ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

water

ADVERTISEMENT

ಕಾರವಾರ: 63 ಹಳ್ಳಿಗಳಿಗೆ ಟ್ಯಾಂಕರ್ ನೀರೇ ಆಧಾರ

ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆದು ನೀರು ಪೂರೈಕೆ
Last Updated 26 ಏಪ್ರಿಲ್ 2024, 7:22 IST
ಕಾರವಾರ: 63 ಹಳ್ಳಿಗಳಿಗೆ ಟ್ಯಾಂಕರ್ ನೀರೇ ಆಧಾರ

ಬರಗಾಲದ ಹೊಡೆತ; ಅಂತರ್ಜಲ ಕುಸಿತ: ನೀರಿಲ್ಲದೆ ಒಣಗುತ್ತಿವೆ ಬೆಳೆಗಳು

ಮಂಡ್ಯ ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದು, ಮಂಡ್ಯ ಜಿಲ್ಲೆಯ ಪ್ರಮುಖ ಆರ್ಥಿಕ ಬೆಳೆಯಾದ ಕಬ್ಬು ಸೇರಿದಂತೆ ಎಲ್ಲಾ ರೀತಿಯ ಬೆಳೆಗಳು ಒಣಗಿ ಹೋಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
Last Updated 26 ಏಪ್ರಿಲ್ 2024, 6:54 IST
ಬರಗಾಲದ ಹೊಡೆತ; ಅಂತರ್ಜಲ ಕುಸಿತ: ನೀರಿಲ್ಲದೆ ಒಣಗುತ್ತಿವೆ ಬೆಳೆಗಳು

ತುರುವೇಕೆರೆ: ನೀರು ಸಂಗ್ರಹವೇ ನಿತ್ಯದ ಬೆಳಗಿನ ಸವಾಲು

ಸೌಲಭ್ಯಗಳಿಂದ ದೂರ ಉಳಿದ ಗಡಿಭಾಗ ಢಣನಾಯಕನ ಪುರ ಕಾವಲ್‌ನ ನಿವಾಸಿಗಳು
Last Updated 22 ಏಪ್ರಿಲ್ 2024, 7:17 IST
ತುರುವೇಕೆರೆ: ನೀರು ಸಂಗ್ರಹವೇ ನಿತ್ಯದ ಬೆಳಗಿನ ಸವಾಲು

ಆಗಸ್ಟ್‌ವರೆಗೆ ನೀರಿನ ಸಮಸ್ಯೆಯಾಗದು: ಅಶ್ವಿಜ

ಬುಗುಡನಹಳ್ಳಿ ಕೆರೆಯಲ್ಲಿ ಪ್ರಸ್ತುತ 270 ಎಂಸಿಎಫ್‍ಟಿ ನೀರಿನ ಸಂಗ್ರಹವಿದ್ದು, ಆ.24ರ ವರೆಗೆ ನಗರಕ್ಕೆ ನೀರು ಸರಬರಾಜು ಮಾಡಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ತಿಳಿಸಿದರು.
Last Updated 21 ಏಪ್ರಿಲ್ 2024, 5:11 IST
ಆಗಸ್ಟ್‌ವರೆಗೆ ನೀರಿನ ಸಮಸ್ಯೆಯಾಗದು: ಅಶ್ವಿಜ

‘ಜಲಮಿತ್ರ’ರಾಗಲು 9 ಸಾವಿರ ಮಂದಿಗೆ ಆಸಕ್ತಿ

5 ಲಕ್ಷ ನಲ್ಲಿಗಳಿಗೆ ಏರಿಯೇಟರ್‌; ಕಾವೇರಿ ನೀರು ಅನ್ಯ ಉದ್ದೇಶಕ್ಕೆ ಬಳಕೆ– 450 ಜನರಿಗೆ ದಂಡ
Last Updated 20 ಏಪ್ರಿಲ್ 2024, 15:43 IST
‘ಜಲಮಿತ್ರ’ರಾಗಲು 9 ಸಾವಿರ ಮಂದಿಗೆ ಆಸಕ್ತಿ

ಕಟ್ಟಡ ನಿರ್ಮಾಣಕ್ಕೆ 10 ಎಂಎಲ್‌ಡಿ ಸಂಸ್ಕರಿತ ನೀರು: ರಾಮ್‌ಪ್ರಸಾತ್‌ ಮನೋಹರ್‌

ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ 10 ಎಂಎಲ್‌ಡಿ ಸಂಸ್ಕರಿಸಿದ ನೀರು ಸರಬರಾಜು ಮಾಡಲು ಜಲಮಂಡಳಿ ಸಿದ್ಧವಿದೆ ಎಂದು ಅಧ್ಯಕ್ಷ ಡಾ. ವಿ ರಾಮ್‌ಪ್ರಸಾತ್‌ ಮನೋಹರ್‌ ಹೇಳಿದರು.
Last Updated 19 ಏಪ್ರಿಲ್ 2024, 15:14 IST
ಕಟ್ಟಡ ನಿರ್ಮಾಣಕ್ಕೆ 10 ಎಂಎಲ್‌ಡಿ ಸಂಸ್ಕರಿತ ನೀರು: ರಾಮ್‌ಪ್ರಸಾತ್‌ ಮನೋಹರ್‌

ಕಾಡಲ್ಲಿ ಜಲಕ್ಷಾಮ: ಜಿಂಕೆಗಳ ಸಾವು..!

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಬತ್ತಿದ ಜಲಮೂಲಗಳು, ಅರಣ್ಯ ಇಲಾಖೆಯಿಂದ ಪರ್ಯಾಯ ವ್ಯವಸ್ಥೆ
Last Updated 18 ಏಪ್ರಿಲ್ 2024, 20:42 IST
ಕಾಡಲ್ಲಿ ಜಲಕ್ಷಾಮ: ಜಿಂಕೆಗಳ ಸಾವು..!
ADVERTISEMENT

30 ದಿನಗಳಲ್ಲಿ 9 ಸಾವಿರ ಜಲಮಿತ್ರರ ನೋಂದಣಿ

ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್
Last Updated 18 ಏಪ್ರಿಲ್ 2024, 16:55 IST
30 ದಿನಗಳಲ್ಲಿ 9 ಸಾವಿರ ಜಲಮಿತ್ರರ ನೋಂದಣಿ

ಕಾಲೇಜು ಆವರಣದ ಗಿಡ-ಮರಗಳಿಗೆ ಟ್ಯಾಂಕರ್ ಮೂಲಕ ನೀರು

ಬೇಸಿಗೆ ಬಿರು ಬಿಸಿಲು ಹಾಗೂ ನೀರಿನ ಕೊರತೆಯಿಂದ ನಗರದ ಚಿತ್ರದುರ್ಗ ರಸ್ತೆ ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಒಣಗುತ್ತಿದ್ದ ನೂರಾರು ಗಿಡ–ಮರಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ ಅನುದಾನದಲ್ಲಿ ಪ್ರಾಂಶುಪಾಲ ಪ್ರೊ.ಬಿ.ಎಸ್. ಮಂಜುನಾಥ್ ಗುರುವಾರ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದರು
Last Updated 18 ಏಪ್ರಿಲ್ 2024, 15:34 IST
ಕಾಲೇಜು ಆವರಣದ ಗಿಡ-ಮರಗಳಿಗೆ ಟ್ಯಾಂಕರ್ ಮೂಲಕ ನೀರು

ಯಳಸಂಗಿ: ನೀರಿಗಾಗಿ ಪಂಚಾಯಿತಿಗೆ ಮುತ್ತಿಗೆ

ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ; ಪಿಡಿಒ ವಿರುದ್ಧ ಆಕ್ರೋಶ
Last Updated 13 ಏಪ್ರಿಲ್ 2024, 7:53 IST
ಯಳಸಂಗಿ: ನೀರಿಗಾಗಿ ಪಂಚಾಯಿತಿಗೆ ಮುತ್ತಿಗೆ
ADVERTISEMENT
ADVERTISEMENT
ADVERTISEMENT