ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

JEE

ADVERTISEMENT

ಜೆಇಇ: ನಾರಾಯಣ ಸಂಸ್ಥೆ ವಿದ್ಯಾರ್ಥಿಗಳ ಸಾಧನೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಜೆಇಇ-ಮೇನ್ಸ್‌) ನಾರಾಯಣ ಎಜುಕೇಷನಲ್ ಇನ್‌ಸ್ಟಿಟ್ಯೂಷನ್ಸ್‌ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
Last Updated 26 ಏಪ್ರಿಲ್ 2024, 20:55 IST
ಜೆಇಇ: ನಾರಾಯಣ ಸಂಸ್ಥೆ ವಿದ್ಯಾರ್ಥಿಗಳ ಸಾಧನೆ

ಜೆಇಇ: ಚೈತನ್ಯ ಸಂಸ್ಥೆ ವಿದ್ಯಾರ್ಥಿಗಳ ಸಾಧನೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಜೆಇಇ-ಮೇನ್ಸ್‌) ಶ್ರೀ ಚೈತನ್ಯ ಎಜುಕೇಶನಲ್ ಇನ್‌ಸ್ಟಿಟ್ಯೂಷನ್ಸ್ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
Last Updated 25 ಏಪ್ರಿಲ್ 2024, 15:10 IST
ಜೆಇಇ: ಚೈತನ್ಯ ಸಂಸ್ಥೆ ವಿದ್ಯಾರ್ಥಿಗಳ ಸಾಧನೆ

ಜೆಇಇ ಮೇನ್‌: 100 ಅಂಕ ಗಳಿಸಿದ 56 ಅಭ್ಯರ್ಥಿಗಳು

ಜೆಇಇ ಮೇನ್‌ ಫಲಿತಾಂಶ ಪ್ರಕಟವಾಗಿದ್ದು, 56 ಅಭ್ಯರ್ಥಿಗಳು ಪರಿಪೂರ್ಣ 100 ಅಂಕ ಗಳಿಸಿದ್ದಾರೆ. ಈ ಸಾಧನೆ ಮಾಡಿದವರ ಪೈಕಿ ಹೆಚ್ಚಿನ ಅಭ್ಯರ್ಥಿಗಳು ತೆಲಂಗಾಣದವರು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬುಧವಾರ ತಿಳಿಸಿದೆ.
Last Updated 24 ಏಪ್ರಿಲ್ 2024, 19:57 IST
ಜೆಇಇ ಮೇನ್‌: 100 ಅಂಕ ಗಳಿಸಿದ 56 ಅಭ್ಯರ್ಥಿಗಳು

5 ತಿಂಗಳ ಹಿಂದೆ ಕೋಟಾದಿಂದ ಕಾಣೆಯಾಗಿದ್ದ JEE ವಿದ್ಯಾರ್ಥಿ ಕೇರಳದಲ್ಲಿ ಪತ್ತೆ

ರಾಜಸ್ಥಾನದ ಕೋಟಾದಿಂದ ಐದು ತಿಂಗಳ ಹಿಂದೆ ಕಾಣೆಯಾಗಿದ್ದ 17 ವರ್ಷದ ಜೆಇಇ ಅಭ್ಯರ್ಥಿಯನ್ನು ಕೇರಳದ ತಿರುವನಂತಪುರದಲ್ಲಿ ರಕ್ಷಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 17 ಮಾರ್ಚ್ 2024, 3:20 IST
5 ತಿಂಗಳ ಹಿಂದೆ ಕೋಟಾದಿಂದ ಕಾಣೆಯಾಗಿದ್ದ JEE ವಿದ್ಯಾರ್ಥಿ ಕೇರಳದಲ್ಲಿ ಪತ್ತೆ

ಪಪ್ಪಾ, JEE ಪಾಸ್ ಆಗಲಾರೆ: ಕೋಟಾದಲ್ಲಿ ಪತ್ರ ಬರೆದಿಟ್ಟು ವಿದ್ಯಾರ್ಥಿ ಆತ್ಯಹತ್ಯೆ

'ಪಪ್ಪಾ, ನಾನು ಜೆಇಇ ಪರೀಕ್ಷೆಯಲ್ಲಿ ತೇರ್ಗಡೆಯಾಗಲಾರೆ. ಕ್ಷಮಿಸಿ, ನಾನು ಹೊರಡುತ್ತಿದ್ದೇನೆ'
Last Updated 8 ಮಾರ್ಚ್ 2024, 14:04 IST
ಪಪ್ಪಾ, JEE ಪಾಸ್ ಆಗಲಾರೆ: ಕೋಟಾದಲ್ಲಿ ಪತ್ರ ಬರೆದಿಟ್ಟು ವಿದ್ಯಾರ್ಥಿ ಆತ್ಯಹತ್ಯೆ

