ಬುಲೆಟ್ ರೈಲು ಯೋಜನೆಗೆ ಭೂಸ್ವಾಧೀನಕ್ಕೆ ಸಹಕರಿಸಲು ಎನ್‌ಎಚ್‌ಎಸ್‌ಆರ್‌ಸಿಎಲ್ ಜಿಲ್ಲಾಡಳಿತಕ್ಕೆ ಪತ್ರ ಬರೆದಿದೆ. ಮಾಹಿತಿ ಹಂಚಿಕೊಳ್ಳಲಾಗಿದೆ. ಸ್ವಾಧೀನ ಪ್ರಕ್ರಿಯೆ ಅವರೇ ಮಾಡಲಿದ್ದಾರೆ
ಬಿ.ಸಿ. ಶಿವಾನಂದ ಮೂರ್ತಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಮನಗರ
ಯೋಜನೆಗೆ ಭೂಮಿ ಕಳೆದುಕೊಳ್ಳುವ ರೈತರಿಗೆ ಈಗಿನ ಮಾರುಕಟ್ಟೆ ಮೌಲ್ಯದ ನಾಲ್ಕು ಪಟ್ಟು ಪರಿಹಾರ ನೀಡಲಾಗುವುದು
ರೈಲ್ವೆ ಇಲಾಖೆ ಅಧಿಕಾರಿ
ತಲಾ ತಲಾಂತರದಿಂದ ಈ ಭೂಮಿಯಲ್ಲಿ ಕೃಷಿ ಮಾಡಿ ಬದುಕು ಕಂಡುಕೊಂಡಿದ್ದೇವೆ. ರೈಲು ಯೋಜನೆಗೆ ಈ ಫಲವತ್ತಾದ ಭೂಮಿಯೇ ಬೇಕಾ? ರೈಲ್ವೆಯವರು ಎಷ್ಟೇ ದುಡ್ಡು ಕೊಟ್ಟರೂ ಅದು ಉಳಿಯದು. ಭೂಮಿ ಬದುಕಿಗೆ ಆಧಾರ