ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳದ ಗೊಮ್ಮಟ

Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಮಂಗಳೂರಿನ ಕಾರ್ಕಳದಲ್ಲಿರುವ ಗೊಮ್ಮಟನ ಏಕಶಿಲಾ ಮೂರ್ತಿಯು ರಾಜ್ಯದಲ್ಲಿಯೇ ಎರಡನೇ ಅತಿ ಎತ್ತರದ ಮೂರ್ತಿ. 12.8 ಮೀಟರ್, ಅಂದರೆ 42 ಅಡಿ ಎತ್ತರ ಇರುವ ಈ ಮೂರ್ತಿಯು ಕ್ರಿ.ಶ. 1432ರಲ್ಲಿ ವೀರ ಪಾಂಡ್ಯ ಭೈರರಸ ಒಡೆಯರ್ ಕಾಲದಲ್ಲಿ ರೂಪುತಳೆಯಿತು.
***
ದೊಡ್ಡ ರೇಡಿಯೊ ಟೆಲಿಸ್ಕೋಪ್
ಚಿಲಿಯ ಅಟಾಕಾಮ ಮರುಭೂಮಿಯಲ್ಲಿ 5000 ಮೀಟರ್ ಎತ್ತರದಲ್ಲಿ ವಿಶ್ವದ ಅತಿ ದೊಡ್ಡ ರೇಡಿಯೊ ಟೆಲಿಸ್ಕೋಪ್ ಇದೆ. ‘ಅಟಾಕಾಮ ಲಾರ್ಜ್ ಮಿಲಿಮೀಟರ್/ಸಬ್ಮಿಲಿಲಿಮೀಟರ್ ಅರೇ’ (ಎಎಲ್್ಎಂಎ) ಎಂದೇ ಅದು ಹೆಸರುವಾಸಿ. 66 ಬೃಹತ್ ಆಂಟೆನಾಗಳ ಮೂಲಕ ಇಲ್ಲಿ ರೇಡಿಯೊ ತರಂಗಾಂತರಗಳನ್ನು ಗುರುತಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT