ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Pakistan

ADVERTISEMENT

ಭಾರತ ಸೂಪರ್​​​ ಪವರ್​​ ಆಗುತ್ತಿದೆ, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕ್‌ ನಾಯಕ

ಭಾರತ ಜಾಗತಿಕ ಸೂಪರ್ ಪವರ್ ಆಗುತ್ತಿದೆ. ಆದರೆ ನಾವು ಭಿಕ್ಷೆ ಬೇಡುತ್ತಿದ್ದೇವೆ ಎಂದು ಪಾಕಿಸ್ತಾನದ ಪ್ರಮುಖ ಬಲಪಂಥೀಯ ಇಸ್ಲಾಮಿಕ್ ನಾಯಕ ಮೌಲಾನಾ ಫಜ್ಲುರ್ ರೆಹಮಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎನ್‌ಡಿ ಟಿವಿ ವರದಿ ಮಾಡಿದೆ.
Last Updated 30 ಏಪ್ರಿಲ್ 2024, 7:43 IST
ಭಾರತ ಸೂಪರ್​​​ ಪವರ್​​ ಆಗುತ್ತಿದೆ, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕ್‌ ನಾಯಕ

ರಸ್ತೆ ಅಪಘಾತ: ಪಾಕ್ ಕ್ರಿಕೆಟ್ ಆಟಗಾರ್ತಿಯರಿಗೆ ಗಾಯ

ರಸ್ತೆ ಅಪಘಾದಲ್ಲಿ ಪಾಕಿಸ್ತಾನ ಮಹಿಳಾ ಕ್ರಿಕೆಟ್‌ನ ಇಬ್ಬರು ಆಟಗಾರ್ತಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾನುವಾರ ತಿಳಿಸಿದೆ.
Last Updated 28 ಏಪ್ರಿಲ್ 2024, 15:49 IST
ರಸ್ತೆ ಅಪಘಾತ: ಪಾಕ್ ಕ್ರಿಕೆಟ್ ಆಟಗಾರ್ತಿಯರಿಗೆ ಗಾಯ

ಪಾಕ್‌: ವಿದೇಶಿ ಸಂಸ್ಥೆಗಳ ನೇಮಕಾತಿ ನಿಯಮ ಸಡಿಲಿಕೆ

ವಿದೇಶಿ ಸಂಸ್ಥೆಗಳನ್ನು ನೇಮಿಸಿಕೊಳ್ಳಲು ಈಗಿರುವ ನಿಯಮಗಳನ್ನು ಪಾಕಿಸ್ತಾನ ಸಚಿವ ಸಂಪುಟ ಸಡಿಲಗೊಳಿಸಿದೆ.
Last Updated 28 ಏಪ್ರಿಲ್ 2024, 13:50 IST
ಪಾಕ್‌: ವಿದೇಶಿ ಸಂಸ್ಥೆಗಳ ನೇಮಕಾತಿ ನಿಯಮ ಸಡಿಲಿಕೆ

ಪಾಕಿಸ್ತಾನ ಏಕದಿನ, ಟಿ–20 ಕ್ರಿಕೆಟ್‌ಗೆ ಮುಖ್ಯ ಕೋಚ್ ಆಗಿ ಗ್ಯಾರಿ ಕರ್ಸ್ಟನ್ ನೇಮಕ

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(ಪಿಸಿಬಿ) ಏಕದಿನ, ಟಿ–20 ಕ್ರಿಕೆಟ್ ಪಂದ್ಯಗಳಿಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗ್ಯಾರಿ ಕರ್ಸ್ಟನ್ ಅವರನ್ನು ನೇಮಕ ಮಾಡಿದೆ. ಟೆಸ್ಟ್ ಕ್ರಿಕೆಟ್ ತರಬೇತಿಯ ಹೊಣೆಯನ್ನು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಜೇಸನ್ ಗಿಲೆಸ್ಪಿ ಅವರಿಗೆ ನೀಡಲಾಗಿದೆ.
Last Updated 28 ಏಪ್ರಿಲ್ 2024, 10:57 IST
ಪಾಕಿಸ್ತಾನ ಏಕದಿನ, ಟಿ–20 ಕ್ರಿಕೆಟ್‌ಗೆ ಮುಖ್ಯ ಕೋಚ್ ಆಗಿ ಗ್ಯಾರಿ ಕರ್ಸ್ಟನ್ ನೇಮಕ

ಪಾಕ್ ಯುವತಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ: ಹೊಸ ಜೀವನ ಕೊಟ್ಟ ಚೆನ್ನೈ ವೈದ್ಯರು!

ಪಾಕಿಸ್ತಾನದ 19 ವರ್ಷದ ಯುವತಿಗೆ ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಚೆನ್ನೈನ ಎಂಜಿಎಂ ಆಸ್ಪತ್ರೆಯು ಹೊಸ ಜೀವನ ನೀಡಿದೆ.
Last Updated 28 ಏಪ್ರಿಲ್ 2024, 10:35 IST
ಪಾಕ್ ಯುವತಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ: ಹೊಸ ಜೀವನ ಕೊಟ್ಟ ಚೆನ್ನೈ ವೈದ್ಯರು!

ಗೆಳತಿಯ ಬರ್ಗರ್ ತಿಂದಿದ್ದಕ್ಕೆ ಗೆಳೆಯನ ಕೊಂದ ಪಾಕ್‌ ಪೊಲೀಸ್‌ ಅಧಿಕಾರಿ ಪುತ್ರ

ಗೆಳತಿಗಾಗಿ ತರಿಸಿದ್ದ ಬರ್ಗರ್‌ ತಿಂದ ಎಂದು ಯುವಕನೊಬ್ಬ ಸ್ನೇಹಿತನ ಕೊಂದ ವಿಚಿತ್ರ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.
Last Updated 25 ಏಪ್ರಿಲ್ 2024, 14:04 IST
ಗೆಳತಿಯ ಬರ್ಗರ್ ತಿಂದಿದ್ದಕ್ಕೆ ಗೆಳೆಯನ ಕೊಂದ ಪಾಕ್‌ ಪೊಲೀಸ್‌ ಅಧಿಕಾರಿ ಪುತ್ರ

ಭಾರತದೊಂದಿಗೆ ವ್ಯಾಪಾರ ಮಾತುಕತೆ ನಡೆಸಿ: ಪಾಕಿಸ್ತಾನ ಪ್ರಧಾನಿಗೆ ಉದ್ಯಮಿಗಳ ಸಲಹೆ

ದೇಶದ ಆರ್ಥಿಕ ಪರಿಸ್ಥಿತಿ ಸುಸ್ಥಿತಿಗೆ ತರಲು ಭಾರತದೊಂದಿಗೆ ವ್ಯಾಪಾರ ಮಾತುಕತೆಗಳನ್ನು ಪ್ರಾರಂಭಿಸುವಂತೆ ಪಾಕಿಸ್ತಾನದ ಪ್ರಮುಖ ಉದ್ಯಮಿಗಳು ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಒತ್ತಾಯಿಸಿದ್ದಾರೆ.
Last Updated 25 ಏಪ್ರಿಲ್ 2024, 13:27 IST
ಭಾರತದೊಂದಿಗೆ ವ್ಯಾಪಾರ ಮಾತುಕತೆ ನಡೆಸಿ: ಪಾಕಿಸ್ತಾನ  ಪ್ರಧಾನಿಗೆ ಉದ್ಯಮಿಗಳ ಸಲಹೆ
ADVERTISEMENT

ಇರಾನ್‌ ಜತೆ ವ್ಯವಹರಿಸಿದರೆ ನಿರ್ಬಂಧ: ಪಾಕಿಸ್ತಾನಕ್ಕೂ ಎಚ್ಚರಿಕೆ ನೀಡಿದ ಅಮೆರಿಕ

ಇರಾನ್‌ ಜತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಯಾವುದೇ ರಾಷ್ಟ್ರ ಸಂಭವನೀಯ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
Last Updated 24 ಏಪ್ರಿಲ್ 2024, 13:42 IST
ಇರಾನ್‌ ಜತೆ ವ್ಯವಹರಿಸಿದರೆ ನಿರ್ಬಂಧ: ಪಾಕಿಸ್ತಾನಕ್ಕೂ ಎಚ್ಚರಿಕೆ ನೀಡಿದ ಅಮೆರಿಕ

ಪೇಶಾವರ: ನೆಲಬಾಂಬ್ ಸಿಡಿದು ಇಬ್ಬರು ಸಾವು

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನೆಲಬಾಂಬ್ ಸಿಡಿದು ಇಬ್ಬರು ಬಾಲಕರು ಮೃತಪಟ್ಟಿದ್ದು, ಮತ್ತೊಬ್ಬ ಬಾಲಕ ಗಾಯಗೊಂಡಿದ್ದಾನೆ.
Last Updated 21 ಏಪ್ರಿಲ್ 2024, 16:04 IST
ಪೇಶಾವರ: ನೆಲಬಾಂಬ್ ಸಿಡಿದು ಇಬ್ಬರು ಸಾವು

ಪಾಕ್‌: 21 ಕ್ಷೇತ್ರಗಳಿಗೆ ಉಪ ಚುನಾವಣೆ ವಿವಿಧೆಡೆ ಹಿಂಸಾಚಾರ, ಒಂದು ಸಾವು

ಪಾಕಿಸ್ತಾನದಲ್ಲಿ ಒಟ್ಟು 21 ರಾಷ್ಟ್ರೀಯ, ಪ್ರಾಂತ್ಯವಾರು ಕ್ಷೇತ್ರಗಳಿಗೆ ಭಾನುವಾರ ಬಿಗಿ ಭದ್ರತೆಯಲ್ಲಿ ಉಪ ಚುನಾವಣೆ ನಡೆಯಿತು. ಪಂಜಾಬ್, ಬಲೂಚಿಸ್ತಾನದ ಕೆಲವೆಡೆ ಮುಂಜಾಗ್ರತಾ ಕ್ರಮವಾಗಿ ಇಂಟರ್‌ನೆಟ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು.
Last Updated 21 ಏಪ್ರಿಲ್ 2024, 16:01 IST
ಪಾಕ್‌: 21 ಕ್ಷೇತ್ರಗಳಿಗೆ ಉಪ ಚುನಾವಣೆ
ವಿವಿಧೆಡೆ ಹಿಂಸಾಚಾರ, ಒಂದು ಸಾವು
ADVERTISEMENT
ADVERTISEMENT
ADVERTISEMENT