ಭಾನುವಾರ, 2 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ನಾಲ್ವರು ಭಾರತೀಯರಿಗೆ ಯು–ವೀಸಾಕ್ಕೆ ಅವಕಾಶ

Published 18 ಮೇ 2024, 13:47 IST
Last Updated 18 ಮೇ 2024, 13:47 IST
ಅಕ್ಷರ ಗಾತ್ರ

ವಾಷಿಂಗ್ಟನ್: ಷಿಕಾಗೋ ಮತ್ತು ಇತರ ನಗರಗಳಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸಿ ದರೋಡೆ ಮಾಡಿದ ಆರೋಪದಡಿ ಬಂಧಿತರಾಗಿರುವ ನಾಲ್ವರು ಭಾರತೀಯರು ಸೇರಿದಂತೆ ಆರು ಜನರಿಗೆ ಫೆಡರಲ್ ನ್ಯಾಯಾಲಯವು ಯು–ವೀಸಾಕ್ಕೆ ಅರ್ಜಿ ಸಲ್ಲಿಸಲು ಶುಕ್ರವಾರ ಅವಕಾಶ ಕಲ್ಪಿಸಿದೆ.

ಭಾರತೀಯರಾದ ಭೀಖಾಭಾಯಿ ಪಟೇಲ್(51), ನೀಲೇಶ್ ಪಟೇಲ್ (32), ರವಿನಾಬೆನ್ ಪಟೇಲ್ (23) ಮತ್ತು ರಜನಿ ಕುಮಾರ್ ಪಟೇಲ್ (32) ಜೊತೆಯಲ್ಲಿ ವಿದೇಶೀಯರಾದ ಪಾರ್ಥ್ ನಯೀ (26) ಮತ್ತು ಕೆವಾಂಗ್ ಯಂಗ್ (31) ಅವರ ಮೇಲೆ ವೀಸಾ ವಂಚನೆಗೆ ಸಂಚು ರೂಪಿಸಿದ ಆರೋಪ ಇತ್ತು. ಇವರಿಗೆ ಯು–ವೀಸಾವನ್ನು ಸಲ್ಲಿಸಬಹುದು ಎಂದು ಫೆಡರಲ್ ನ್ಯಾಯಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT