ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kolara

ADVERTISEMENT

ಕೋಲಾರ | ಜಿಲ್ಲೆಯ ವಿವಿಧೆಡೆ ಮಳೆ; ಗುಡುಗು

ಹಲವು ತಿಂಗಳ ಬಳಿಕ ಗುಡುಗಿನ ಸದ್ದು ಕೇಳಿದ್ದು, ಜಿಲ್ಲೆಯ ವಿವಿಧೆಡೆ ತುಂತುರು ಮಳೆಯಾಗಿದೆ.
Last Updated 2 ಮೇ 2024, 15:22 IST
ಕೋಲಾರ | ಜಿಲ್ಲೆಯ ವಿವಿಧೆಡೆ ಮಳೆ; ಗುಡುಗು

19 ಶಾಸಕರ ಭವಿಷ್ಯನಾ? ಪ್ರಜ್ವಲ್, ರೇವಣ್ಣನಾ?- ಶಾಸಕ ಸಮೃದ್ಧಿ ಮಂಜುನಾಥ್‌ ಪ್ರಶ್ನೆ

'ಜೆಡಿಎಸ್‌ನ 19 ಶಾಸಕರ ಭವಿಷ್ಯ ಮುಖ್ಯವೇ ಅಥವಾ ನಿಮ್ಮ ಕುಟುಂಬದ ರೇವಣ್ಣ ಹಾಗೂ ಪ್ರಜ್ವಲ್ ಭವಿಷ್ಯ ಮುಖ್ಯವೋ ತೀರ್ಮಾನಿಸಿ' ಎಂದು ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಸೋಮವಾರ ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.
Last Updated 29 ಏಪ್ರಿಲ್ 2024, 15:03 IST
19 ಶಾಸಕರ ಭವಿಷ್ಯನಾ? ಪ್ರಜ್ವಲ್, ರೇವಣ್ಣನಾ?- ಶಾಸಕ ಸಮೃದ್ಧಿ ಮಂಜುನಾಥ್‌ ಪ್ರಶ್ನೆ

ಹೆಚ್ಚಿದ ತಾಪಮಾನ, ತಗ್ಗಿದ ಪೂರೈಕೆ | ₹ 220 ಕ್ಕೇರಿದ ಕೆ.ಜಿ ಬೀನ್ಸ್‌!

ಹೆಚ್ಚಿದ ತಾಪಮಾನ, ತಗ್ಗಿದ ಪೂರೈಕೆ; ಬಹುತೇಕ ತರಕಾರಿಗಳ ದರ ಗಗನಮುಖಿ
Last Updated 29 ಏಪ್ರಿಲ್ 2024, 14:25 IST
ಹೆಚ್ಚಿದ ತಾಪಮಾನ, ತಗ್ಗಿದ ಪೂರೈಕೆ | ₹ 220 ಕ್ಕೇರಿದ ಕೆ.ಜಿ ಬೀನ್ಸ್‌!

ಕೋಲಾರ | ದ್ವಿತೀಯ ಪಿಯುಸಿ ಪರೀಕ್ಷೆ-2; ಕನ್ನಡ ಪರೀಕ್ಷೆ 115 ಮಂದಿ ಗೈರು

ದ್ವಿತೀಯ ಪಿಯುಸಿ ಪರೀಕ್ಷೆ-2; ಮೊದಲ ದಿನ ಸುಗಮ
Last Updated 29 ಏಪ್ರಿಲ್ 2024, 14:13 IST
fallback

ಮುಳಬಾಗಿಲು: ಬಿಸಿಲಿಗೆ ಹೊಸ ತಂತ್ರಗಾರಿಕೆ ಕಂಡುಕೊಂಡ ರೈತರು

ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚಾಗಿ ರೈತರು ತಮ್ಮ ಬೆಳೆಗಳಿಗೆ ಡ್ರಿಪ್ ಮೂಲಕ ನೀರು ಹರಿಸಿದರೂ ಸಸಿಗಳು ತಂಪಾಗದೆ ಸುಳಿಗಳೇ ಒಣಗಿ ಹೋಗುತ್ತಿವೆ. ಇದರಿಂದ ತಾಲ್ಲೂಕಿನ ಗಡಿ ಭಾಗದ ರೈತರು ಎತ್ತರದ ಸ್ಪ್ರಿಂಕ್ಲರ್‌ ಮೂಲಕ ಬೆಳೆ ಸುಳಿಗೆ ನೀರು ಹರಿಸುವ ಮೂಲಕ ಕಾಪಾಡಿಕೊಳ್ಳುವ ತಂತ್ರಗಾರಿಕೆ ಕಂಡುಕೊಂಡಿದ್ದಾರೆ.
Last Updated 28 ಏಪ್ರಿಲ್ 2024, 16:02 IST
ಮುಳಬಾಗಿಲು: ಬಿಸಿಲಿಗೆ ಹೊಸ ತಂತ್ರಗಾರಿಕೆ ಕಂಡುಕೊಂಡ ರೈತರು

ಕ್ಷೇತ್ರಕ್ಕೆ ದಾಖಲೆಯ ಮತದಾನ ಶ್ರೇಯ

ಲೋಕಸಭೆ ಚುನಾವಣೆ: ಅತಿ ಹೆಚ್ಚು ಮತದಾನದಲ್ಲಿ ಕೋಲಾರ ಮೀಸಲು ಕ್ಷೇತ್ರಕ್ಕೆ ಎರಡನೇ ಸ್ಥಾನ
Last Updated 28 ಏಪ್ರಿಲ್ 2024, 6:18 IST
ಕ್ಷೇತ್ರಕ್ಕೆ ದಾಖಲೆಯ ಮತದಾನ ಶ್ರೇಯ

ಗ್ರಾಮೀಣ ಜನರ ಆದಾಯ ಮೂಲ ಹುಣಸೆ

ಹುಣಸೆ ಹಣ್ಣಿನ ಕಾಲ ಗ್ರಾಮೀಣ ಭಾಗದ ಹಲವು ಜನ ಹುಣಸೆ ಹಣ್ಣನ್ನು ಆಯ್ದು, ಅದನ್ನು ಬಿಡಿಸಿ ಹದಮಾಡಿ ಮಾರಟ ಮಾಡಿ ತಮ್ಮ ಜೀವನೋಪಾಯ ರೂಪಿಸುಕೊಂಡಿದ್ದಾರೆ.   
Last Updated 28 ಏಪ್ರಿಲ್ 2024, 6:16 IST
ಗ್ರಾಮೀಣ ಜನರ ಆದಾಯ ಮೂಲ ಹುಣಸೆ
ADVERTISEMENT

ಮುಳಬಾಗಿಲು: ಚುನಾವಣಾ ಕರ್ತವ್ಯಕ್ಕೆ 1,700 ಸಿಬ್ಬಂದಿ

ಲೋಕಸಭಾ ಚುನಾವಣೆಯ ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಣೆಗೆ 1,700 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಗ್ರೇಡ್ 2 ತಹಶೀಲ್ದಾರ್ ಬಿ.ಆರ್.ಮುನಿವೆಂಕಟಪ್ಪ ತಿಳಿಸಿದರು.
Last Updated 25 ಏಪ್ರಿಲ್ 2024, 14:01 IST
ಮುಳಬಾಗಿಲು: ಚುನಾವಣಾ ಕರ್ತವ್ಯಕ್ಕೆ 1,700 ಸಿಬ್ಬಂದಿ

ಎಚ್‌ಡಿಕೆ ಮಂಡ್ಯದಲ್ಲಿ ಗೆಲ್ಲಲಿ ನೋಡೋಣ: ಜಮೀರ್ ಸವಾಲು

‘ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಈಗ ಭ್ರಮೆಯಲ್ಲಿದ್ದಾರೆ’ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ವಾಗ್ದಾಳಿ ನಡೆಸಿದರು.
Last Updated 21 ಏಪ್ರಿಲ್ 2024, 4:12 IST
ಎಚ್‌ಡಿಕೆ ಮಂಡ್ಯದಲ್ಲಿ ಗೆಲ್ಲಲಿ ನೋಡೋಣ: ಜಮೀರ್ ಸವಾಲು

LS POLLS | ಮಂಡ್ಯ, ಕೋಲಾರ: ರಾಹುಲ್‌ ಗಾಂಧಿ ನಾಳೆ ಪ್ರಚಾರ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಬುಧವಾರ (ಏಪ್ರಿಲ್‌ 17) ಚುನಾವಣಾ ಪ್ರಚಾರ ನಡೆಸಲಿದ್ದಾರೆ.
Last Updated 16 ಏಪ್ರಿಲ್ 2024, 14:38 IST
LS POLLS | ಮಂಡ್ಯ, ಕೋಲಾರ: ರಾಹುಲ್‌ ಗಾಂಧಿ  ನಾಳೆ ಪ್ರಚಾರ
ADVERTISEMENT
ADVERTISEMENT
ADVERTISEMENT