ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

StandWithKerala

ADVERTISEMENT

ಒಂದು ಪಂದ್ಯದ ಸಂಭಾವನೆಯನ್ನು ಕೇರಳ ಸಂತ್ರಸ್ತರಿಗೆ ನೀಡಿದ ಟೀಂ ಇಂಡಿಯಾ ಆಟಗಾರರು

ಇಂಗ್ಲೆಂಡ್‌ನ ನಾಟಿಂಗಂನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಸಂಪೂರ್ಣ ಸಂಭಾವನೆಯನ್ನು ನೆರೆಸಂತ್ರಸ್ತರಿಗೆ ನೀಡಲಿದ್ದಾರೆ.
Last Updated 23 ಆಗಸ್ಟ್ 2018, 7:25 IST
ಒಂದು ಪಂದ್ಯದ ಸಂಭಾವನೆಯನ್ನು ಕೇರಳ ಸಂತ್ರಸ್ತರಿಗೆ ನೀಡಿದ ಟೀಂ ಇಂಡಿಯಾ ಆಟಗಾರರು

ದೇವರನಾಡಿನ 'ಸೌಹಾರ್ದತೆ': ದೇವರ ಕೋಣೆಯಲ್ಲಿ ಅಯ್ಯಪ್ಪ, ಗಣಪತಿ ಜತೆ ಕನ್ಯಾ ಮರಿಯಾ

ಸ್ವಾಮಿ ಅಯ್ಯಪ್ಪ ಮತ್ತು ದೇವಿ-ದೇವರ ಫೋಟೊಗಳಿರುವ ದೇವರ ಕೋಣೆಯಲ್ಲಿ ಬಾಲ ಯೇಸುವನ್ನು ಎತ್ತಿಕೊಂಡಿರುವ ಕನ್ಯಾ ಮರಿಯಾ ಫೋಟೊ!
Last Updated 22 ಆಗಸ್ಟ್ 2018, 2:41 IST
ದೇವರನಾಡಿನ 'ಸೌಹಾರ್ದತೆ': ದೇವರ ಕೋಣೆಯಲ್ಲಿ ಅಯ್ಯಪ್ಪ, ಗಣಪತಿ ಜತೆ ಕನ್ಯಾ ಮರಿಯಾ

ಕೇರಳ ಪ್ರವಾಹ: ಯುಎಇ ನೆರವು ಸ್ವೀಕರಿಸುವುದಕ್ಕೆ 'ಕೇಂದ್ರ ನೀತಿ' ಅಡ್ಡಿ?

ಪ್ರವಾಹದಿಂದಾಗಿ ಕಷ್ಟ ನಷ್ಟಗಳನ್ನು ಅನುಭವಿಸುತ್ತಿರುವ ಕೇರಳಕ್ಕೆ ಯುಎಇ ಸರ್ಕಾರ ಘೋಷಿಸಿರುವ ₹700 ಕೋಟಿ ನೆರವು ಸ್ವೀಕರಿಸಲುಭಾರತಕ್ಕೆ ಸಾಧ್ಯವಾಗುವುದಿಲ್ಲ
Last Updated 22 ಆಗಸ್ಟ್ 2018, 1:47 IST
ಕೇರಳ ಪ್ರವಾಹ: ಯುಎಇ ನೆರವು ಸ್ವೀಕರಿಸುವುದಕ್ಕೆ 'ಕೇಂದ್ರ ನೀತಿ' ಅಡ್ಡಿ?

ಕೇರಳ: ಪ್ರವಾಹದ ನೀರಲಿ ತೇಲಿ ಬರುತಿದೆ ಕರೀಂ ಚಾ!

ಬದುಕುವ ಛಲ ಮತ್ತು ಬದುಕಿನ ಅನಿವಾರ್ಯತೆಗಳನ್ನು ಬಿಂಬಿಸುವ ಕರೀಂ ಅವರ ಚಹಾದಂಗಡಿ ಈಗ ಸಾಮಾಜಿಕ ತಾಣದಲ್ಲಿ ಚರ್ಚಿತ ವಿಷಯವಾಗಿದೆ.
Last Updated 21 ಆಗಸ್ಟ್ 2018, 11:54 IST
ಕೇರಳ: ಪ್ರವಾಹದ ನೀರಲಿ ತೇಲಿ ಬರುತಿದೆ ಕರೀಂ ಚಾ!

ಕೇರಳ: ಪ್ರವಾಹ ತಗ್ಗಿತು, ಇನ್ನುಳಿದಿರುವುದು ಸ್ವಚ್ಛತಾ ಕಾರ್ಯ

ಮಹಾ ಪ್ರವಾಹದಿಂದಾಗಿ ಕೇರಳದಲ್ಲಿ 11,001 ಮನೆಗಳು ನಾಶವಾಗಿವೆ. ಇದರಲ್ಲಿ 699 ಸಂಪೂರ್ಣವಾಗಿ ಮತ್ತು 10,302 ಭಾಗಶಃವಾಗಿ ಹಾನಿಯಾಗಿವೆ. 26 ಲಕ್ಷ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.
Last Updated 21 ಆಗಸ್ಟ್ 2018, 5:25 IST
ಕೇರಳ: ಪ್ರವಾಹ ತಗ್ಗಿತು, ಇನ್ನುಳಿದಿರುವುದು ಸ್ವಚ್ಛತಾ ಕಾರ್ಯ

ಚೆಂಗನ್ನೂರಿನ ಪ್ರವಾಹ ಪೀಡಿತ ಪ್ರದೇಶದಲ್ಲಿದ್ದಾರೆ 30,000 ಮಂದಿ

ಜಲಪ್ರಳಯದಲ್ಲಿ ಸಿಕ್ಕಿ ಬಿದ್ದಿರುವ ಜನರನ್ನು ದಡ ಸೇರಿಸುವ ರಕ್ಷಣಾ ಕಾರ್ಯಗಳು ಕೊನೆಯ ಹಂತದಲ್ಲಿದೆ. ಕುಟ್ಟನಾಡಿನಲ್ಲಿ ರಕ್ಷಣಾ ಕಾರ್ಯ ಕೊನೆಗೊಂಡಿದೆ ಎಂದು ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆ.
Last Updated 21 ಆಗಸ್ಟ್ 2018, 3:03 IST
ಚೆಂಗನ್ನೂರಿನ ಪ್ರವಾಹ ಪೀಡಿತ ಪ್ರದೇಶದಲ್ಲಿದ್ದಾರೆ 30,000 ಮಂದಿ

ಕೇರಳ ಪ್ರವಾಹ ಸಂತ್ರಸ್ತರಿಗಾಗಿ ಅಡುಗೆ ಮಾಡಿದ ಕೈದಿಗಳು!

ಕಳೆದ ಒಂದು ವಾರದಿಂದ ತಿರುವನಂತಪುರ ಸೆಂಟ್ರಲ್ ಜೈಲು, ಮಹಿಳೆಯರ ಜೈಲು ಮತ್ತು ಸ್ಪೆಷಲ್ ಸಬ್ ಜೈಲಿನಲ್ಲಿನ ಕೈದಿಗಳು ಪ್ರವಾಹ ಸಂತ್ರಸ್ತರಿಗೆ ಮತ್ತು ರಕ್ಷಣಾ ಕಾರ್ಯಕರ್ತರಿಗಾಗಿ ಅಡುಗೆ ಮಾಡುತ್ತಿದ್ದಾರೆ.
Last Updated 21 ಆಗಸ್ಟ್ 2018, 2:00 IST
ಕೇರಳ ಪ್ರವಾಹ ಸಂತ್ರಸ್ತರಿಗಾಗಿ ಅಡುಗೆ ಮಾಡಿದ ಕೈದಿಗಳು!
ADVERTISEMENT

ಕೇರಳಕ್ಕೆ ಆರ್‌ಎಸ್‌ಎಸ್‌ ಸಹಾಯ? ಹಳೆ ಫೋಟೊ ಶೇರ್ ಮಾಡಿದ ಪೋಸ್ಟ್ ಕಾರ್ಡ್ ನ್ಯೂಸ್ !

