ಕಲಬುರ್ಗಿ

ಡಿಸೆಂಬರ್‌ 7ರಿಂದ ರಾಷ್ಟ್ರೀಯ ಸಮ್ಮೇಳನ

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಪ್ರಸಾರಾಂಗ ವತಿಯಿಂದ ಡಿಸೆಂಬರ್ 7, 8 ಮತ್ತು 9ರಂದು ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ‘ಸಾಮಾಜಿಕ ಸೌಹಾರ್ದತೆಯೆಡೆಗೆ ಸಾಹಿತ್ಯ’ ಕುರಿತ ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಪ್ರಸಾರಾಂಗ ವತಿಯಿಂದ ಡಿಸೆಂಬರ್ 7, 8 ಮತ್ತು 9ರಂದು ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ‘ಸಾಮಾಜಿಕ ಸೌಹಾರ್ದತೆಯೆಡೆಗೆ ಸಾಹಿತ್ಯ’ ಕುರಿತ ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ಸಾಹಿತಿ ಕುಂ.ವೀರಭದ್ರಪ್ಪ ಉದ್ಘಾಟಿಸುವರು. ಬೆಂಗಳೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಬಸವರಾಜ ಸಾದರ, ಸಿಂಡಿಕೇಟ್ ಸದಸ್ಯ ಸಂಗನಗೌಡ ಪೊಲೀಸ್ ಪಾಟೀಲ, ವಿದ್ಯಾ ವಿಷಯಕ ಪರಿಷತ್ ಸದಸ್ಯ ನಾಗೇಶ ಕೊಳ್ಳಿ, ಕುಲಸಚಿವ ಪ್ರೊ.ದಯಾನಂದ ಅಗಸರ, ಮೌಲ್ಯಮಾಪನ ಕುಲಸಚಿವ ಪ್ರೊ.ಡಿ.ಎಂ.ಮದರಿ, ಹಣಕಾಸು ಅಧಿಕಾರಿ ಪ್ರೊ.ರಾಜನಾಳಕರ್ ಲಕ್ಷ್ಮಣ ಭಾಗವಹಿಸುವರು.

ಕುಲಪತಿ ಪ್ರೊ.ಎಸ್.ಆರ್.ಆರ್.ನಿರಂಜನ ಅಧ್ಯಕ್ಷತೆ ವಹಿಸುವರು. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಆಶಯ ನುಡಿಗಳನ್ನಾಡುವರು. ಡಿ.9ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಸಾಹಿತಿ ಡಾ. ಅಮರೇಶ ನುಗಡೋಣಿ ಸಮಾರೋಪ ಭಾಷಣ ಮಾಡುವರು.

Comments
ಈ ವಿಭಾಗದಿಂದ ಇನ್ನಷ್ಟು

ಕಲಬುರ್ಗಿ
ಅಪಘಾತ: ಯುವಕ ಸಾವು

ಜೇವರ್ಗಿ ಬಸ್ ಡಿಪೋ ಎದುರು ಬಸ್ ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

18 Jun, 2018
ಹಬ್ಬದ ಮಾರನೇ ದಿನವೂ ಸಡಗರ, ಸಂಭ್ರಮ

ಕಲಬುರ್ಗಿ
ಹಬ್ಬದ ಮಾರನೇ ದಿನವೂ ಸಡಗರ, ಸಂಭ್ರಮ

18 Jun, 2018

ವಾಡಿ
ಕಾಮಗಾರಿ ಅಪೂರ್ಣ: ನೀರಿಗಾಗಿ ತಪ್ಪದ ಅಲೆದಾಟ

ವಾಡಿ ಸಮೀಪದ ಹಲಕರ್ಟಿ ಗ್ರಾಪಂ ವ್ಯಾಪ್ತಿಯ ಬಳವಡ್ಗಿ ಗ್ರಾಮದಲ್ಲಿ ಬೇಸಿಗೆ ಕಳೆದರೂ ಕುಡಿಯುವ ನೀರಿಗಾಗಿ ಅಲೆದಾಟ ತಪ್ಪಿಲ್ಲ. ಕುಡಿಯಲು ನೀರು ಒದಗಿಸಿ ಎನ್ನುವ ಗ್ರಾಮಸ್ಥರ...

18 Jun, 2018
ಸಂರಕ್ಷಿತ ಸ್ಮಾರಕ ಪಟ್ಟಿಗೆ ಮೋಘಾ ರಾಮಲಿಂಗೇಶ್ವರ

ಚಿಂಚೋಳಿ
ಸಂರಕ್ಷಿತ ಸ್ಮಾರಕ ಪಟ್ಟಿಗೆ ಮೋಘಾ ರಾಮಲಿಂಗೇಶ್ವರ

18 Jun, 2018

ಅಫಜಲಪುರ
ಶಾಸಕ ಪಾಟೀಲ ಸಹೋದರರಿಗೆ ಬೆಳ್ಳಿ ಕಿರೀಟ...

ಶಾಸಕ ಎಂ.ವೈ.ಪಾಟೀಲ  ಹಾಗೂ ಅವರ ಸಹೋದರ ಎಸ್‌.ವೈ.ಪಾಟೀಲ ಅವರಿಗೆ ಅವರ ಸ್ವಗ್ರಾಮ ದೇಸಾಯಿ ಕಲ್ಲೂರದಲ್ಲಿ ಭಾನುವಾರ  ಗ್ರಾಮಸ್ಥರಾದ ಯಲ್ಲಾಲಿಂಗ ಉಕಲಿ, ಸಿದ್ದರಾಮ ಉಕಲಿ ಸುಮಾರು...

18 Jun, 2018