ಗಜೇಂದ್ರಗಡ

ಒಡೆದು ಆಳಿದ ಸಿದ್ದರಾಮಯ್ಯ: ಶೆಟ್ಟರ್‌

ರಾಜ್ಯದಲ್ಲಿ ನಾಲ್ಕೂವರೆ ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾತಿ ರಾಜಕಾರಣದಲ್ಲಿ ಕಾಲ ಹರಣ ಮಾಡಿದೆ. ಮುಖ್ಯಮಂತ್ರಿ ಒಡೆದು ಆಳುವ ನೀತಿಯನ್ನು ತಮ್ಮ ಚಾಳಿಯಾಗಿಸಿಕೊಂಡಿದ್ದಾರೆ

ಗಜೇಂದ್ರಗಡ: ರಾಜ್ಯದಲ್ಲಿ ನಾಲ್ಕೂವರೆ ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾತಿ ರಾಜಕಾರಣದಲ್ಲಿ ಕಾಲ ಹರಣ ಮಾಡಿದೆ. ಮುಖ್ಯಮಂತ್ರಿ ಒಡೆದು ಆಳುವ ನೀತಿಯನ್ನು ತಮ್ಮ ಚಾಳಿಯಾಗಿಸಿಕೊಂಡಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆರೋಪಿಸಿದರು.

ಶುಕ್ರವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಡಳಿತಾವಧಿಯಲ್ಲಿ ಜಾತಿ– ಜಾತಿಗಳಲ್ಲಿ ವೈಷಮ್ಯ ಹುಟ್ಟಿಸುವ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಎಂಬುದು ಕಾಣೆಯಾಗಿದೆ. ರಾಜ್ಯದ ಜನ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವನ್ನು ಮೆಚ್ಚಿದ್ದು, ಮುಂದಿನ ಚುಣಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವದು ಖಚಿತ ಎಂದರು.

ಮಾಜಿ ಸಚಿವ ಕಳಕಪ್ಪ ಬಂಡಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಶೋಕ ವನ್ನಾಲ, ಭಾಸ್ಕರ ರಾಯಬಾಗಿ, ಬಿ.ಎಂ.ಸಜ್ಜನರ, ರಾಜು ಸಾಂಗ್ಲೀಕರ, ರಾಜೇಂದ್ರ ಘೋರ್ಪಡೆ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ರಸ್ತೆ ವಿಭಜಕದ ನಡುವೆ ಬೆಳಕಿನ ಹಂದರ

ಗದಗ
ರಸ್ತೆ ವಿಭಜಕದ ನಡುವೆ ಬೆಳಕಿನ ಹಂದರ

23 Apr, 2018

ಶಿರಹಟ್ಟಿ
ಬಿಜೆಪಿ ಗೆದ್ದರೆ ರೈತರ ಸಾಲ ಮನ್ನಾ

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಹೊಂದಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ, ರೈತರನ್ನು ಋಣಮುಕ್ತ ಮಾಡಲಾಗುವುದು ಎಂದು ಬಿಜೆಪಿ ಸಂಸದ,...

23 Apr, 2018

ನರೇಗಲ್
ನರೇಗಲ್‌ಗೆ ಬಂದ ‘ಚುನಾವಣಾ ಜ್ಯೋತಿ ಯಾತ್ರೆ‘

ಮತದಾನದ ಪ್ರಮಾಣ ಹೆಚ್ಚಿಸಲು, ಮತದಾರರಲ್ಲಿ ಅರಿವು ಮೂಡಿಸುವ ಸಲುವಾಗಿ ಜಿಲ್ಲಾಡಳಿತ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ...

23 Apr, 2018

ಗದಗ
ಗದುಗಿನಲ್ಲಿ ಶ್ರೀರಾಮುಲು ರೋಡ್‌ ಶೋ; ಅಬ್ಬರದ ಪ್ರಚಾರ

ಸಂಸದ ಬಿ.ಶ್ರೀರಾಮುಲು ಅವರು ಭಾನುವಾರ ಗದಗ ನಗರದಲ್ಲಿ, ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರವಾಗಿ ರೋಡ್ ಶೋ ನಡೆಸಿ ಅಬ್ಬರದ ಪ್ರಚಾರ...

23 Apr, 2018
ಈ ಬಾರಿ ಪ್ರವಾಹದ ಜತೆಗೆ ಈಜುತ್ತಿದ್ದೇವೆ

ಗದಗ
ಈ ಬಾರಿ ಪ್ರವಾಹದ ಜತೆಗೆ ಈಜುತ್ತಿದ್ದೇವೆ

23 Apr, 2018