ಖಾಕಿ ಚಡ್ಡಿ ಧರಿಸಿದ ಆರ್‌ಎಸ್‌ಎಸ್‌ ಕಾರ್ಯಕರ್ತರು ಸಹಾಯ ಮಾಡುತ್ತಿರುವ ಇದೇ ಚಿತ್ರ ದಿ ಯೂತ್ ಎಂಬ ಫೇಸ್‍ಬುಕ್ ಪುಟದಲ್ಲಿ ಶೇರ್ ಆಗಿದ್ದು, ಮಾಧ್ಯಮಗಳು ಇದನ್ನೆಲ್ಲಾ ತೋರಿಸುವುದಿಲ್ಲ ಎಂಬ ಶೀರ್ಷಿಕೆ ನೀಡಲಾಗಿದೆ
Last Updated 20 ಆಗಸ್ಟ್ 2018, 15:56 IST
ಕೇರಳಕ್ಕೆ ಆರ್‌ಎಸ್‌ಎಸ್‌ ಸಹಾಯ? ಹಳೆ ಫೋಟೊ ಶೇರ್ ಮಾಡಿದ ಪೋಸ್ಟ್ ಕಾರ್ಡ್ ನ್ಯೂಸ್ !

ಮಗಳ ಮದುವೆಗೆ ಮೀಸಲಿಟ್ಟ ಹಣ ಪರಿಹಾರ ನಿಧಿಗೆ ನೀಡಲು ಕೊಚ್ಚಿ ಮೇಯರ್ ತೀರ್ಮಾನ

ಮಗಳ ಮದುವೆ ಖರ್ಚಿಗಾಗಿ ಮೀಸಲಿರಿಸಿದ್ದ ಹಣವನ್ನು ಕೇರಳ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡಲು ಕೊಚ್ಚಿ ಮೇಯರ್ ಸೌಮಿನಿ ಜೈನ್ ನಿರ್ಧರಿಸಿದ್ದಾರೆ.
Last Updated 20 ಆಗಸ್ಟ್ 2018, 14:16 IST
ಮಗಳ ಮದುವೆಗೆ ಮೀಸಲಿಟ್ಟ ಹಣ ಪರಿಹಾರ ನಿಧಿಗೆ ನೀಡಲು ಕೊಚ್ಚಿ ಮೇಯರ್ ತೀರ್ಮಾನ

ನೆರೆ ಸಂತ್ರಸ್ತರ ಬಗ್ಗೆ ಅವಹೇಳನ, 'ಪೋ ಮೋನೆ ಸುರೇಶ' ಎಂದು ಗುಡುಗಿದರು ಕೇರಳದ ಜನ

ಕೇರಳದಪ್ರವಾಹದಲ್ಲಿ ಸಂಕಷ್ಟಕ್ಕೀಡಾಗಿದ್ದು ಶ್ರೀಮಂತ ಮತ್ತು ಮಧ್ಯಮ ವರ್ಗದ ಕುಟುಂಬಗಳು. ಪ್ರವಾಹ ಪೀಡಿತರಿಗೆ ನೆರವಾಗಲು ಆರ್‌ಎಸ್‌ಎಸ್‌ನವರಸೇವಾ ಭಾರತಿಗೆ ದೇಣಿಗೆ ನೀಡಿ ಎಂದು ಸುರೇಶ್ ಕೊಚಾಟಿಲ್ ...
Last Updated 20 ಆಗಸ್ಟ್ 2018, 13:31 IST
ನೆರೆ ಸಂತ್ರಸ್ತರ ಬಗ್ಗೆ ಅವಹೇಳನ, 'ಪೋ ಮೋನೆ ಸುರೇಶ' ಎಂದು ಗುಡುಗಿದರು ಕೇರಳದ ಜನ
ADVERTISEMENT
ADVERTISEMENT
ADVERTISEMENT