ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Lok Sabha

ADVERTISEMENT

ಲೋಕಸಭೆ ಚುನಾವಣೆ: 18 ವಿದೇಶಿ ರಾಜಕೀಯ ಪಕ್ಷಗಳಿಗೆ ಬಿಜೆಪಿ ಆಹ್ವಾನ

ಲೋಕಸಭಾ ಚುನಾವಣೆಯ ಅನುಭವ ಪಡೆದುಕೊಳ್ಳಲು 10 ದೇಶಗಳ 18 ರಾಜಕೀಯ ಪಕ್ಷಗಳಿಗೆ ಬಿಜೆಪಿಯ ಆಹ್ವಾನ ನೀಡಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ವಿದೇಶಾಂಗ ಸಚಿವ ಜೈಶಂಕರ್‌ ಅವರೊಂದಿಗೆ ಈ ಪಕ್ಷಗಳ ಪ್ರತಿನಿಧಿಗಳು ಚರ್ಚೆಯನ್ನು ನಡೆಸಲಿದ್ದಾರೆ.
Last Updated 1 ಮೇ 2024, 4:33 IST
ಲೋಕಸಭೆ ಚುನಾವಣೆ: 18 ವಿದೇಶಿ ರಾಜಕೀಯ ಪಕ್ಷಗಳಿಗೆ ಬಿಜೆಪಿ ಆಹ್ವಾನ

ಚಿತ್ರದುರ್ಗ: ಮತ ಚಲಾಯಿಸಿದ ನವ ದಂಪತಿ

ಸಿರಿಗೆರೆ (ಚಿತ್ರದುರ್ಗ): ಇಲ್ಲಿಗೆ ಸಮೀಪದ ವಿಜಾಪುರ ಗ್ರಾಮದಲ್ಲಿ ಇಂದು ದಾಂಪತ್ಯಕ್ಕೆ ಕಾಲಿಟ್ಟ ಅರುಣ್ ಮತ್ತು ಕಾವ್ಯ ಮತಚಲಾಯಿಸಿದರು..
Last Updated 26 ಏಪ್ರಿಲ್ 2024, 6:06 IST
ಚಿತ್ರದುರ್ಗ: ಮತ ಚಲಾಯಿಸಿದ ನವ ದಂಪತಿ

ಪ್ರಧಾನಿ ಹತಾಶೆಗೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ಲೋಕಸಭಾ ಚುನಾವಣೆಯಲ್ಲಿ ಸೋಲು ಎದುರಾಗುವ ಆತಂಕದಿಂದ ಪ್ರಧಾನಿ ಅವರು ಹತಾಶೆಗೊಂಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
Last Updated 24 ಏಪ್ರಿಲ್ 2024, 16:01 IST
ಪ್ರಧಾನಿ ಹತಾಶೆಗೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ಮೋದಿ ಎದುರು ನಡುಗುವ ಬಿಜೆಪಿ ಸಂಸದರು: ಸಿದ್ದರಾಮಯ್ಯ ವ್ಯಂಗ್ಯ

ರಾಜ್ಯಕ್ಕೆ ಸಿಗಬೇಕಾದ ಅನುದಾನ, ಯೋಜನೆಗಳನ್ನು ಕೇಳಿ ಪಡೆಯದ, ನರೇಂದ್ರ ಮೋದಿ ಎದುರು ನಡುಗುತ್ತ ಮಂಡಿಯೂರಿ ಕುಳಿತುಕೊಳ್ಳುವ ಬಿಜೆಪಿ ಸಂಸದರನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು’ ಎಂದು ಮತದಾರರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
Last Updated 22 ಏಪ್ರಿಲ್ 2024, 16:28 IST
ಮೋದಿ ಎದುರು ನಡುಗುವ ಬಿಜೆಪಿ ಸಂಸದರು: ಸಿದ್ದರಾಮಯ್ಯ ವ್ಯಂಗ್ಯ

ಹಣ ಹಂಚಿಕೆ ಆರೋಪ: ಯದುವೀರ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕೊಡುಗು–ಮೈಸೂರು ಲೋಕಸಭಾ ಕ್ಷೇತ್ರದ ಬಿಜೆ‍ಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ವಿರುದ್ಧ ಚುನಾವಣಾ ಆಯೋಗಕ್ಕೆ ಕೆಪಿಸಿಸಿ ದೂರು ನೀಡಿದೆ.
Last Updated 21 ಏಪ್ರಿಲ್ 2024, 10:40 IST
ಹಣ ಹಂಚಿಕೆ ಆರೋಪ: ಯದುವೀರ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ಬೆಂಗಳೂರು: ಖಾಲಿ ಚೊಂಬು ಹಿಡಿದು ಕಾಂಗ್ರೆಸ್ ನಾಯಕರ ಪ್ರತಿಭಟನೆ

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅನ್ಯಾಯವೆಸಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ನಾಯಕರು ನಗರದ ಮೇಕ್ರಿ ಸರ್ಕಲ್ ಬಳಿ ಚೊಂಬು ಹಿಡಿದು ಪ್ರತಿಟನೆ ನಡೆಸಿದರು.
Last Updated 20 ಏಪ್ರಿಲ್ 2024, 7:22 IST
ಬೆಂಗಳೂರು: ಖಾಲಿ ಚೊಂಬು ಹಿಡಿದು ಕಾಂಗ್ರೆಸ್ ನಾಯಕರ ಪ್ರತಿಭಟನೆ

LS Polls 2024: ಮೋದಿ ಋಣ ತೀರಿಸುವ ಕಾತರ– ಗೋವಿಂದ ಎಂ.ಕಾರಜೋಳ

LS Polls 2024: ಮೋದಿ ಋಣ ತೀರಿಸುವ ಕಾತರ– ಗೋವಿಂದ ಎಂ.ಕಾರಜೋಳ
Last Updated 19 ಏಪ್ರಿಲ್ 2024, 4:57 IST
LS Polls 2024: ಮೋದಿ ಋಣ ತೀರಿಸುವ ಕಾತರ–  ಗೋವಿಂದ ಎಂ.ಕಾರಜೋಳ
ADVERTISEMENT

ಚಿಕ್ಕಮಗಳೂರು ಲೋಕಸಭೆ: ಎರಡು ಬಾರಿ ಗೆದ್ದು ಸಚಿವರಾದ ಡಿ.ಕೆ.ತಾರಾದೇವಿ

ಜಿಲ್ಲೆಯ ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಡಿ.ಕೆ.ತಾರಾದೇವಿ ಅವರ ಹೆಸರು ಕೂಡ ಅಚ್ಚಳಿಯದೆ ಉಳಿದುಕೊಂಡಿದೆ. ಎರಡು ಬಾರಿ ಗೆದ್ದು ಕೇಂದ್ರದ ಸಚಿವರಾಗಿದ್ದ ಡಿ.ಕೆ.ತಾರಾದೇವಿ, ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
Last Updated 19 ಏಪ್ರಿಲ್ 2024, 4:50 IST
ಚಿಕ್ಕಮಗಳೂರು ಲೋಕಸಭೆ: ಎರಡು ಬಾರಿ ಗೆದ್ದು ಸಚಿವರಾದ ಡಿ.ಕೆ.ತಾರಾದೇವಿ

ಚುನಾವಣಾ ಕರ್ತವ್ಯದಿಂದ ವೈದ್ಯರು, ನರ್ಸ್ ಗಳಿಗೆ ವಿನಾಯಿತಿ: ಹೈಕೋರ್ಟ್

ವೈದ್ಯರು, ನರ್ಸ್‌ಗಳು ಸೇರಿದಂತೆ ಫಾರ್ಮಸಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಹೈಕೋರ್ಟ್‌ ಆದೇಶಿಸಿದೆ.
Last Updated 6 ಏಪ್ರಿಲ್ 2024, 18:17 IST
ಚುನಾವಣಾ ಕರ್ತವ್ಯದಿಂದ ವೈದ್ಯರು, ನರ್ಸ್ ಗಳಿಗೆ ವಿನಾಯಿತಿ: ಹೈಕೋರ್ಟ್

ಮತ ಆಮಿಷ: ಆಯೋಗದ ವಶ

ಮತ ಆಮಿಷ: ಆಯೋಗದ ವಶ
Last Updated 3 ಏಪ್ರಿಲ್ 2024, 20:19 IST
ಮತ ಆಮಿಷ: ಆಯೋಗದ ವಶ
ADVERTISEMENT
ADVERTISEMENT
ADVERTISEMENT