ಶುಕ್ರವಾರ, 19 ಏಪ್ರಿಲ್ 2024
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ವಿಶ್ವದ ಅತ್ಯಂತ ಪ್ರಮಾಣಿ ನಾಯಕರ ಪಟ್ಟಿಯಲ್ಲಿ ಮನಮೋಹನ್‌ ಸಿಂಗ್‌ ಹೆಸರು!
Last Updated 25 ಮೇ 2018, 11:56 IST
ಅಕ್ಷರ ಗಾತ್ರ
ನವದೆಹಲಿ: ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಹಾಗೂ ಕಚೇರಿ ‘ಶ್ವೇತಭವನ’ ಪ್ರಕಟಿಸಿರುವ ವಿಶ್ವದ 50 ಅತ್ಯಂತ ಪ್ರಾಮಾಣಿಕ ನಾಯಕರ ಪಟ್ಟಿಯಲ್ಲಿ ಭಾರತದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಮೊದಲ ಸ್ಥಾನ ಪಡೆದಿದ್ದಾರೆ. ಇದು ಭಾರತಕ್ಕೆ ಹೆಮ್ಮೆಯ ವಿಷಯ ಎನ್ನುವಂತಹ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
ಕಾಂಗ್ರೆಸ್ ಕಾರ್ಯಕರ್ತರು ಈ ಪೋಸ್ಟನ್ನು ಶೇರ್ ಮಾಡಿದ್ದಾರೆ. ಇದೇ ರೀತಿಯ ಇನ್ನೊಂದು ಪೋಸ್ಟ್‌ನಲ್ಲಿ ‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜಗತ್ತಿನ 50 ವಿಶ್ವದ ಪ್ರಾಮಾಣಿಕ ನಾಯಕರ ಪೈಕಿ ಮೊದಲ ಸ್ಥಾನ ಪಡೆದಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಪಟ್ಟಿಯಲ್ಲಿ ಯಾವುದೇ ಸ್ಥಾನ ಕೂಡ ಪಡೆದಿಲ್ಲ’ ಎಂದು ಬರೆಯಲಾಗಿದೆ.
ಟ್ವಿಟರ್‌ನಲ್ಲಿ ಆರ್‌ಟಿಐ ಕಾರ್ಯಕರ್ತನೆಂದು ಹೇಳಿಕೊಂಡಿರುವ ಅಭಿಷೇಕ್ ಮಿಶ್ರಾ ಅವರು ಮುನ್ನಡೆಸುತ್ತಿರುವ ‘ವೈರಲಿಂಡಿಯಾ’ ಫೇಸ್‌ಬುಕ್ ಪೇಜ್ ಈ ಕುರಿತ ಫೋಟೋವನ್ನು ಪೋಸ್ಟ್ ಮಾಡಿದೆ. ಆದರೆ ನಿಜಕ್ಕೂ ಮನಮೋಹನ ಸಿಂಗ್ ಅವರು ಜಗತ್ತಿನ 50 ಪ್ರಾಮಾಣಿಕ ನಾಯಕರಲ್ಲಿ ಮೊದಲನೆ ಸ್ಥಾನ ಪಡೆದಿದ್ದಾರೆಯೇ? ‘ಶ್ವೇತ ಭವನ’ ನಿಜಕ್ಕೂ ಇಂಥದ್ದೊಂದು ಪ್ರಕಟಣೆಯನ್ನು ನೀಡಿರುವ ಕುರಿತು ಪರಿಶೀಲನೆ ನಡೆಸಿದಾಗ ಇದು ಸುಳ್ಳು ಸುದ್ದಿ ಎಂದು ತಿಳಿದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ಪೋಸ್ಟ್‌ 2016ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರು ವಿಶ್ವ ನಾಯಕರಿಗೆ ಔತಣ ಕೂಟ ಏರ್ಪಡಿಸಿದ್ದ ಸಂದರ್ಭದಲ್ಲಿ ತೆಗೆದ ಚಿತ್ರ ಇದಾಗಿದ್ದು, ಪ್ರಸುತ್ತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಸುದ್ದಿ ಸುಳ್ಳು.
White House Did Not Call Manmohan Singh Most Honest Pol Leader
“A proud moment for India. India’s Manmohan Singh figures in first place in the album of 50 honest leaders, published by White House. Much respect for Shri Manmohan Singh).”
This message went viral on Facebook among Congress supporters. Another version of the message explains further that Manmohan Singh figures in first place and Narendra Modi does not even feature in this list of 50 honest leaders.
Can it really be true? Would the White House be publishing an album of “honest” leaders around the world? The message seems to be targeted at the most gullible but let us check it out.
The Real Picture
On the occasion, chief White House photographer shared glimpses from some of the other State dinners hosted by President Obama over the tenure of his presidency.
The photo series began with the photograph of former prime minister Manmohan Singh and his wife Gursharan Kaur being escorted by the Obamas.
This image was significant because it was the first official State visit hosted by President Obama after assuming office in 2009. There were no pictures of Narendra Modi in this collection of photographs.
The viral message is based on half truth. Yes, a photograph of Manmohan Singh featured prominently in the images shared during a State event by the White House photographer. Yes, Narendra Modi did not feature in the collection of photographs.
The viral message has uncanny similarities to those fake news posters that are frequently shared by BJP supporters – similar eye-catching colour scheme and striking font to present a message that is patently fake.
The Congress supporters seem to be in a “if you can’t beat ‘em, join ‘em” mood. If this is really true, be prepared to be inundated with more fake news in the coming days.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT