ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಭೂಮಿಕಾ

Last Updated 28 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
ಭೂಮಿಕಾದಲ್ಲಿ ಮೂಡಿಬಂದ ಲೇಖನ ‘ಮಗನಿಗೆ ತಾಯಿಯಾಗುವುದೆಂದರೆ...’ (ಅ.15) ಅತ್ಯಂತ ರೊಮಾಂಟಿಕ್ ಆಗಿತ್ತು. ಇದು ನನಗೆ ಸ್ವರ್ಗದಾನಂದ ನೀಡಿತು.
 
ಜೀನ್ಸ್‌ಧಾರಿ ಸುಂದರಿ ಮಗುವನ್ನು ಎತ್ತಿ ಮುದ್ದುಮಾಡುತ್ತಿರುವ ಚಿತ್ರವನ್ನು ನೋಡಿ ಬಿರುಬೇಸಿಗೆಯಲ್ಲಿ ತಂಪೆರೆದ ಮಳೆಯ ಸೇಚನದ ಅನುಭವ ನೀಡಿತು.
–ಕೆ. ಪ್ರಕಾಶ್‌, ಚಿಕ್ಕಜೋಗಿಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT