ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

High Court

ADVERTISEMENT

ಕಪ್ಪುಪಟ್ಟಿಗೆ ಸೇರ್ಪಡೆ | ನ್ಯಾಯತತ್ವ ಪರಿಪಾಲನೆ ಅಗತ್ಯ: ಹೈಕೋರ್ಟ್

‘ಸಹಜ ನ್ಯಾಯತತ್ವ ಪಾಲಿಸದೆ ಯಾವುದೇ ವ್ಯಕ್ತಿ ಅಥವಾ ಗುತ್ತಿಗೆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವಂತಿಲ್ಲ’ ಎಂದು ಹೈಕೋರ್ಟ್ ಆದೇಶಿಸಿದೆ.
Last Updated 2 ಮೇ 2024, 16:38 IST
ಕಪ್ಪುಪಟ್ಟಿಗೆ ಸೇರ್ಪಡೆ | ನ್ಯಾಯತತ್ವ ಪರಿಪಾಲನೆ ಅಗತ್ಯ: ಹೈಕೋರ್ಟ್

ಬಿಟ್‌ ಕಾಯಿನ್‌ ಪ್ರಕರಣ: ‘ಘೋಷಿತ ಆರೋಪಿ’ ಆದೇಶ ರದ್ದು

ಬಿಟ್‌ ಕಾಯಿನ್‌ ಪ್ರಕರಣ: 8ರಂದು ತನಿಖಾಧಿಕಾರಿ ಮುಂದೆ ಹಾಜರಾಗಲು ಶ್ರೀಧರ್ ಕೆ.ಪೂಜಾರ್‌ ಅವರಿಗೆ ಸೂಚನೆ
Last Updated 2 ಮೇ 2024, 16:31 IST
ಬಿಟ್‌ ಕಾಯಿನ್‌ ಪ್ರಕರಣ: ‘ಘೋಷಿತ ಆರೋಪಿ’ ಆದೇಶ ರದ್ದು

ಕನಿಷ್ಠ ವೇತನ ಕಾಯ್ದೆ ಉಲ್ಲಂಘನೆ ಆರೋಪ: ಕಂಪನಿಯೂ ಪ್ರತಿವಾದಿಯಾಗಬೇಕು; ಹೈಕೋರ್ಟ್‌

‘ಕನಿಷ್ಠ ವೇತನ ಕಾಯ್ದೆ–1948ರ ಉಲ್ಲಂಘನೆಯ ಅಪರಾಧ ಪ್ರಕರಣಗಳಲ್ಲಿ ಕಂಪನಿಯನ್ನೂ ಅಗತ್ಯ ಪ್ರತಿವಾದಿಯನ್ನಾಗಿ ಮಾಡಬೇಕು’ ಎಂದು ಆದೇಶಿಸಿರುವ ಹೈಕೋರ್ಟ್‌, ‘ಕ್ರಿಮಿನಲ್ ಪ್ರಕರಣಗಳಲ್ಲಿ ಕಂಪನಿಯನ್ನು ಪ್ರತಿವಾದಿಯನ್ನಾಗಿ ಮಾಡದೆ ಅದರ ನಿರ್ದೇಶಕರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗದು ಎಂದು ಹೇಳಿದೆ
Last Updated 2 ಮೇ 2024, 16:19 IST
ಕನಿಷ್ಠ ವೇತನ ಕಾಯ್ದೆ ಉಲ್ಲಂಘನೆ ಆರೋಪ: ಕಂಪನಿಯೂ ಪ್ರತಿವಾದಿಯಾಗಬೇಕು; ಹೈಕೋರ್ಟ್‌

ಅಕ್ರಮ ಭ್ರೂಣ ಹತ್ಯೆ ಆರೋಪ: ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಭಾರಿ ಸಂಖ್ಯೆಯಲ್ಲಿ ಅಕ್ರಮವಾಗಿ ಭ್ರೂಣ ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ನೆಲಮಂಗಲದ ‘ಆಸರೆ’ ಆಸ್ಪತ್ರೆ ವೈದ್ಯ ಡಾ.ಎನ್‌.ಕೆ. ರವಿಕುಮಾರ್ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
Last Updated 2 ಮೇ 2024, 16:05 IST
ಅಕ್ರಮ ಭ್ರೂಣ ಹತ್ಯೆ ಆರೋಪ: ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಪಶು ವೈದ್ಯಕೀಯ ಚಿಕಿತ್ಸಾಲಯ ಪರಭಾರೆಗೆ ಹೈಕೋರ್ಟ್ ತಡೆ

