ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Virat Kohli

ADVERTISEMENT

IPL: ವಿರಾಟ್ ದಾಖಲೆ, ಪಾಟೀದಾರ್ 19 ಬಾಲ್ ಫಿಫ್ಟಿ, ಸತತ 6 ಸೋಲಿನ ಬಳಿಕ RCBಗೆ ಜಯ

ಐಪಿಎಲ್ ಟೂರ್ನಿಯಲ್ಲಿ ಸತತ ಆರು ಸೋಲುಗಳ ಬಳಿಕ ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನ ನಗೆ ಬೀರಿದೆ. ಗುರುವಾರ ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 35 ರನ್ ಅಂತರದ ಗೆಲುವು ದಾಖಲಿಸಿದೆ.
Last Updated 26 ಏಪ್ರಿಲ್ 2024, 2:19 IST
IPL: ವಿರಾಟ್ ದಾಖಲೆ, ಪಾಟೀದಾರ್ 19 ಬಾಲ್ ಫಿಫ್ಟಿ, ಸತತ 6 ಸೋಲಿನ ಬಳಿಕ RCBಗೆ ಜಯ

IPL 2024 | RCB Playoff Scenario: ಆರ್‌ಸಿಬಿ ಪ್ಲೇ-ಆಫ್ ಹಾದಿ ಕಠಿಣ!

ಈ ಬಾರಿಯೂ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಎದುರು ನೋಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ-ಆಫ್ ಹಾದಿ ಕಠಿಣವೆನಿಸಿದೆ.
Last Updated 25 ಏಪ್ರಿಲ್ 2024, 6:55 IST
IPL 2024 | RCB Playoff Scenario: ಆರ್‌ಸಿಬಿ ಪ್ಲೇ-ಆಫ್ ಹಾದಿ ಕಠಿಣ!

ಅಂಪೈರ್‌ ನಿರ್ಧಾರಕ್ಕೆ ಅಸಮ್ಮತಿ: ವಿರಾಟ್‌ ಕೊಹ್ಲಿಗೆ ದಂಡ

ಕೋಲ್ಕತ್ತ ನೈಟ್ ರೈಡರ್ಸ್(ಕೆಕೆಆರ್) ವಿರುದ್ಧದ ಪಂದ್ಯದ ವೇಳೆ ಅಂಪೈರ್ ನಿರ್ಧಾರಕ್ಕೆ ಅಸಮ್ಮತಿ ತೋರಿಸಿದ್ದಕ್ಕಾಗಿ ಸ್ಟಾರ್ ಕ್ರಿಕೆಟಿಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಪಂದ್ಯದ ಒಟ್ಟು ಶುಲ್ಕದ ಶೇಕಡ 50ರಷ್ಟು ದಂಡ ವಿಧಿಸಲಾಗಿದೆ.
Last Updated 22 ಏಪ್ರಿಲ್ 2024, 13:40 IST
ಅಂಪೈರ್‌ ನಿರ್ಧಾರಕ್ಕೆ ಅಸಮ್ಮತಿ: ವಿರಾಟ್‌ ಕೊಹ್ಲಿಗೆ ದಂಡ

IPL 2024 KKR vs RCB: ಸೋಲುಗಳ ಸಂಕೋಲೆ ಕಳಚುವುದೇ ಆರ್‌ಸಿಬಿ?

ಈಡನ್ ಗಾರ್ಡನ್‌ನಲ್ಲಿ ಡುಪ್ಲೆಸಿ ಪಡೆಗೆ ಕೋಲ್ಕತ್ತ ನೈಟ್‌ರೈಡರ್ಸ್ ಸವಾಲು
Last Updated 20 ಏಪ್ರಿಲ್ 2024, 23:30 IST
IPL 2024 KKR vs RCB: ಸೋಲುಗಳ ಸಂಕೋಲೆ ಕಳಚುವುದೇ ಆರ್‌ಸಿಬಿ?

