ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Chamarajanagar

ADVERTISEMENT

ಚಾಮರಾಜನಗರ | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಯುವಕನಿಗೆ 20 ವರ್ಷ ಕಠಿಣ ಶಿಕ್ಷೆ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಯುವಕನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಚಾಮರಾಜನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್‌, ವಿಶೇಷ ಪೋಕ್ಸೊ ನ್ಯಾಯಾಲಯ ಆದೇಶಿಸಿದೆ.
Last Updated 28 ಏಪ್ರಿಲ್ 2024, 4:23 IST
ಚಾಮರಾಜನಗರ | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಯುವಕನಿಗೆ 20 ವರ್ಷ ಕಠಿಣ ಶಿಕ್ಷೆ

ಇಂಡಿಗನತ್ತ ಪ್ರಕರಣ |ರಕ್ಷಣೆ ನೀಡಲು ಗಿರಿಜನರ ಆಗ್ರಹ: ಶಾಂತಿಯುತ ಪ್ರತಿಭಟನೆ

ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಂದಾರೆ ಗ್ರಾಮದ ಬುಡಕಟ್ಟು ಜನರ ಮೇಲೆ ಶುಕ್ರವಾರ ನಡೆದ ದೌರ್ಜನ್ಯ ಖಂಡಿಸಿ ಜಿಲ್ಲಾ ಗಿರಿಜನ ಬುಡಕಟ್ಟು ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಆದಿವಾಸಿ ಸಮುದಾಯದವರು ಬೆಟ್ಟದಲ್ಲಿ ಪ್ರತಿಭಟನೆ ನಡೆಸಿದರು.
Last Updated 28 ಏಪ್ರಿಲ್ 2024, 4:19 IST
ಇಂಡಿಗನತ್ತ ಪ್ರಕರಣ |ರಕ್ಷಣೆ ನೀಡಲು ಗಿರಿಜನರ ಆಗ್ರಹ:  ಶಾಂತಿಯುತ ಪ್ರತಿಭಟನೆ

ಇಂಡಿಗನತ್ತ ಘರ್ಷಣೆ | 20 ಮಹಿಳೆಯರು ಸೇರಿ 33 ಮಂದಿ ಬಂಧನ

ಇಂಡಿಗನತ್ತದ ಮತಗಟ್ಟೆ ಕೇಂದ್ರದಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಟ್ಟದ ಪೊಲೀಸ್‌ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು, ಎರಡು ಪ್ರಕರಣಗಳಲ್ಲಿ ಕ್ರಮವಾಗಿ 41 ಮತ್ತು 33 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಪೊಲೀಸರು 33 ಆರೋಪಿಗಳನ್ನು ಬಂಧಿಸಿದ್ದಾರೆ.
Last Updated 28 ಏಪ್ರಿಲ್ 2024, 4:15 IST
ಇಂಡಿಗನತ್ತ ಘರ್ಷಣೆ | 20 ಮಹಿಳೆಯರು ಸೇರಿ 33 ಮಂದಿ ಬಂಧನ

ಕೊಳ್ಳೇಗಾಲ | ವ್ಯಕ್ತಿ ಮೇಲೆ ಹಲ್ಲೆ, ಜಾತಿ ನಿಂದನೆ: ಪ್ರಕರಣ ದಾಖಲು

ಕೊಳ್ಳೇಗಾಲ ತಾಲ್ಲೂಕಿನ ಹೊಂಡರಬಾಳು ಗ್ರಾಮದಲ್ಲಿ ಸಿದ್ದೇಶ್ವರ ಸ್ವಾಮಿ ಉತ್ಸವ ಸಂದರ್ಭದಲ್ಲಿ ಅನ್ಯಕೋಮಿನ ಗುಂಪೊಂದು ಪರಿಶಿಷ್ಟ ಜಾತಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಕಾರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 27 ಏಪ್ರಿಲ್ 2024, 14:33 IST
fallback

ಗುಂಡ್ಲುಪೇಟೆ: ರೈತನಿಗೆ ನಿಂದನೆ, ಪ್ರತಿಭಟನೆ

ವಿದ್ಯುತ್ ವ್ಯತ್ಯಯದ ಬಗ್ಗೆ ಸೆಸ್ಕ್ ನೌಕರನಿಗೆ ಕರೆ ಮಾಡಿದ್ದ ಸಂದರ್ಭ ರೈತನಿಗೆ ನೌಕರ ಅವಾಚ್ಯ ಪದಗಳಿಂದ ನಿಂದಿಸಿರುವುದನ್ನು ಖಂಡಿಸಿ ರೈತರು ವೀರನಪುರ ಗೇಟ್ ಬಳಿ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.
Last Updated 27 ಏಪ್ರಿಲ್ 2024, 14:13 IST
ಗುಂಡ್ಲುಪೇಟೆ: ರೈತನಿಗೆ ನಿಂದನೆ, ಪ್ರತಿಭಟನೆ

