ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಯಶವಂತ ಡೋಂಗ್ರೆ

ಸಂಪರ್ಕ:
ADVERTISEMENT

ಆನ್‌ಲೈನ್ ಮಾರುಕಟ್ಟೆಯ ಕಷ್ಟ ಸುಖ

ಆನ್‌ಲೈನ್‌ ಮಾರುಕಟ್ಟೆ ಖರೀದಿದಾರರಿಗೆ ಹಲವು ಬಗೆಯ ತೊಡಕುಗಳಿವೆ ಎಂಬುದೂ ನಿಜ. ಮುಖ್ಯವಾಗಿ ಈ ಮಾರುಕಟ್ಟೆಯ ನಿಯಂತ್ರಣಕ್ಕಾಗಿ ಇನ್ನೂ ಸರಿಯಾದ ಕಾಯಿದೆಗಳು, ನಿಯಮಾವಳಿಗಳು ರಚನೆಯೇ ಆಗಿಲ್ಲದಿರುವುದು ಹಾಗೂ ಅಂತರ್ಜಾಲ ರಕ್ಷಣೆ (ಇಂಟರ್ನೆಟ್ ಸೆಕ್ಯುರಿಟಿ) ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿಲ್ಲದೇ ಇರುವುದು ಪ್ರಮುಖ ಸಮಸ್ಯೆಗಳು.
Last Updated 9 ಸೆಪ್ಟೆಂಬರ್ 2014, 19:30 IST
ಆನ್‌ಲೈನ್ ಮಾರುಕಟ್ಟೆಯ ಕಷ್ಟ ಸುಖ

ಯೋಜನಾ ಆಯೋಗ: ಪರ್ಯಾಯವೇನು?

ಯೋಜನಾ ಆಯೋಗದಲ್ಲಿ ಬದಲಾವಣೆಗಳಾಗಬೇಕೆಂದು ಹಿಂದಿನ ಪ್ರಧಾನಿಯೂ ಬಯಸಿದ್ದರು. ಅರ್ಥಶಾಸ್ತ್ರಜ್ಞರಾದ, ಹಣಕಾಸು ಸಚಿವರಾಗಿ ಆರ್ಥಿಕ ಉದಾರೀಕರಣದ ವಕ್ತಾರರಾಗಿದ್ದ ಅವರಿಗೆ ಬದಲಾದ ಜಾಗತಿಕ ಆರ್ಥಿಕ ಪರಿಸ್ಥಿತಿಯ ಅರಿವಿರದೇ ಇರಲಿಲ್ಲ.
Last Updated 26 ಆಗಸ್ಟ್ 2014, 19:30 IST
fallback

ಎಫ್‌ಡಿಐ ಸ್ಪರ್ಧೆ:ಸ್ಥಳೀಯ ಪರಿಹಾರ

ತಿಂಗಳ ಹಿಂದಷ್ಟೇ ಕೇಂದ್ರ ಸರ್ಕಾರ ಬಹು ಬ್ರಾಂಡ್ ಚಿಲ್ಲರೆ ವಹಿವಾಟು ವಲಯದಲ್ಲಿ `ಎಫ್‌ಡಿಐ'ಗೆ ಅನುಮೋದನೆ ನೀಡಿತ್ತು. 10 ರಾಜ್ಯಗಳು, 4 ಕೇಂದ್ರಾಡಳಿತ ಪ್ರದೇಶಗಳು ಕೇಂದ್ರದ `ಎಫ್‌ಡಿಐ' ನೀತಿ ಒಪ್ಪಿಕೊಂಡಂತಾಗಿದೆ.
Last Updated 13 ಆಗಸ್ಟ್ 2013, 20:00 IST
ಎಫ್‌ಡಿಐ ಸ್ಪರ್ಧೆ:ಸ್ಥಳೀಯ ಪರಿಹಾರ
ADVERTISEMENT
ADVERTISEMENT
ADVERTISEMENT
ADVERTISEMENT