ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

4g

ADVERTISEMENT

BSNL 4G: ಬಿಎಸ್‌ಎನ್‌ಎಲ್‌ 4ಜಿ ಜೂನ್‌ ವೇಳೆಗೆ

ಬಿಎಸ್‌ಎನ್‌ಎಲ್‌ ಕಂಪನಿಯು ಡಿಸೆಂಬರ್ ವೇಳೆಗೆ ಸಣ್ಣ ಪ್ರಮಾಣದಲ್ಲಿ 4ಜಿ ಸೇವೆಗಳನ್ನು ಆರಂಭಿಸಲಿದ್ದು, ಮುಂದಿನ ವರ್ಷದ ಜೂನ್ ವೇಳೆಗೆ ದೇಶದಾದ್ಯಂತ ಸೇವೆಯು ಲಭ್ಯವಾಗುವಂತೆ ಮಾಡಲಿದೆ ಎಂದು ಕಂಪನಿಯ ಅಧ್ಯಕ್ಷ ಪಿ.ಕೆ. ಪುರ್ವಾರ್ ತಿಳಿಸಿದ್ದಾರೆ.
Last Updated 28 ಅಕ್ಟೋಬರ್ 2023, 18:36 IST
BSNL 4G: ಬಿಎಸ್‌ಎನ್‌ಎಲ್‌ 4ಜಿ ಜೂನ್‌ ವೇಳೆಗೆ

2024ರ ಒಳಗಾಗಿ ಪ್ರತಿ ಗ್ರಾಮಕ್ಕೂ 4ಜಿ: ಕೇಂದ್ರ ದೂರಸಂಪರ್ಕ ಖಾತೆ

ದೇಶದ ಪ್ರತಿ ಗ್ರಾಮವೂ 2024ರ ಒಳಗಾಗಿ 4ಜಿ ಸಂಪರ್ಕ ಪಡೆಯಲಿದೆ ಎಂದು ಕೇಂದ್ರ ದೂರಸಂಪರ್ಕ ಖಾತೆ ರಾಜ್ಯ ಸಚಿವ ದೇವುಸಿಂಹ ಚೌಹಾಣ್‌ ಶನಿವಾರ ತಿಳಿಸಿದ್ದಾರೆ.
Last Updated 29 ಏಪ್ರಿಲ್ 2023, 15:53 IST
2024ರ ಒಳಗಾಗಿ ಪ್ರತಿ ಗ್ರಾಮಕ್ಕೂ 4ಜಿ: ಕೇಂದ್ರ ದೂರಸಂಪರ್ಕ ಖಾತೆ

ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ 4ಜಿ ಸೇವೆ

ಮಲೆನಾಡಿಗರ ನೆಟ್‌ವರ್ಕ್‌ ಸಮಸ್ಯೆ ಶೀಘ್ರ ದೂರವಾಗಲಿದೆ: ಬಿ.ವೈ.ರಾಘವೇಂದ್ರ
Last Updated 7 ನವೆಂಬರ್ 2022, 7:31 IST
ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ 4ಜಿ ಸೇವೆ

ನವೆಂಬರ್‌ನಿಂದ ಬಿಎಸ್‌ಎನ್‌ಎಲ್‌ 4ಜಿ ಸೇವೆ

ಕೇಂದ್ರ ಸರ್ಕಾರದ ಬಿಎಸ್‌ಎನ್‌ಎಲ್ ಕಂಪನಿಯು ನವೆಂಬರ್‌ ತಿಂಗಳಿನಿಂದ 4ಜಿ ಸೇವೆಗಳನ್ನು ಆರಂಭಿಸಲಿದೆ.
Last Updated 3 ಅಕ್ಟೋಬರ್ 2022, 13:37 IST
ನವೆಂಬರ್‌ನಿಂದ ಬಿಎಸ್‌ಎನ್‌ಎಲ್‌ 4ಜಿ ಸೇವೆ

ಸುದ್ದಿ ಸಂಚಯ: ಈ ದಿನದ ಪ್ರಮುಖ ವಿದ್ಯಮಾನಗಳು | 2022 ಏಪ್ರಿಲ್ 06

Last Updated 6 ಏಪ್ರಿಲ್ 2022, 12:34 IST
fallback

ಬಿಎಸ್‌ಎನ್‌ಎಲ್ 4ಜಿ ಸೇವೆ: ದೇಶದಲ್ಲಿ 1.12 ಲಕ್ಷ ಟವರ್‌ ಅಳವಡಿಕೆ

ರಾಷ್ಟ್ರದಾದ್ಯಂತ 4ಜಿ ಟೆಲಿಕಾಂ ನೆಟ್‌ವರ್ಕ್‌ ಸೇವೆ ನೀಡಲು ಬಿಎಸ್‌ಎನ್‌ಎಲ್‌ ಮುಂದಾಗಿದ್ದು, ಸುಮಾರು 1.12 ಲಕ್ಷ ಟವರ್‌ಗಳನ್ನು ಅಳವಡಿಸಲು ಯೋಜನೆ ರೂಪಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಲೋಕಸಭೆಯಲ್ಲಿ ಬುಧವಾರ ಹೇಳಿದರು.
Last Updated 6 ಏಪ್ರಿಲ್ 2022, 9:46 IST
ಬಿಎಸ್‌ಎನ್‌ಎಲ್ 4ಜಿ ಸೇವೆ: ದೇಶದಲ್ಲಿ 1.12 ಲಕ್ಷ ಟವರ್‌ ಅಳವಡಿಕೆ