ಮಂಗಳೂರು: ಜೆಇಇಯಲ್ಲಿ ಬೋಸ್ಕೋಸ್ ವಿದ್ಯಾರ್ಥಿಗಳ ಸಾಧನೆ

ಮಂಗಳೂರು: ನಗರದ ಬ್ಲೂಬೆರಿ ಹಿಲ್ಸ್ ಸಮೀಪದ ಹರಿಪದವಿನಲ್ಲಿರುವ ಬೋಸ್ಕೋಸ್ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
Last Updated 15 ಫೆಬ್ರುವರಿ 2024, 7:24 IST
fallback

ಆಳ್ವಾಸ್‌ನ 53 ವಿದ್ಯಾರ್ಥಿಗಳಿಗೆ ಶೇ 95ಕ್ಕೂ ಅಧಿಕ

ಮಂಗಳೂರು: ಜೆಇಇ ಮೇನ್ಸ್‌ ಪರೀಕ್ಷೆ ಫಲಿತಾಂಶದಲ್ಲಿ ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 53 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 95 ಪರ್ಸಂಟೈಲ್‍ಗಿಂತ ಅಧಿಕ ಅಂಕ ಪಡೆದಿದ್ದಾರೆ.
Last Updated 14 ಫೆಬ್ರುವರಿ 2024, 5:29 IST
ಆಳ್ವಾಸ್‌ನ 53 ವಿದ್ಯಾರ್ಥಿಗಳಿಗೆ ಶೇ 95ಕ್ಕೂ ಅಧಿಕ
ADVERTISEMENT

JEE Main: ಎಕ್ಸ್‌ಪರ್ಟ್‌ ಕಾಲೇಜಿನ 28 ವಿದ್ಯಾರ್ಥಿಗಳಿಗೆ ಶೇ 99ಕ್ಕಿಂತ ಅಧಿಕ ಅಂಕ

ಮಂಗಳೂರು: ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಎಕ್ಸ್‌ಪರ್ಟ್ ಪಿಯು ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ವಿಷಯವಾರು 100 ಪರ್ಸಂಟೈಲ್ ದಾಖಲಿಸಿದ್ದರೆ, 28 ವಿದ್ಯಾರ್ಥಿಗಳು 99 ಪರ್ಸಂಟೈಲ್‍ಗಿಂತ ಅಧಿಕ ಅಂಕ ಪಡೆದಿದ್ದಾರೆ.
Last Updated 14 ಫೆಬ್ರುವರಿ 2024, 3:06 IST
JEE Main: ಎಕ್ಸ್‌ಪರ್ಟ್‌ ಕಾಲೇಜಿನ 28 ವಿದ್ಯಾರ್ಥಿಗಳಿಗೆ ಶೇ 99ಕ್ಕಿಂತ ಅಧಿಕ ಅಂಕ

ಕೋಟಾ ಕೋಚಿಂಗ್: ಒತ್ತಡ ನಿವಾರಣೆಗೆ ಜಿಲ್ಲಾಧಿಕಾರಿಯ ‘ಡಿನ್ನರ್ ವಿತ್ ಕಲೆಕ್ಟರ್‌’

ಜೆಇಇ ಹಾಗೂ ನೀಟ್‌ನಂತ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳ ಮೇಲೆ ಹೆಚ್ಚಾಗಿರುವ ಒತ್ತಡ ನಿವಾರಣೆಗೆ ‘ಕಾಮ್ಯಾಬ್‌ ಕೋಟಾ’ ಎಂಬ ವಾರಕ್ಕೊಮ್ಮೆ ‘ಜಿಲ್ಲಾಧಿಕಾರಿ ಜತೆ ಊಟ‘ ಅಭಿಯಾನವನ್ನು ಜಿಲ್ಲಾಧಿಕಾರಿ ಡಾ. ರವೀಂದ್ರ ಗೋಸ್ವಾಮಿ ಆರಂಭಿಸಿದ್ದಾರೆ.
Last Updated 3 ಫೆಬ್ರುವರಿ 2024, 12:50 IST
ಕೋಟಾ ಕೋಚಿಂಗ್: ಒತ್ತಡ ನಿವಾರಣೆಗೆ ಜಿಲ್ಲಾಧಿಕಾರಿಯ ‘ಡಿನ್ನರ್ ವಿತ್ ಕಲೆಕ್ಟರ್‌’

ಜೆಇಇ–ಮೇನ್‌: ತೀವ್ರ ತಪಾಸಣೆ

ಎನ್‌ಐಟಿ ಮತ್ತು ಐಐಐಟಿಗಳಲ್ಲಿನ ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ‘ಜೆಇಇ– ಮೇನ್‌’ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಶೌಚಾಲಯಕ್ಕೆ ಹೋಗಿ ಬಂದ ಬಳಿಕವೂ ಬಯೋಮೆಟ್ರಿಕ್‌ ಹಾಜರಾತಿ ಮತ್ತು ತಪಾಸಣೆಗೆ ಒಳಗಾಗಬೇಕಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಜನವರಿ 2024, 13:31 IST
ಜೆಇಇ–ಮೇನ್‌: ತೀವ್ರ ತಪಾಸಣೆ
ADVERTISEMENT
ADVERTISEMENT
ADVERTISEMENT