ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಾ ಶ್ರೀಧರ್

ಸಂಪರ್ಕ:
ADVERTISEMENT

ನಂಬಿಕೆಯ ಬಗ್ಗೆ ಇರಲಿ ನಂಬಿಕೆ

ಜನಸಾಮಾನ್ಯರು ನಂಬಿಕೆ-ಮೂಢನಂಬಿಕೆಯ ಮಧ್ಯದ ಅಂತರವನ್ನು ಅರಿತಿರಬೇಕು. ಒಬ್ಬರ ನಂಬಿಕೆ ಇನ್ನೊಬ್ಬರಿಗೆ ಮೂಢನಂಬಿಕೆಯಾಗಿ ಕಾಣಬಹುದು. ಮುಗ್ಧರನ್ನು ಶೋಷಣೆ ಮಾಡುವ ಮೂಢನಂಬಿಕೆಗಳು ನಮಗೆ ಬೇಡ. ಜೀವನಶ್ರದ್ಧೆ ಮೂಡಿಸುವ ನಂಬಿಕೆಗಳು ಇರಲಿ.
Last Updated 23 ಮೇ 2017, 19:30 IST
ನಂಬಿಕೆಯ ಬಗ್ಗೆ ಇರಲಿ ನಂಬಿಕೆ

ಪ್ರಾರ್ಥನೆ: ಶುದ್ಧತೆಗೆ ಸಾಧನೆಯ ದಾರಿ

ಪ್ರಾರ್ಥನೆ ಎಂದರೆ ಬೇಡುವುದು, ಮೊರೆ ಇಡುವುದು, ದೇವತಾಸ್ತುತಿಯನ್ನು ಮಾಡುವುದು. ನಮ್ಮನ್ನೂ ಸೇರಿದಂತೆ, ಸಂಪೂರ್ಣ ಜಗತ್ತನ್ನು ನಿಯಂತ್ರಿಸುವ ಒಂದು ಪರಾಶಕ್ತಿ ಇದೆ ಎಂದು ನಂಬುವುದು, ಅದರ ಕೃಪೆಗಾಗಿ ಬೇಡುವುದು.
Last Updated 28 ಮಾರ್ಚ್ 2017, 19:30 IST
ಪ್ರಾರ್ಥನೆ: ಶುದ್ಧತೆಗೆ ಸಾಧನೆಯ ದಾರಿ

ಹೆಸರಲ್ಲೇನಿದೆ ಅಂತೀರಾ...?

ನಮ್ಮ ಮಕ್ಕಳು, ತಂದೆ- ತಾಯಿಯ ಹೆಸರು ಸೇರಿಸಿಕೊಂಡು ಹೆಮ್ಮೆಯಿಂದ ನಾವು `ಇಂಥವರ ಮಕ್ಕಳು' ಎಂದು ಹೇಳಿಕೊಳ್ಳುವ ಹಾಗೆ ಬದುಕಿದ್ದೇವೆಯೇ ಎಂದು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು.
Last Updated 19 ಜುಲೈ 2013, 19:59 IST
fallback

ಡೈರಿ ಬರಿ, ನಿನ್ನ ಅರಿ!

ನಮ್ಮ ಹಿರಿಯರನ್ನು ಬಾಲ್ಯದಲ್ಲಿ ನಾವು ಗಮನಿಸಿದಾಗ ಡೈರಿ ಬರೆಯುವ ಅವರ ಹವ್ಯಾಸ ನಮ್ಮ ಮನ ಸೆಳೆದಿತ್ತಲ್ಲವೇ? ಅದೆಷ್ಟೋ ಮನೆಗಳಲ್ಲಿ ಅಪ್ಪನ ಹಳೆ ಡೈರಿ ಅಮ್ಮನ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಸಾಧನ ಆಗಿರುತ್ತಿತ್ತು.
Last Updated 3 ಮೇ 2013, 19:59 IST
ಡೈರಿ ಬರಿ, ನಿನ್ನ ಅರಿ!
ADVERTISEMENT
ADVERTISEMENT
ADVERTISEMENT
ADVERTISEMENT