ಚಾಮರಾಜಪೇಟೆಯ ಚಲವಾದಿ ಪಾಳ್ಯದಲ್ಲಿನ ಪಶು ವೈದ್ಯಕೀಯ ಚಿಕಿತ್ಸಾಲಯವನ್ನು ಅಲ್ಪಸಂಖ್ಯಾತ ಇಲಾಖೆಗೆ ಪರಭಾರೆ ಮಾಡಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
Last Updated 2 ಮೇ 2024, 16:02 IST
ಪಶು ವೈದ್ಯಕೀಯ ಚಿಕಿತ್ಸಾಲಯ ಪರಭಾರೆಗೆ ಹೈಕೋರ್ಟ್ ತಡೆ

ರಸ್ತೆ ಮಾರ್ಗದ ಸ್ವರೂಪದ ಬಗ್ಗೆ ನಿರ್ದೇಶನ ಕೊಡಲಾಗದು: ಹೈಕೋರ್ಟ್

‘ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ವಿನ್ಯಾಸ ಮತ್ತು ಯೋಜನೆ ರೂಪಿಸುವುದು ಅಧಿಕಾರಿ ವರ್ಗದ ಕರ್ತವ್ಯ. ಅವುಗಳ ಮಾರ್ಗ (ಅಲೈನ್‌ಮೆಂಟ್‌) ಹೇಗಿರಬೇಕೆಂಬ ಬಗ್ಗೆ ಕೋರ್ಟ್‌ಗಳು ಯಾವುದೇ ರೀತಿಯ ನಿರ್ದೇಶನ ನೀಡಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.
Last Updated 29 ಏಪ್ರಿಲ್ 2024, 15:50 IST
ರಸ್ತೆ ಮಾರ್ಗದ ಸ್ವರೂಪದ ಬಗ್ಗೆ ನಿರ್ದೇಶನ ಕೊಡಲಾಗದು: ಹೈಕೋರ್ಟ್

ಹೈಕೋರ್ಟ್‌ಗೆ ಬೇಸಿಗೆ ರಜೆ ಮೇ 25ರವರೆಗೆ

ಹೈಕೋರ್ಟ್‌ಗೆ ಸೋಮವಾರದಿಂದ (ಏ.29) ಬೇಸಿಗೆ ರಜೆ ಆರಂಭವಾಗಿದ್ದು, 2024ರ ಮೇ 25ರವರೆಗೆ ಮುಂದುವರಿಯಲಿದೆ.
Last Updated 29 ಏಪ್ರಿಲ್ 2024, 15:30 IST
ಹೈಕೋರ್ಟ್‌ಗೆ ಬೇಸಿಗೆ ರಜೆ ಮೇ 25ರವರೆಗೆ
ADVERTISEMENT

ಕೊಲಿಜಿಯಂ ವ್ಯವಸ್ಥೆ ರದ್ದತಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಗೆ SC ನಕಾರ

ನ್ಯಾಯಮೂರ್ತಿಗಳ ನೇಮಕಕ್ಕೆ ಇರುವ ಕೊಲಿಜಿಯಂ ವ್ಯವಸ್ಥೆ ರದ್ಧತಿಗೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
Last Updated 29 ಏಪ್ರಿಲ್ 2024, 10:47 IST
ಕೊಲಿಜಿಯಂ ವ್ಯವಸ್ಥೆ ರದ್ದತಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಗೆ SC ನಕಾರ

ಬೈಕ್‌ ಟ್ಯಾಕ್ಸಿ ಚಾಲಕರಿಗೆ ಅಡ್ಡಿ ಸಲ್ಲ: ಹೈಕೋರ್ಟ್‌

‘ಬೆಂಗಳೂರು ಮಹಾನಗರವೂ ಸೇರಿದಂತೆ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಚಾಲಕರಿಗೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸದಂತೆ ಕ್ರಮ ಕೈಗೊಳ್ಳಬೇಕು’ ಎಂದು ಹೈಕೋರ್ಟ್ ಗೃಹ ಇಲಾಖೆಗೆ ನಿರ್ದೇಶಿಸಿದೆ.
Last Updated 26 ಏಪ್ರಿಲ್ 2024, 0:24 IST
ಬೈಕ್‌ ಟ್ಯಾಕ್ಸಿ ಚಾಲಕರಿಗೆ ಅಡ್ಡಿ ಸಲ್ಲ: ಹೈಕೋರ್ಟ್‌

ಕಾಜಲ್‌ ಹಿಂದೂಸ್ಥಾನಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಕೋಮು ದ್ವೇಷ ಹರಡುವ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಜಲ್‌ ಹಿಂದೂಸ್ಥಾನಿ ವಿರುದ್ಧ ದಾಖಲಿಸಿರುವ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳಿಗೆ ಹೈಕೋರ್ಟ್‌ ತಡೆ ನೀಡಿದೆ.
Last Updated 25 ಏಪ್ರಿಲ್ 2024, 16:13 IST
ಕಾಜಲ್‌ ಹಿಂದೂಸ್ಥಾನಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ
ADVERTISEMENT
ADVERTISEMENT
ADVERTISEMENT