ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎವರೆಸ್ಟ್ ಎತ್ತರ ಅಳೆಯಲು ನಿರ್ಧಾರ

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕಠ್ಮಂಡು :  ಎವರೆಸ್ಟ್ ಪರ್ವತದ ಎತ್ತರ ಅಳತೆ ಮಾಡುವ ಕಾರ್ಯಕ್ಕೆ ನೇಪಾಳ ಸರ್ಕಾರ ಮುಂದಾಗಿದೆ. ಪರ್ವತ ಭಾಗಗಳಲ್ಲಿ 2015ರಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ವಿಶ್ವದ ಅತ್ಯುನ್ನತ ಶಿಖರವಾಗಿರುವ ಎವರೆಸ್ಟ್‌ನ ಎತ್ತರದಲ್ಲಿ ಬದಲಾವಣೆ ಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

1955ರಲ್ಲಿ ಮೊದಲ ಬಾರಿಗೆ ಇದರ ಎತ್ತರವನ್ನು ಅಳೆಯಲಾಗಿತ್ತು. ಆಗ ಅದು 8,848 ಮೀಟರ್‌ ಎತ್ತರವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT