ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಸೇವೆಯ ಜಿಎಸ್‌ಟಿ ಸ್ಟಾರ್

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ಬದಲಾಗಲು  ಉದ್ದಿಮೆ ಮತ್ತು ತೆರಿಗೆದಾರರ ಅನುಕೂಲಕ್ಕಾಗಿ   ‘ಜಿಎಸ್‌ಟಿ ಸ್ಟಾರ್‌’  ಹೆಸರಿನ ಸಮಗ್ರ ಸೇವೆ ಒದಗಿಸುವ ಸ್ಟಾರ್ಟ್‌ಅಪ್‌ ಅಸ್ತಿತ್ವಕ್ಕೆ ಬಂದಿದೆ.

ಇನ್ಫೊಸಿಸ್‌ನ ಮಾಜಿ ಉದ್ಯೋಗಿಗಳಾಗಿರುವ  ಶೈಲೇಶ್‌ ಅಗರ್ವಾಲ್‌ ಮತ್ತು ಬಾಲಾಜಿ ಜಿ.ಎಸ್‌. ರಾವ್‌ ಅವರು ಈ ಸ್ಟಾರ್ಟ್‌ಅಪ್‌ ಆರಂಭಿಸಿದ್ದಾರೆ.  ಇನ್ಫೊಸಿಸ್‌ನ ಮಾಜಿ ನಿರ್ದೇಶಕರಾದ ಟಿ.ವಿ ಮೋಹನ್‌ದಾಸ್ ಪೈ ಮತ್ತು ವಿ ಬಾಲಕೃಷ್ಣನ್‌ ಅವರು ‘ಜಿಎಸ್‌ಟಿ ಸ್ಟಾರ್‌’ನಲ್ಲಿ   ₹ 6.5 ಕೋಟಿಗಳಷ್ಟು ಬಂಡವಾಳ ತೊಡಗಿಸಿದ್ದಾರೆ. ನೋಂದಣಿ, ಲೆಕ್ಕಪತ್ರ ಸಲ್ಲಿಕೆ, ತೆರಿಗೆ ಪಾವತಿ ಸೇರಿದಂತೆ ಜಿಎಸ್‌ಟಿಗೆ ಸಂಬಂಧಿಸಿದ ಎಲ್ಲ ಸೇವೆಗಳನ್ನು ‘ಜಿಎಸ್‌ಟಿ ಸ್ಟಾರ್ ’ ಒದಗಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT