ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

China

ADVERTISEMENT

ತೈವಾನ್‌ ಸುತ್ತ ಚೀನಾದ ಯುದ್ಧನೌಕೆ, ಮಿಲಿಟರಿ ವಿಮಾನಗಳ ಕಾರ್ಯಾಚರಣೆ

ಚೀನಾದ ಮೂರು ಮಿಲಿಟರಿ ವಿಮಾನಗಳು ಮತ್ತು ಆರು ಯುದ್ಧನೌಕೆಗಳು ತನ್ನ ವಾಯುಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿರುವುದನ್ನು ತೈವಾನ್‌ನ ರಕ್ಷಣಾ ಸಚಿವಾಲಯ ಪತ್ತೆ ಮಾಡಿದೆ.
Last Updated 6 ಮೇ 2024, 6:08 IST
ತೈವಾನ್‌ ಸುತ್ತ ಚೀನಾದ ಯುದ್ಧನೌಕೆ, ಮಿಲಿಟರಿ ವಿಮಾನಗಳ ಕಾರ್ಯಾಚರಣೆ

ಚೀನಾ: ವೀಸಾ ನಿಷೇಧದಿಂದ ತೊಂದರೆಗೆ ಸಿಲುಕಿದ್ದ ಭಾರತದ ವಿದ್ಯಾರ್ಥಿಗಳ ಜೊತೆ ಸಭೆ

ಕೋವಿಡ್‌–19 ಪಿಡುಗಿನ ವೇಳೆ ವೀಸಾ ನಿಷೇಧಿಸಿದ್ದ ಚೀನಾದ ಕ್ರಮದಿಂದ ತೊಂದರೆ ಅನುಭವಿಸಿದ್ದ ಭಾರತದ ವಿದ್ಯಾರ್ಥಿಗಳೊಂದಿಗೆ ಇಲ್ಲಿನ ಭಾರತೀಯ ರಾಯಭಾರಿ ಕಚೇರಿ ಮೊದಲ ಬಾರಿಗೆ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು.
Last Updated 5 ಮೇ 2024, 12:32 IST
ಚೀನಾ: ವೀಸಾ ನಿಷೇಧದಿಂದ ತೊಂದರೆಗೆ ಸಿಲುಕಿದ್ದ ಭಾರತದ ವಿದ್ಯಾರ್ಥಿಗಳ ಜೊತೆ ಸಭೆ

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿಕೆಗೆ ಪ್ರತಿಕ್ರಿಯಿಸಲು ವಿಶ್ವಸಂಸ್ಥೆ ನಕಾರ

ಭಾರತ, ಜಪಾನ್, ರಷ್ಯಾ ಮತ್ತು ಚೀನಾ ‘ಅನ್ಯ ದೇಶ’ದ ಪ್ರಜೆಗಳನ್ನು ದ್ವೇಷಿಸುವ ರಾಷ್ಟ್ರಗಳು ಎಂಬ ಹೇಳಿಕೆ
Last Updated 4 ಮೇ 2024, 13:20 IST
ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿಕೆಗೆ ಪ್ರತಿಕ್ರಿಯಿಸಲು ವಿಶ್ವಸಂಸ್ಥೆ ನಕಾರ

ಚೀನಾ: ಚಂದ್ರನತ್ತ ‘ಚಾಂಗಿ–6’ ಗಗನನೌಕೆ ಉಡ್ಡಯನ

ಚಂದ್ರನ ಮತ್ತೊಂದು ಬದಿಯಿಂದ ಮಾದರಿ ಸಂಗ್ರಹ ಗುರಿ
Last Updated 3 ಮೇ 2024, 14:02 IST
ಚೀನಾ: ಚಂದ್ರನತ್ತ ‘ಚಾಂಗಿ–6’ ಗಗನನೌಕೆ ಉಡ್ಡಯನ

ಶಕ್ಸ್‌ಗಾಮ್‌ ಕಣಿವೆ ಬಳಿ ಚೀನಾ ಕಾಮಗಾರಿ: ಭಾರತ ಪ್ರತಿಭಟನೆ

ಪಾಕ್‌ ಆಕ್ರಮಿತ ಕಾಶ್ಮೀರದ (ಪಿಒಕೆ) ಪ್ರಮುಖ ಆಯಕಟ್ಟಿನ ಭಾಗವಾಗಿರುವ ಶಕ್ಸ್‌ಗಾಮ್‌ ಕಣಿವೆಯಲ್ಲಿ ಚೀನಾ ಕೈಗೊಂಡಿರುವ ನಿರ್ಮಾಣ ಕಾಮಗಾರಿಯು ಕಾನೂನುಬಾಹಿರವಾದದ್ದಾಗಿದೆ ಎಂದು ಭಾರತವು ಚೀನಾ ಬಳಿ ಪ್ರಬಲವಾಗಿ ಪ್ರತಿಭಟನೆ ದಾಖಲಿಸಿದೆ.
Last Updated 2 ಮೇ 2024, 16:14 IST
ಶಕ್ಸ್‌ಗಾಮ್‌ ಕಣಿವೆ ಬಳಿ ಚೀನಾ ಕಾಮಗಾರಿ: ಭಾರತ ಪ್ರತಿಭಟನೆ

ಚೀನಾ | ಎಕ್ಸ್‌ಪ್ರೆಸ್‌ವೇ ಕುಸಿತ; ಮೃತರ ಸಂಖ್ಯೆ 48ಕ್ಕೆ ಏರಿಕೆ

ಚೀನಾದ ದಕ್ಷಿಣದ ಗುವಾಂಗ್‌ಡಾಂಗ್‌ ಪ್ರಾಂತ್ಯದಲ್ಲಿ ಬುಧವಾರ ಸಂಭವಿಸಿದ ಹೆದ್ದಾರಿ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.
Last Updated 2 ಮೇ 2024, 13:04 IST
ಚೀನಾ | ಎಕ್ಸ್‌ಪ್ರೆಸ್‌ವೇ ಕುಸಿತ; ಮೃತರ ಸಂಖ್ಯೆ 48ಕ್ಕೆ ಏರಿಕೆ

ನ್ಯೂಸ್‌ಕ್ಲಿಕ್‌ ಪ್ರಕರಣ | ಪುರಕಾಯಸ್ಥ ವಿರುದ್ಧ ಸಾಕ್ಷ್ಯ ಇದೆ: ನ್ಯಾಯಾಲಯ

ನ್ಯೂಸ್‌ಕ್ಲಿಕ್‌ ಸುದ್ದಿತಾಣದ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರ ವಿರುದ್ಧ ಸಲ್ಲಿಕೆಯಾಗಿರುವ ದೋಷಾರೋಪ ಪಟ್ಟಿಯನ್ನು ಗಮನಕ್ಕೆ ತೆಗೆದುಕೊಂಡಿರುವ ದೆಹಲಿಯ ನ್ಯಾಯಾಲಯವೊಂದು, ಆರೋಪಿಯ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ಇವೆ ಎಂದು ಹೇಳಿದೆ.
Last Updated 30 ಏಪ್ರಿಲ್ 2024, 14:20 IST
ನ್ಯೂಸ್‌ಕ್ಲಿಕ್‌ ಪ್ರಕರಣ | ಪುರಕಾಯಸ್ಥ ವಿರುದ್ಧ ಸಾಕ್ಷ್ಯ ಇದೆ: ನ್ಯಾಯಾಲಯ
ADVERTISEMENT

ಚೀನಾದಲ್ಲಿ ಹಮಾಸ್, ಫತಾ ಸಭೆ

ಪ್ಯಾಲೆಸ್ಟೀನ್‌ನ ವಿರೋಧಿ ಗುಂಪುಗಳಾದ ಹಮಾಸ್ ಮತ್ತು ಫತಾ ಪ್ರತಿನಿಧಿಗಳು ಬೀಜಿಂಗ್‌ನಲ್ಲಿ ಈಚೆಗೆ ಸಭೆ ಸೇರಿ, ‘ಪ್ಯಾಲೆಸ್ಟೀನ್‌ನ ಒಳಗೆ ಹೊಂದಾಣಿಕೆಯನ್ನು ಹೆಚ್ಚಿಸುವ ಅಗತ್ಯಗಳ ಬಗ್ಗೆ ಪ್ರಾಮಾಣಿಕವಾಗಿ ಮಾತುಕತೆ ನಡೆಸಿದ್ದಾರೆ’ ಎಂದು ಚೀನಾ ಹೇಳಿದೆ.
Last Updated 30 ಏಪ್ರಿಲ್ 2024, 12:36 IST
ಚೀನಾದಲ್ಲಿ ಹಮಾಸ್, ಫತಾ ಸಭೆ

ಚೀನಾ–ಟಿಬೆಟ್‌ ಸಂಘರ್ಷ: ಮಾತುಕತೆಗೆ ಸಿಟಿಎ ಕರೆ

ಸುದೀರ್ಘ ಕಾಲದ ಚೀನಾ– ಟಿಬೆಟ್‌ ಸಂಘರ್ಷವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಕೇಂದ್ರ ಟಿಬೆಟ್‌ ಆಡಳಿತ (ಸಿಟಿಎ) ಪುನಃ ಕರೆ ನೀಡಿದೆ.
Last Updated 29 ಏಪ್ರಿಲ್ 2024, 16:29 IST
ಚೀನಾ–ಟಿಬೆಟ್‌ ಸಂಘರ್ಷ: ಮಾತುಕತೆಗೆ ಸಿಟಿಎ ಕರೆ

ಚೀನಾಕ್ಕೆ ಭಾರತ ಎಂದಿಗೂ ತಲೆಬಾಗುವುದಿಲ್ಲ: ರಕ್ಷಣಾ ಸಚಿವ ರಾಜನಾಥ ಸಿಂಗ್‌

ಭಾರತ ಮತ್ತು ಚೀನಾ ನಡುವಿನ ಮಾತುಕತೆ ಉತ್ತಮ ವಾತಾವರಣದಲ್ಲಿ ನಡೆಯುತ್ತಿದ್ದು, ಭಾರತವು ಚೀನಾಕ್ಕೆ ಎಂದಿಗೂ ತಲೆಬಾಗುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಭಾನುವಾರ ಹೇಳಿದ್ದಾರೆ.
Last Updated 28 ಏಪ್ರಿಲ್ 2024, 11:15 IST
ಚೀನಾಕ್ಕೆ ಭಾರತ ಎಂದಿಗೂ ತಲೆಬಾಗುವುದಿಲ್ಲ: ರಕ್ಷಣಾ ಸಚಿವ ರಾಜನಾಥ ಸಿಂಗ್‌
ADVERTISEMENT
ADVERTISEMENT
ADVERTISEMENT