ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mandya

ADVERTISEMENT

ಮಂಡ್ಯ: ನೀರಿಲ್ಲದೆ ಒಣಗಿದೆ ಕಲ್ಪವೃಕ್ಷ, ರೈತರ ಆರ್ಥಿಕ ಶಕ್ತಿಗೆ ಹೊಡೆತ

69 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆಗೆ ಕುತ್ತು
Last Updated 5 ಮೇ 2024, 7:07 IST
ಮಂಡ್ಯ: ನೀರಿಲ್ಲದೆ ಒಣಗಿದೆ ಕಲ್ಪವೃಕ್ಷ, ರೈತರ ಆರ್ಥಿಕ ಶಕ್ತಿಗೆ ಹೊಡೆತ

ಮಂಡ್ಯ | ಮಳೆ ಕೊರತೆಯಿಂದ ಬರ: ಬಿಸಿಲಿಗೆ ಬೆಂದು ಹೋಗುತ್ತಿದೆ ಕಬ್ಬು...

ನಾಲೆ ಆಧುನೀಕರಣ ಕಾಮಗಾರಿಯಿಂದ ಕೃತಕ ಬರ
Last Updated 5 ಮೇ 2024, 7:04 IST
ಮಂಡ್ಯ | ಮಳೆ ಕೊರತೆಯಿಂದ ಬರ: ಬಿಸಿಲಿಗೆ ಬೆಂದು ಹೋಗುತ್ತಿದೆ ಕಬ್ಬು...

ರೇವಣ್ಣನ ನಡವಳಿಕೆ ಸರಿ ಇರಲಿಲ್ಲ: ಶಿವರಾಮೇಗೌಡ

‘ಶಾಸಕ ಎಚ್.ಡಿ. ರೇವಣ್ಣ ಅವರ ವರ್ತನೆ ಮೊದಲಿನಿಂದಲೂ ಸರಿ ಇರಲಿಲ್ಲ. 20 ವರ್ಷಗಳ ಹಿಂದೆ ನಾನು ಅವರೊಂದಿಗೆ ಲಂಡನ್‌ಗೆ ತೆರಳಿದ್ದಾಗ ಅಲ್ಲಿ ಕೆಟ್ಟ ನಡವಳಿಕೆ ತೋರಿಸಿ ತಗಲಾಕಿಕೊಂಡಿದ್ದರು’ ಎಂದು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಹೇಳಿದರು.
Last Updated 4 ಮೇ 2024, 23:43 IST
ರೇವಣ್ಣನ ನಡವಳಿಕೆ ಸರಿ ಇರಲಿಲ್ಲ: ಶಿವರಾಮೇಗೌಡ

ಮದ್ದೂರು: ಕೊಕ್ಕರೆಗಳಿಗೆ ನೀರು–ಆಹಾರ ಕೊರತೆ

ಬರಿದಾದ ಶಿಂಷಾ ನದಿ, ಕೆರೆ, ಕಟ್ಟೆಗಳ ಒಡಲು, ಮಾಯವಾದ ಹಸಿರು ಪರಿಸರ
Last Updated 4 ಮೇ 2024, 22:20 IST
ಮದ್ದೂರು: ಕೊಕ್ಕರೆಗಳಿಗೆ ನೀರು–ಆಹಾರ ಕೊರತೆ

ಬಿರುಗಾಳಿ ಸಿಕ್ಕಿ ತರಗೆಲೆಯಂತಾದ ವೀಳ್ಯದೆಲೆ

ಕಳೆದ ಶುಕ್ರವಾರ ಸಂಜೆ ಬೀಸಿದ ಬಿರುಗಾಳಿಗೆ ಸಮೀಪದ ಕೊಕ್ಕರೆ ಬೆಳ್ಲೂರು ಗ್ರಾಮದ ಹಲವು ರೈತರ ವೀಳ್ಯದೆಲೆ, ಬಾಳೆ ತೋಟಗಳು ನಾಶವಾಗಿವೆ.
Last Updated 4 ಮೇ 2024, 15:53 IST
ಬಿರುಗಾಳಿ ಸಿಕ್ಕಿ ತರಗೆಲೆಯಂತಾದ ವೀಳ್ಯದೆಲೆ

ಶ್ರೀರಂಗಪಟ್ಟಣ | ಬೇಸಿಗೆ ಶಿಬಿರ: ಗಿಡ ನೆಟ್ಟ ಶಿಬಿರಾರ್ಥಿಗಳು

ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಬೋರೆಯಲ್ಲಿರುವ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬೆಳಗಿನೊಳಗು ಬಳಗ ಮತ್ತು ಮೈಸೂರಿನ ಸಂಚಲನ ಸಂಸ್ಥೆ ಆಯೋಜಿಸಿರುವ ‘ಕುಣಿಯೋಣು ಬಾರಾ’ ಮಕ್ಕಳ ಬೇಸಿಗೆ ಶಿಬಿರದ ನಿಮಿತ್ತ ಶಿಬಿರಾರ್ಥಿಗಳು ಶನಿವಾರ 50ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟರು.
Last Updated 4 ಮೇ 2024, 14:21 IST
ಶ್ರೀರಂಗಪಟ್ಟಣ | ಬೇಸಿಗೆ ಶಿಬಿರ: ಗಿಡ ನೆಟ್ಟ ಶಿಬಿರಾರ್ಥಿಗಳು

ಶ್ರೀರಂಗಪಟ್ಟಣ | ಬಿರುಗಾಳಿ: ನೆಲ ಕಚ್ಚಿದ ಬಾಳೆ ಬೆಳೆ

ಶುಕ್ರವಾರ ಸಂಜೆ ಬೀಸಿದ ಬಿರುಗಾಳಿಗೆ ತಾಲ್ಲೂಕಿನ ರಾಂಪುರ, ಅರಕೆರೆ ಇತರೆಡೆ ಬಾಳೆ ಇತರ ಬೆಳೆಗೆ ತೀವ್ರ ಹಾನಿಯಾಗಿದೆ.
Last Updated 4 ಮೇ 2024, 14:19 IST
ಶ್ರೀರಂಗಪಟ್ಟಣ | ಬಿರುಗಾಳಿ: ನೆಲ ಕಚ್ಚಿದ ಬಾಳೆ ಬೆಳೆ
ADVERTISEMENT

ಭಕ್ತರ ಸಂಕಷ್ಟ ಕಳೆಯುವ ಬಡಗೂಡಮ್ಮ

ರುಂಡವಿಲ್ಲದ ಮುಂಡಾಕೃತಿಯಲ್ಲಿ ನೆಲೆಸಿರುವುದು ವಿಶೇಷ, ದೇವಿಯ ಜಾತ್ರೋತ್ಸವಕ್ಕೆ ಸಿದ್ಧತೆ
Last Updated 3 ಮೇ 2024, 5:53 IST
ಭಕ್ತರ ಸಂಕಷ್ಟ ಕಳೆಯುವ ಬಡಗೂಡಮ್ಮ

ಮದ್ದೂರು | ಸಿಡಿ ಆಡಿಸಿ ಹರಕೆ ತೀರಿಸಿದ ಭಕ್ತರು

ಮದ್ದೂರಿನಲ್ಲಿ ಸಡಗರದಿಂದ ಜರುಗಿದ ಶ್ರೀ ಮದ್ದೂರಮ್ಮನವರ ಸಿಡಿಹಬ್ಬ.
Last Updated 2 ಮೇ 2024, 15:24 IST
ಮದ್ದೂರು | ಸಿಡಿ ಆಡಿಸಿ ಹರಕೆ ತೀರಿಸಿದ ಭಕ್ತರು

ಹಲಗೂರು | ಕಬ್ಬಿಣದ ರಾಡು ಬಿದ್ದು ಬಾಲಕ ಸಾವು

ಸಮೀಪದ ಕಂಸಾಗರ ಗ್ರಾಮದಲ್ಲಿ ಬುಧವಾರ ಮಹದೇಶ್ವರ ದೇವಸ್ಥಾನದ ಚಾವಣಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಮೇಲಿನಿಂದ ಕಬ್ಬಿಣದ ರಾಡು ಬಿದ್ದು, ಕೆಳಗೆ ನಿಂತಿದ್ದ ಬಾಲಕ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
Last Updated 2 ಮೇ 2024, 14:18 IST
ಹಲಗೂರು | ಕಬ್ಬಿಣದ ರಾಡು ಬಿದ್ದು ಬಾಲಕ ಸಾವು
ADVERTISEMENT
ADVERTISEMENT
ADVERTISEMENT