ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

border dispute

ADVERTISEMENT

ಆಳ –ಅಗಲ: ‘ಲಡಾಖ್‌ ಉಳಿಸಿ’ ಹೋರಾಟದ ಸುತ್ತ

ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನವನ್ನು ಕೇಂದ್ರದ ಬಿಜೆಪಿ ಸರ್ಕಾರವು 2019ರ ಆಗಸ್ಟ್‌ನಲ್ಲಿ ತೆಗೆದುಹಾಕಿದಾಗ ಲಡಾಖ್‌ನ ಜನರು ಅದನ್ನು ಸ್ವಾಗತಿಸಿದ್ದರು.
Last Updated 7 ಏಪ್ರಿಲ್ 2024, 23:30 IST
ಆಳ –ಅಗಲ: ‘ಲಡಾಖ್‌ ಉಳಿಸಿ’ ಹೋರಾಟದ ಸುತ್ತ

ಆಳ–ಅಗಲ | ಲಡಾಖ್‌: ಭಾರತದ ನೆಲವನ್ನು ಸರ್ಕಾರ ಚೀನಾಕ್ಕೆ ಬಿಟ್ಟುಕೊಟ್ಟಿತೇ?

ಪೂರ್ವ ಲಡಾಖ್‌ನಲ್ಲಿ ಚೀನಾ ಸೇನೆಯು ಭಾರತದ ನೆಲವನ್ನು ಅತಿಕ್ರಮಿಸಿದೆ. ಭಾರತ ಸರ್ಕಾರವು ಸಾವಿರಾರು ಚದರ ಕಿ.ಮೀ.ನಷ್ಟು ಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದೆ ಎಂಬುದು ಲಡಾಖ್‌ ನಿವಾಸಿಗಳ ಮತ್ತು ವಿರೋಧ ಪಕ್ಷಗಳ ಆರೋಪ.
Last Updated 4 ಏಪ್ರಿಲ್ 2024, 23:50 IST
ಆಳ–ಅಗಲ | ಲಡಾಖ್‌: ಭಾರತದ ನೆಲವನ್ನು ಸರ್ಕಾರ ಚೀನಾಕ್ಕೆ ಬಿಟ್ಟುಕೊಟ್ಟಿತೇ?

ಗಡಿ ವಿಚಾರ: ಭಾರತ– ಚೀನಾ ಮಾತುಕತೆ

ಪೂರ್ವ ಲಡಾಖ್‌ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ರಾಜತಾಂತ್ರಿಕರ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆದಿದ್ದು, ಉಭಯ ದೇಶಗಳು ರಾಜತಾಂತ್ರಿಕ ಮತ್ತು ಸೇನಾ ಕಾರ್ಯವಿಧಾನಗಳ ಮೂಲಕ ನಿಯಮಿತ ಸಂಪರ್ಕ ಕಾಯ್ದುಕೊಳ್ಳಲು ಸಮ್ಮತಿಸಿವೆ.
Last Updated 28 ಮಾರ್ಚ್ 2024, 14:16 IST
ಗಡಿ ವಿಚಾರ: ಭಾರತ– ಚೀನಾ ಮಾತುಕತೆ

ಅರುಣಾಚಲ ಪ್ರದೇಶ ಭಾರತದ ಭಾಗ: ಅಮೆರಿಕದ ಬೆಂಬಲಕ್ಕೆ ಚೀನಾ ಆಕ್ಷೇಪ

ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಎಂಬುದನ್ನು ದೃಢೀಕರಿಸಿದ ಅಮೆರಿಕದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ, ‘ವಾಷಿಂಗ್ಟನ್‌ಗೆ ಭಾರತ ಮತ್ತು ಚೀನಾ ಗಡಿ ವಿವಾದ ಕುರಿತು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ’ ಎಂದಿದೆ.
Last Updated 21 ಮಾರ್ಚ್ 2024, 10:15 IST
ಅರುಣಾಚಲ ಪ್ರದೇಶ ಭಾರತದ ಭಾಗ: ಅಮೆರಿಕದ ಬೆಂಬಲಕ್ಕೆ ಚೀನಾ ಆಕ್ಷೇಪ

ಲಿಖಿತ ಒಪ್ಪಂದಗಳಿಗೆ ಬದ್ಧವಾಗಿರದ ಚೀನಾ, ಗಡಿಯಲ್ಲಿನ ಸಂಘರ್ಷಕ್ಕೆ ಹೊಣೆ: ಜೈಶಂಕರ್

‘ಭಾರತದ ಜೊತೆಗಿನ ಲಿಖಿತ ಒಪ್ಪಂದಗಳಿಗೆ ಚೀನಾ ಬದ್ಧವಾಗಿಲ್ಲ. ಉಭಯ ದೇಶಗಳ ಗಡಿಯಲ್ಲಿ 2020ರಲ್ಲಿ ಘಟಿಸಿದ ರಕ್ತಪಾತಕ್ಕೆ ನೆರೆ ರಾಷ್ಟ್ರವೇ ಹೊಣೆ’ ಎಂದು ಭಾರತ ಗುರುವಾರ ಆರೋಪಿಸಿತು.
Last Updated 7 ಮಾರ್ಚ್ 2024, 23:30 IST
ಲಿಖಿತ ಒಪ್ಪಂದಗಳಿಗೆ ಬದ್ಧವಾಗಿರದ ಚೀನಾ, ಗಡಿಯಲ್ಲಿನ ಸಂಘರ್ಷಕ್ಕೆ ಹೊಣೆ: ಜೈಶಂಕರ್