ವಿಶ್ವಪ್ರಸಿದ್ಧ ಪ್ರವಾಸಿ ತಾಣ ಹಂಪಿಯಲ್ಲಿ ಜಿಯೋ 4ಜಿ ಸಂಪರ್ಕ

ಬೆಂಗಳೂರು: ಯುನೆಸ್ಕೋ ವಿಶ್ವ ಪರಂಪರೆಯ ತಾಣ, ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯಲ್ಲಿ ಈಗ ಜಿಯೋ ಟ್ರೂ 4ಜಿ ಡಿಜಿಟಲ್‌ ಲೈಫ್‌ ಪರಿಚಯಿಸಿದೆ. ನೆಟ್‌ವರ್ಕ್‌ ಲಭ್ಯತೆಗಾಗಿ ಪ್ರತಿದಿನ ಹಲವು ಕಿಲೋಮೀಟರ್‌ ದೂರ ಪ್ರಯಾಣಿಸದೆಯೇ ತಮ್ಮ ಶಿಕ್ಷಣವನ್ನು ಮುಂದುವರಿಸಲು, ಯುವಜನತೆ ಮನೆಯಿಂದಲೇ ಕೆಲಸ ಮಾಡಲು ಅನುಕೂಲವಾಗಿರುವುದಾಗಿ ಜಿಯೋ ಪ್ರಕಟಿಸಿದೆ.
Last Updated 18 ಮಾರ್ಚ್ 2022, 12:51 IST
ವಿಶ್ವಪ್ರಸಿದ್ಧ ಪ್ರವಾಸಿ ತಾಣ ಹಂಪಿಯಲ್ಲಿ ಜಿಯೋ 4ಜಿ ಸಂಪರ್ಕ
ADVERTISEMENT

4ಜಿ ಡೌನ್‌ಲೋಡ್‌ ವೇಗ: ಮುಂಚೂಣಿಯಲ್ಲಿ ಜಿಯೊ

4ಜಿ ಡೌನ್‌ಲೋಡ್‌ ವೇಗಕ್ಕೆ ಸಂಬಂಧಿಸಿದಂತೆ ಜಿಯೊ ಕಂಪನಿಯು ಅಕ್ಟೋಬರ್‌ನಲ್ಲಿ ಮೊದಲ ಸ್ಥಾನದಲ್ಲಿದ್ದು, ಪ್ರತಿ ಸೆಕೆಂಡ್‌ಗೆ ಸರಾಸರಿ 21.9 ಮೆಗಾಬೈಟ್‌ ಇದೆ ಎಂದು ಟ್ರಾಯ್‌ ಮಾಹಿತಿ ನೀಡಿದೆ.
Last Updated 17 ನವೆಂಬರ್ 2021, 16:00 IST
4ಜಿ ಡೌನ್‌ಲೋಡ್‌ ವೇಗ: ಮುಂಚೂಣಿಯಲ್ಲಿ ಜಿಯೊ

Samsung Galaxy A22: ಉತ್ತಮ ಕ್ಯಾಮೆರಾ, ಬ್ಯಾಟರಿಯ 'ಸ್ಮಾರ್ಟ್' ಫೋನ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ22 ಫೋನ್ ವಿನ್ಯಾಸವು ಪ್ರೀಮಿಯಂ ನೋಟ ಹೊಂದಿದೆ. ನೋಡಿದ ತಕ್ಷಣ ಗಮನ ಸೆಳೆಯುವುದೆಂದರೆ ಅದರಲ್ಲಿ ಕರ್ವ್ಡ್ ಅಂಚುಗಳುಳ್ಳ ಪ್ರೀಮಿಯಂ ನೋಟ, ದೊಡ್ಡ ಬ್ಯಾಟರಿ ಇದ್ದರೂ ಸ್ಲಿಮ್ ಆಗಿರುವುದು ಮತ್ತು ನಾಲ್ಕು ಕ್ಯಾಮೆರಾಗಳ ಸೆಟಪ್.
Last Updated 28 ಜುಲೈ 2021, 9:03 IST
Samsung Galaxy A22: ಉತ್ತಮ ಕ್ಯಾಮೆರಾ, ಬ್ಯಾಟರಿಯ 'ಸ್ಮಾರ್ಟ್' ಫೋನ್

ಬಿಎಸ್‌ಎನ್‌ಎಲ್ ಖಾಸಗೀಕರಣ ಮಾಡುವುದಿಲ್ಲ: ಕೇಂದ್ರ ಸರ್ಕಾರ

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಅನ್ನು ಖಾಸಗೀಕರಣ ಮಾಡುವ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
Last Updated 17 ಮಾರ್ಚ್ 2021, 16:44 IST
ಬಿಎಸ್‌ಎನ್‌ಎಲ್ ಖಾಸಗೀಕರಣ ಮಾಡುವುದಿಲ್ಲ: ಕೇಂದ್ರ ಸರ್ಕಾರ
ADVERTISEMENT
ADVERTISEMENT
ADVERTISEMENT