ಹನೂರು | ಗಾಳಿಗೆ ನೆಲಕಚ್ಚಿದ ಬಾಳೆ: ಸಂಕಷ್ಟದಲ್ಲಿ ರೈತ

ಈಚೆಗೆ ಬೀಸಿದ ಭಾರಿ ಗಾಳಿಗೆ ಕಾಮಗೆರೆ ಗ್ರಾಮದ ವೆಂಕಟೇಶ್ ಅವರಿಗೆ ಸೇರಿದ ಜಮೀನಿನಲ್ಲಿ ನೇಂದ್ರ ಬಾಳೆ ನೆಲಕಚ್ಚಿದೆ.
Last Updated 27 ಏಪ್ರಿಲ್ 2024, 6:07 IST
ಹನೂರು | ಗಾಳಿಗೆ ನೆಲಕಚ್ಚಿದ ಬಾಳೆ: ಸಂಕಷ್ಟದಲ್ಲಿ ರೈತ

ಚಾಮರಾಜನಗರ: ದಾಖಲೆಯ ಶೇ 76.72ರಷ್ಟು ಮತದಾನ

ಹನೂರು ತಾಲ್ಲೂಕಿನ ಇಂಡಿಗನತ್ತ ಗ್ರಾಮದಲ್ಲಿ ನಡೆದ ಅಹಿತಕರ ಘಟನೆ ಬಿಟ್ಟು, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶುಕ್ರವಾರ ಶಾಂತಿಯುತವಾಗಿ ದಾಖಲೆಯ ಮತದಾನ ನಡೆದಿದೆ
Last Updated 27 ಏಪ್ರಿಲ್ 2024, 6:04 IST
ಚಾಮರಾಜನಗರ: ದಾಖಲೆಯ ಶೇ 76.72ರಷ್ಟು ಮತದಾನ
ADVERTISEMENT

ಚಾಮರಾಜನಗರ: ತಾಳಿ ಕಟ್ಟುವ ಮೊದಲು ಮತದಾನ ಮಾಡಿದ ಮದುಮಗ

ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಯ ಯುವಕ ಚೇತನ್‌ ಕುಮಾರ್‌ ಅವರು ಹಸೆಮಣೆ ಏರುವುದಕ್ಕೂ ಮುನ್ನ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.
Last Updated 27 ಏಪ್ರಿಲ್ 2024, 6:01 IST
ಚಾಮರಾಜನಗರ: ತಾಳಿ ಕಟ್ಟುವ ಮೊದಲು ಮತದಾನ ಮಾಡಿದ ಮದುಮಗ

ಚಾಮರಾಜನಗರ: ಮತ ಸಂದೇಶದ ರೇಷ್ಮೆ ಸೀರೆಯಲ್ಲಿ ಮಿಂಚಿದ ಅಧಿಕಾರಿಗಳು

ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಶ್ರಮಿಸುತ್ತಿರುವ ಜಿಲ್ಲಾ ಸ್ವೀಪ್ ಸಮಿತಿಯು ಶುಕ್ರವಾರ ಕೈಮಗ್ಗದ ರೇಷ್ಮೆ ಸೀರೆಗಳಲ್ಲೂ ಮತದಾನ ಜಾಗೃತಿ ಸಂದೇಶವನ್ನು ಮುದ್ರಿಸಿತ್ತು.
Last Updated 26 ಏಪ್ರಿಲ್ 2024, 15:25 IST
ಚಾಮರಾಜನಗರ: ಮತ ಸಂದೇಶದ ರೇಷ್ಮೆ ಸೀರೆಯಲ್ಲಿ ಮಿಂಚಿದ ಅಧಿಕಾರಿಗಳು

ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣ: ಶಾಸಕ ದರ್ಶನ್‌ ಧ್ರುವನಾರಾಯಣ್ ವಿಶ್ವಾಸ

ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣವಿದ್ದು, ಪಕ್ಷದ ಅಭ್ಯರ್ಥಿ ಸುನಿಲ್‌ಬೋಸ್ ಅವರಿಗೆ ನಂಜನಗೂಡು ಕ್ಷೇತ್ರದಲ್ಲಿ ಹೆಚ್ಚು ಮತ ಸಿಗಲಿವೆ ಎಂದು ಶಾಸಕ ದರ್ಶನ್‌ ಧ್ರುವನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.
Last Updated 26 ಏಪ್ರಿಲ್ 2024, 15:20 IST
ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣ: ಶಾಸಕ ದರ್ಶನ್‌ ಧ್ರುವನಾರಾಯಣ್ ವಿಶ್ವಾಸ
ADVERTISEMENT
ADVERTISEMENT
ADVERTISEMENT