ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿಯಾದ ಶಂಕರಪೋಳಿ ಮಾಡುವುದು ಹೀಗೆ...

Last Updated 18 ಏಪ್ರಿಲ್ 2017, 11:44 IST
ಅಕ್ಷರ ಗಾತ್ರ
ADVERTISEMENT

ಮೈದಾ ಹಿಟ್ಟಿನಲ್ಲಿ ಮೃದುವಾದ ಸಿಹಿ ಶಂಕರಪೋಳಿ ಮಾಡುವುದು ಬಹಳ ಸುಲಭ!   ಈ ಸಲ  ಪ್ರಜಾವಾಣಿ ರೆಸಿಪಿಯಲ್ಲಿ ಸಿಹಿ ಶಂಕರಪೋಳಿ ಮಾಡುವ ವಿಧಾನವನ್ನು ವಿಡಿಯೊ ಮೂಲಕ ತೋರಿಸಿಕೊಡಲಾಗಿದೆ.

ಸಾಮಗ್ರಿಗಳು
1. ಮೈದಾ -               1/2 ಕಪ್
2. ಪುಡಿ ಸಕ್ಕರೆ -          1/4 ಕಪ್
3. ಡಾಲ್ಡಾ -                2 ಸ್ಪೂನ್
4. ಏಲಕ್ಕಿ ಪುಡಿ -          ಸ್ವಲ್ಪ
5. ಎಣ್ಣೆ -                    ಕರಿಯಲು
ಮಾಡುವ ವಿಧಾನ: ಒಂದು ಬಾಣಲೆಯಲ್ಲಿ ಡಾಲ್ಡಾವನ್ನು ಕರಗಿಸಿ.  ಇದಕ್ಕೆ ಪುಡಿ ಸಕ್ಕರೆ, ಮೈದಾ, ಏಲಕ್ಕಿ ಪುಡಿ ಹಾಕಿ ಹದವಾಗಿ ಹಿಟ್ಟನ್ನು ಕಲಸಿ, 5 ನಿಮಿಷದ ನಂತರ ಚಪಾತಿಯಂತೆ ಲಟ್ಟಿಸಿ, ಡೈಮಂಡ್ ಆಕಾರಕ್ಕೆ ಕತ್ತರಿಸಿ. ಕಾದ ಎಣ್ಣೆಯಲ್ಲಿ ಕರಿಯಿರಿ. ಆಮೇಲೆ ಪುಡಿ ಸಕ್ಕರೆಯನ್ನು ಮೇಲಿಂದ ಉದುರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT