ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Punishment

ADVERTISEMENT

ತಾಯಿಯ ಕೊಲೆಗೈದಿದ್ದ ಮಗ: ಗಲ್ಲು ಶಿಕ್ಷೆ ಮಾರ್ಪಾಡು

ಬೆಂಗಳೂರು: ಈ ವರ್ಷದ ಫೆಬ್ರುವರಿ ಹಾಗೂ ಮಾರ್ಚ್‌ನಲ್ಲಿ ಮಳೆಯೇ ಸುರಿಯದ ಕಾರಣಕ್ಕೆ ಬೆಂಗಳೂರಿನಲ್ಲಿ ಬಿಸಿಲ ಬೇಗೆ ಹೆಚ್ಚಿದ್ದು, ಜನರನ್ನೂ ಹೈರಾಣಾಗಿಸುತ್ತಿದೆ.
Last Updated 26 ಮಾರ್ಚ್ 2024, 22:59 IST
ತಾಯಿಯ ಕೊಲೆಗೈದಿದ್ದ ಮಗ: ಗಲ್ಲು ಶಿಕ್ಷೆ ಮಾರ್ಪಾಡು

ನಕಲಿ ಭೂ ದಾಖಲೆ ಸೃಷ್ಟಿಸಿ ಮಾರಾಟ: ವ್ಯಕ್ತಿಗೆ 3 ವರ್ಷ ಕಠಿಣ ಶಿಕ್ಷೆ

ನಕಲಿ ದಾಖಲೆ ಸೃಷ್ಠಿಸಿ ಜಮೀನು ಮಾರಾಟ ಮಾಡಿದ ಆರೋಪಿಗಳಾದ ರಾಜು ಮತ್ತು ಕುಂಜಮ್ಮ ಎಂಬುವವರಿಗೆ ನ್ಯಾಯಾಲಯ 3 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ₹ 5 ಸಾವಿರ ದಂಡ ವಿಧಿಸಿ ಆ. 2 ರ ಬುಧವಾರ ಆದೇಶಿಸಿದೆ ಎಂದು ಸಹಾಯಕ ಸರ್ಕಾರಿ ಅಭಿಯೋಜಕ ಅರ್ಚನ ಪ್ರಸಾದ್ ತಿಳಿಸಿದ್ದಾರೆ.
Last Updated 3 ಆಗಸ್ಟ್ 2023, 15:39 IST
ನಕಲಿ ಭೂ ದಾಖಲೆ ಸೃಷ್ಟಿಸಿ ಮಾರಾಟ: ವ್ಯಕ್ತಿಗೆ 3 ವರ್ಷ ಕಠಿಣ ಶಿಕ್ಷೆ

ಸಂಗತ: ಮಕ್ಕಳನ್ನು ದಂಡಿಸುವ ಮುನ್ನ...

ಮಕ್ಕಳನ್ನು ದೈಹಿಕವಾಗಿ ದಂಡಿಸುವುದರಿಂದ ನಮ್ಮೊಳಗಿನ ಸಿಟ್ಟು ತಣಿಯಬಹುದು, ಆದರೆ ಅವರಲ್ಲಿ ಅಗತ್ಯ ಬದಲಾವಣೆ ತರಲು ಅದು ನೆರವಾಗದು
Last Updated 26 ಸೆಪ್ಟೆಂಬರ್ 2022, 20:07 IST
ಸಂಗತ: ಮಕ್ಕಳನ್ನು ದಂಡಿಸುವ ಮುನ್ನ...

ಚಿತ್ರದುರ್ಗ: 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ– 20 ವರ್ಷ ಕಠಿಣ ಶಿಕ್ಷೆ

ಚಿತ್ರದುರ್ಗ: ಏಳು ವರ್ಷದ ಬಾಲಕಿಯ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದ ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ ಹೊರಡಿಸಿದೆ.
Last Updated 22 ಸೆಪ್ಟೆಂಬರ್ 2022, 4:42 IST
ಚಿತ್ರದುರ್ಗ: 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ– 20 ವರ್ಷ ಕಠಿಣ ಶಿಕ್ಷೆ

ಶಿಕ್ಷೆಯ ಪ್ರಮಾಣ ಹೆಚ್ಚಿಸುವ ಮುನ್ನ ಆಪಾದಿತರಿಗೆ ನೋಟಿಸ್‌ ನೀಡಬೇಕು: ಸುಪ್ರೀಂ

ಹೈಕೋರ್ಟ್‌ಗಳಿಗೆ ಸೂಚಿಸಿದ ಸುಪ್ರೀಂ ಕೋರ್ಟ್‌
Last Updated 19 ಆಗಸ್ಟ್ 2022, 10:40 IST
ಶಿಕ್ಷೆಯ ಪ್ರಮಾಣ ಹೆಚ್ಚಿಸುವ ಮುನ್ನ ಆಪಾದಿತರಿಗೆ ನೋಟಿಸ್‌ ನೀಡಬೇಕು: ಸುಪ್ರೀಂ