ಭಾರತ, ಚೀನಾ ಉನ್ನತ ಸೇನಾ ಮಾತುಕತೆ; ಕಾಣಿಸಿದ ಪ್ರಗತಿ

ಪೂರ್ವ ಲಡಾಖ್‌ನಲ್ಲಿ ಮೂರೂವರೆ ವರ್ಷಗಳಿಂದ ಉದ್ಭವಿಸಿರುವ ಗಡಿ ವಿವಾದ ಹಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಉನ್ನತ ಮಟ್ಟದಲ್ಲಿ ಮಾತುಕತೆಗಳು ನಡೆದಿವೆ.
Last Updated 21 ಫೆಬ್ರುವರಿ 2024, 14:46 IST
ಭಾರತ, ಚೀನಾ ಉನ್ನತ ಸೇನಾ ಮಾತುಕತೆ; ಕಾಣಿಸಿದ ಪ್ರಗತಿ

ಗಡಿ ವಿವಾದ ಇತ್ಯರ್ಥಕ್ಕೆ ಮಿಜೋರಾಂ, ಅಸ್ಸಾಂ ಒಪ್ಪಿಗೆ

ಈಶಾನ್ಯ ರಾಜ್ಯಗಳಾದ ಮಿಜೋರಾಂ ಮತ್ತು ಅಸ್ಸಾಂ ನಡುವೆ ದೀರ್ಘಕಾಲದಿಂದ ಇರುವ ಗಡಿ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಂಟಿ ಪ್ರಯತ್ನ ನಡೆಸಲು ಉಭಯ ರಾಜ್ಯಗಳು ಒಪ್ಪಿಕೊಂಡಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
Last Updated 9 ಫೆಬ್ರುವರಿ 2024, 13:10 IST
ಗಡಿ ವಿವಾದ ಇತ್ಯರ್ಥಕ್ಕೆ ಮಿಜೋರಾಂ, ಅಸ್ಸಾಂ ಒಪ್ಪಿಗೆ
ADVERTISEMENT

ಗಡಿ ವಿಚಾರದಲ್ಲಿ ಭಾರತಕ್ಕೆ ಹಿನ್ನೆಡೆ; ಕೇಂದ್ರದಿಂದ ಮರೆಮಾಚುವ ಯತ್ನ– ಜೈರಾಮ್‌

ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ದೇಶವು ಕಳೆದ ಆರು ದಶಕಗಳಿಗೆ ಹೋಲಿಸಿದರೆ ಈಗ ತೀವ್ರ ಹಿನ್ನೆಡೆ ಅನುಭವಿಸುತ್ತಿದೆ. ಆದರೆ ಇದನ್ನು ಮರೆಮಾಚಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಗುರುವಾರ ಆರೋಪಿಸಿದ್ದಾರೆ.
Last Updated 28 ಡಿಸೆಂಬರ್ 2023, 13:48 IST
ಗಡಿ ವಿಚಾರದಲ್ಲಿ ಭಾರತಕ್ಕೆ ಹಿನ್ನೆಡೆ; ಕೇಂದ್ರದಿಂದ ಮರೆಮಾಚುವ ಯತ್ನ– ಜೈರಾಮ್‌

ಗಡಿಯಲ್ಲಿ ಬೇಲಿ ರಕ್ಷಣೆಗೆ ಜೇನು ಪೆಟ್ಟಿಗೆ ಮೊರೆ ಹೋದ ಬಿಎಸ್‌ಎಫ್‌

ಪಶ್ಚಿಮ ಬಂಗಾಳದ ಭಾರತ– ಬಾಂಗ್ಲಾದೇಶ ಗಡಿಯಲ್ಲಿ ಕಳ್ಳಸಾಗಣೆದಾರರು ಬೇಲಿ ತುಂಡರಿಸುವುದನ್ನು ತಡೆಯುವ ಸಲುವಾಗಿ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ಜೇನು ಪೆಟ್ಟಿಗೆ ಅಳವಡಿಸುವ ವಿನೂತನ ಪ್ರಯೋಗಕ್ಕೆ ಮೊರೆ ಹೋಗಿದೆ.
Last Updated 5 ನವೆಂಬರ್ 2023, 23:30 IST
ಗಡಿಯಲ್ಲಿ ಬೇಲಿ ರಕ್ಷಣೆಗೆ ಜೇನು ಪೆಟ್ಟಿಗೆ ಮೊರೆ ಹೋದ ಬಿಎಸ್‌ಎಫ್‌

ಗಡಿ ವಿಚಾರದಲ್ಲಿ ಕ್ಯಾತೆ ತೆಗೆದ ಚೀನಾ: ಅರುಣಾಚಲ ಪ್ರದೇಶ ಸೇರಿಸಿ ನಕ್ಷೆ ಬಿಡುಗಡೆ

ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಕ್ಯಾತೆ ತೆಗೆದಿರುವ ಚೀನಾ, ವಿವಾದಾತ್ಮಕ ಪ್ರದೇಶವಾದ ಅರುಣಾಚಲ ಪ್ರದೇಶ ಹಾಗೂ ಅಕ್ಸಾಯ್‌ ಚಿನ್ ಪ್ರದೇಶ ತನ್ನ ಭೂಭಾಗ ಎಂದು ಹೇಳಿಕೊಂಡಿದೆ.
Last Updated 29 ಆಗಸ್ಟ್ 2023, 5:16 IST
ಗಡಿ ವಿಚಾರದಲ್ಲಿ ಕ್ಯಾತೆ ತೆಗೆದ ಚೀನಾ: ಅರುಣಾಚಲ ಪ್ರದೇಶ ಸೇರಿಸಿ ನಕ್ಷೆ ಬಿಡುಗಡೆ
ADVERTISEMENT
ADVERTISEMENT
ADVERTISEMENT