ಜೈಪುರದ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆ ಅನಾವರಣ

ವಿಶ್ವ ಪಾರಂಪರಿಕ ದಿನದ ಅಂಗವಾಗಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯವರ ಮೇಣದ ಪ್ರತಿಮೆಯನ್ನು ಜೈಪುರದ ಮೇಣದ ಪ್ರತಿಮೆಗಳ ಮ್ಯೂಸಿಯಂನಲ್ಲಿ ಅನಾವರಣ ಮಾಡಲಾಗಿದೆ.
Last Updated 18 ಏಪ್ರಿಲ್ 2024, 14:06 IST
ಜೈಪುರದ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆ ಅನಾವರಣ

IPL 2024 | ವಿರಾಟ್ ಕೊಹ್ಲಿ, ಎಂ.ಎಸ್‌. ಧೋನಿ ಛಲದಾಟವೇ ಪ್ರೇರಣೆ: ಜೋಸ್ ಬಟ್ಲರ್

ಮಹೇಂದ್ರಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರು ಏಕಾಂಗಿಯಾಗಿಯೇ ದೊಡ್ಡ ಮೊತ್ತವನ್ನು ಬೆನ್ನತ್ತಿ ತಮ್ಮ ತಂಡಗಳಿಗೆ ಗೆಲುವು ಕೊಡಿಸಿರುವುದನ್ನು ನೋಡಿದ್ದೇನೆ. ಅವರ ಆ ರೀತಿಯ ಆಟವೇ ನನಗೂ ಪ್ರೇರಣೆ ಎಂದು ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ ಹೇಳಿದರು.
Last Updated 17 ಏಪ್ರಿಲ್ 2024, 14:07 IST
IPL 2024 | ವಿರಾಟ್ ಕೊಹ್ಲಿ, ಎಂ.ಎಸ್‌. ಧೋನಿ ಛಲದಾಟವೇ ಪ್ರೇರಣೆ: ಜೋಸ್ ಬಟ್ಲರ್

IPL: ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತ ಪೇರಿಸಿದ SRH; RCBಗೆ 288 ರನ್ ಗುರಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 3 ವಿಕೆಟ್ ಕಳೆದುಕೊಂಡು 287 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ.
Last Updated 15 ಏಪ್ರಿಲ್ 2024, 14:02 IST
IPL: ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತ ಪೇರಿಸಿದ SRH; RCBಗೆ 288 ರನ್ ಗುರಿ
ADVERTISEMENT

IPL 2024 | ಇಂದು ಸನ್‌ರೈಸರ್ಸ್‌ ಎದುರು ಪಂದ್ಯ; ಆರ್‌ಸಿಬಿ ಮುಂದಿದೆ ದೊಡ್ಡ ಸವಾಲು

ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಫೂರ್ತಿಯುತ ಗೆಲುವೊಂದರ ಹುಡುಕಾಟದಲ್ಲಿದೆ.
Last Updated 14 ಏಪ್ರಿಲ್ 2024, 23:30 IST
IPL 2024 | ಇಂದು ಸನ್‌ರೈಸರ್ಸ್‌ ಎದುರು ಪಂದ್ಯ; ಆರ್‌ಸಿಬಿ ಮುಂದಿದೆ ದೊಡ್ಡ ಸವಾಲು

IPL 2024 RCB vs MI: ಇಶಾನ್ –ಸೂರ್ಯ ಅರ್ಧಶತಕ, ಆರ್‌ಸಿಬಿ ವಿರುದ್ಧ ಮುಂಬೈಗೆ ಜಯ

ಜಸ್‌ಪ್ರೀತ್ ಬೂಮ್ರಾಗೆ 5 ವಿಕೆಟ್‌ * ಮಿಂಚಿದ ಇಶಾನ್‌ ಕಿಶಾನ್, ಬೆಳಗಿದ ಸೂರ್ಯ
Last Updated 11 ಏಪ್ರಿಲ್ 2024, 17:49 IST
IPL 2024 RCB vs MI: ಇಶಾನ್ –ಸೂರ್ಯ ಅರ್ಧಶತಕ, ಆರ್‌ಸಿಬಿ ವಿರುದ್ಧ ಮುಂಬೈಗೆ ಜಯ

IPL 2024: ಆರ್‌ಸಿಬಿಗೆ ಜಯದ ಹಾದಿಗೆ ಮರಳುವ ತವಕ

ವಿರಾಟ್ ಕೊಹ್ಲಿ–ರೋಹಿತ್ ಶರ್ಮಾ ಮುಖಾಮುಖಿ; ಮುಂಬೈ ಇಂಡಿಯನ್ಸ್‌ಗೆ –ಫಫ್ ಡುಪ್ಲೆಸಿ ಬಳಗದ ಸವಾಲು
Last Updated 10 ಏಪ್ರಿಲ್ 2024, 16:10 IST
IPL 2024: ಆರ್‌ಸಿಬಿಗೆ ಜಯದ ಹಾದಿಗೆ ಮರಳುವ ತವಕ
ADVERTISEMENT
ADVERTISEMENT
ADVERTISEMENT