ಕೊಲೆ ಯತ್ನ, ಪೊಲೀಸರ ಮೇಲೆ ಹಲ್ಲೆ: 6 ವರ್ಷ ಜೈಲು

ಕಲಬುರಗಿ: ಕೊಲೆ ಪ್ರಯತ್ನ, ಪೊಲೀಸರ ಮೇಲೆ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡೆತಡೆ ಮಾಡಿದ ಅಪರಾಧಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಆರು ವರ್ಷ ಜೈಲು ಶಿಕ್ಷೆ ಹಾಗೂ ₹ 7 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
Last Updated 7 ಫೆಬ್ರುವರಿ 2022, 15:14 IST
fallback

ವಿದ್ಯಾರ್ಥಿಯನ್ನು ಕಟ್ಟಡದ ಮೇಲಿಂದ ತಲೆಕೆಳಗಾಗಿ ನೇತಾಡಿಸಿದ ಪ್ರಾಂಶುಪಾಲ

ಗೋಲ್‌ಗಪ್ಪ ತಿಂದನೆಂಬ ಕಾರಣಕ್ಕೆ ಶಾಲೆಯ ಪ್ರಾಂಶುಪಾಲರು ಎರಡನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಶಾಲೆಯ ಕಟ್ಟಡದ ಮೊದಲ ಮಹಡಿಯಿಂದ ತಲೆಕೆಳಗಾಗಿ ನೇತಾಡಿಸಿದ ಪ್ರಸಂಗ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಗುರುವಾರ ನಡೆದಿದೆ.
Last Updated 30 ಅಕ್ಟೋಬರ್ 2021, 7:00 IST
ವಿದ್ಯಾರ್ಥಿಯನ್ನು ಕಟ್ಟಡದ ಮೇಲಿಂದ ತಲೆಕೆಳಗಾಗಿ ನೇತಾಡಿಸಿದ ಪ್ರಾಂಶುಪಾಲ
ADVERTISEMENT

ಕೋವಿಡ್‌ ಆಹಾರದ ಕಿಟ್‌ ಹಂಚದ ತಪ್ಪಿಗೆ ಸಂಬಳಕ್ಕೆ ಕತ್ತರಿ!

ಯಲಹಂಕ ವಲಯ: 9 ವಾರ್ಡ್‌ಗಳ ಸಹಾಯಕ ಎಂಜಿನಿಯರ್‌ಗಳಿಗೆ ಶಿಕ್ಷೆ
Last Updated 10 ಫೆಬ್ರುವರಿ 2021, 18:56 IST
ಕೋವಿಡ್‌ ಆಹಾರದ ಕಿಟ್‌ ಹಂಚದ ತಪ್ಪಿಗೆ ಸಂಬಳಕ್ಕೆ ಕತ್ತರಿ!

ಮುದ್ದು ಮಗುವಿಗೇಕೆ ಶಿಕ್ಷೆ?

ಮಕ್ಕಳು ತಪ್ಪು ಮಾಡಿದರೆ, ತುಂಟತನ ಮಾಡಿದರೆ ಶಿಕ್ಷಿಸುವುದಕ್ಕಿಂತ ಮಕ್ಕಳ ಮನಸ್ಸಿಗೆ ಘಾಸಿಯಾಗದಂತೆ ತಿಳಿಸಿ ಹೇಳಬೇಕು. ಎಷ್ಟು ಮಂದಿ ಪೋಷಕರು ತಾಳ್ಮೆ ಕಳೆದುಕೊಳ್ಳದೇ ಈ ರೀತಿ ತಿಳಿವಳಿಕೆ ಹೇಳುತ್ತಾರೆ?
Last Updated 29 ಜನವರಿ 2021, 19:30 IST
ಮುದ್ದು ಮಗುವಿಗೇಕೆ ಶಿಕ್ಷೆ?

ಲಂಚ ಪಡೆದ ಸಹಕಾರ ಸಂಘದ ವ್ಯವಸ್ಥಾಪಕನಿಗೆ ಜೈಲು

ರೈತರೊಬ್ಬರಿಗೆ ಉದ್ದಿನ ಬೆಳೆ ಮಾರಾಟ ಮಾಡಿದ ಚೆಕ್ ವಿತರಿಸಲು ₹ 15 ಸಾವಿರ ಲಂಚ ಪಡೆದ ಆರೋಪ ಸಾಬೀತಾಗಿದ್ದರಿಂದ ಚಿತ್ತಾಪುರದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ವ್ಯವಸ್ಥಾಪಕ ಬಸವರಾಜ ಗುಳೇದಗೆ ಜಿಲ್ಲಾ ಪ್ರಧಾನ ಹಾಗು ವಿಶೇಷ ಸೆಷನ್ಸ್ ನ್ಯಾಯಾಧೀಶ ಆರ್.ಜೆ. ಸತೀಶ ಸಿಂಗ್ ಅವರು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
Last Updated 16 ಸೆಪ್ಟೆಂಬರ್ 2020, 3:58 IST
ಲಂಚ ಪಡೆದ ಸಹಕಾರ ಸಂಘದ ವ್ಯವಸ್ಥಾಪಕನಿಗೆ ಜೈಲು
ADVERTISEMENT
ADVERTISEMENT
ADVERTISEMENT