ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ದೆಯಿಂದ ಎಬ್ಬಿಸುವ ಮಂಚ

Last Updated 12 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಅರಚುತ್ತಿರುವ ಅಲಾರಾಂ ತಲೆ ಮೇಲೆ ಬಡಿದು ಮತ್ತೆ ನಿದ್ದೆಗೆ ಜಾರುವುದು ಹಲವರ ಅಭ್ಯಾಸ. ಬೆಳಗಿನ ನಿದ್ದೆಯ ಗಮ್ಮತ್ತೇ ಹಾಗೆ ಅದು ಏಳಲು ಬಿಡದು. ಇಂಥವರ ನಿದ್ದೆ ಹಾರಿಸಲೆಂದೇ ಈಗ ಹೊಸ ವಿನ್ಯಾಸದ ಮಂಚ ರೂಪುಗೊಂಡಿದೆ.

ನಿಗದಿತ ಸಮಯವಾಗುತ್ತಿದ್ದಂತೆಯೆ ಲಂಬಾಕಾರವಾಗಿ ಎದ್ದು ನಿಲ್ಲುವ ಈ ಮಂಚ ತನ್ನ ಮೇಲೆ ಮಲಗಿರುವವರನ್ನು ಕೆಳಗೆ ಬೀಳಿಸುತ್ತದೆ.
ಅಮೆರಿಕಾದ ಫ್ರೆಜ್‌ ಎಂಬಾತ ಈ ಹಾಸಿಗೆಯನ್ನು ಸಂಶೋಧಿಸಿದ್ದಾನೆ. ಹೈಡ್ರಾಲಿಕ್ ತಂತ್ರ ಬಳಕೆಯಾಗಿದೆ.

ಅಲಾರಾಂಗೆ ಸಮಯ ಸೆಟ್‌ ಮಾಡುವಂತೆ ಇದಕ್ಕೂ ಸಮಯ ನಿಗದಿಪಡಿಸಬಹುದಾಗಿದೆ. ಮೊದಲು ಅಲಾರಾಂನಂತೆ ಶಬ್ದ ಮಾಡುವ ಬೆಡ್‌ ನಂತರ ತನ್ನ ಮೇಲೆ ಮಲಗಿದವನನ್ನು ಕೆಳಗೆ ಬೀಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT