ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು

ADVERTISEMENT

ಭೂಮಿ ನೀಡಿದವರಿಗೆ ಉದ್ಯೋಗ ಕೊಡಿ: ವಿವಿಧ ಸಂಘಟನೆಗಳ ಸದಸ್ಯರಿಂದ ಪ್ರತಿಭಟನೆ

ಕೈಗಾರಿಕೆಗಾಗಿ ಭೂಮಿ ನೀಡಿದವರ ಮಕ್ಕಳಿಗೆ ಉದ್ಯೋಗ ಕೊಡುವಂತೆ ಒತ್ತಾಯಿಸಿ ‘ಕೆಐಎಡಿಬಿಗೆ ಭೂಮಿ ನೀಡಿದ ರೈತರ ಹಕ್ಕುಗಳ ಹೋರಾಟ ವೇದಿಕೆ’, ಜನಾಂದೋಲನಗಳ ಮಹಾಮೈತ್ರಿ, ಕರ್ನಾಟಕ ರಾಜ್ಯ ರೈತ ಸಂಘ, ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟಿಸಿದರು.
Last Updated 9 ಮೇ 2024, 14:02 IST
ಭೂಮಿ ನೀಡಿದವರಿಗೆ ಉದ್ಯೋಗ ಕೊಡಿ: ವಿವಿಧ ಸಂಘಟನೆಗಳ ಸದಸ್ಯರಿಂದ ಪ್ರತಿಭಟನೆ

ಕಪ್ಪುಚುಕ್ಕೆಯಿಲ್ಲದೆ ಬದುಕಿದ್ದ ಪ್ರಸಾದ್‌: ಮಡ್ಡೀಕೆರೆ ಗೋಪಾಲ್ ಅಭಿಮತ

‘ಶ್ರೀನಿವಾಸ್‌ ಪ್ರಸಾದ್‌ ಅವರು ಐದು ದಶಕದ ರಾಜಕಾರಣದಲ್ಲಿ ಕಪ್ಪುಚುಕ್ಕೆಯಿಲ್ಲದೆ ಬದುಕಿದ್ದರು. ಅವರ ಜೀವನ ಕಥೆ ಇಂದಿನ ರಾಜಕಾರಣಿಗಳಿಗೆ ಮಾದರಿ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹೇಳಿದರು.
Last Updated 9 ಮೇ 2024, 13:43 IST
ಕಪ್ಪುಚುಕ್ಕೆಯಿಲ್ಲದೆ ಬದುಕಿದ್ದ ಪ್ರಸಾದ್‌: ಮಡ್ಡೀಕೆರೆ ಗೋಪಾಲ್ ಅಭಿಮತ

ದಕ್ಷಿಣ ಶಿಕ್ಷಕರ ಕ್ಷೇತ್ರ; ಮೊದಲ ದಿನ ಒಂದು ನಾಮಪತ್ರ ಸಲ್ಲಿಕೆ

ಉಮೇದುವಾರಿಕೆಗೆ ಮೇ 16 ಕಡೇ ದಿನ
Last Updated 9 ಮೇ 2024, 13:27 IST
fallback

ಮೈಸೂರು | ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಚಿರಂತನ ಸಾಧನೆ

ಮೈಸೂರು ನಗರದ ಸದ್ವಿದ್ಯಾ ಪ್ರೌಢಶಾಲೆಯ ವಿದ್ಯಾರ್ಥಿನಿ ಚಿರಂತನ ಎನ್. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 596 ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ತೋರಿದ್ದಾರೆ.
Last Updated 9 ಮೇ 2024, 10:00 IST
ಮೈಸೂರು | ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಚಿರಂತನ ಸಾಧನೆ

ಮೈಸೂರು | ಕಟ್ಟಡ ತ್ಯಾಜ್ಯ ವಿಲೇವಾರಿ: ಪಾಲಿಕೆಗಿಲ್ಲ ಕಾಳಜಿ

ಮೈಸೂರು ನಗರದ ಜಲಮೂಲಗಳನ್ನು ಉಳಿಸುವ ಇಚ್ಛಾಶಕ್ತಿಯನ್ನು ಪಾಲಿಕೆ ಪ್ರದರ್ಶಿಸುತ್ತಿಲ್ಲ. ಪ್ರತಿ ಬಾರಿಯ ಬಜೆಟ್‌ನಲ್ಲೂ ಕಟ್ಟಡ ತ್ಯಾಜ್ಯ ವಿಲೇವಾರಿಗೆ ಹಣ ನಿಗದಿ ಮಾಡುವ ಪಾಲಿಕೆಯು ನಿರ್ಮಾಣ ಕಾರ್ಯಕ್ಕೆ ಮುಂದಾಗಿಲ್ಲ. ಹೀಗಾಗಿ ನಗರ ಸುತ್ತಮುತ್ತಲ ‘ಜಲನಿಧಿ’ ನಾಶವಾಗುತ್ತಿದೆ.
Last Updated 9 ಮೇ 2024, 7:33 IST
ಮೈಸೂರು | ಕಟ್ಟಡ ತ್ಯಾಜ್ಯ ವಿಲೇವಾರಿ: ಪಾಲಿಕೆಗಿಲ್ಲ ಕಾಳಜಿ

ಹುಣಸೂರು | ಸಿಡಿಯಮ್ಮ ಜಾತ್ರೆ ನಾಳೆ; ಸಂಭ್ರಮದ ಸಿದ್ಧತೆ

ಸರ್ವರನ್ನು ಒಗ್ಗೂಡಿಸುವ ಗ್ರಾಮ ದೇವತೆ ಸಿಡಿಯಮ್ಮ ಜಾತ್ರೆಗೆ ಕಟ್ಟೆಮಳಲವಾಡಿ ಗ್ರಾಮದಲ್ಲಿ ಸಕಲ ಸಿದ್ದತೆ ನಡೆದಿದೆ.
Last Updated 9 ಮೇ 2024, 7:31 IST
ಹುಣಸೂರು | ಸಿಡಿಯಮ್ಮ ಜಾತ್ರೆ ನಾಳೆ; ಸಂಭ್ರಮದ ಸಿದ್ಧತೆ

ಪ್ರಜ್ವಲ್‌ಗೆ ರಾಜತಾಂತ್ರಿಕ ಪಾಸ್‌ಪೋರ್ಟ್‌: ಆಕ್ಷೇಪ

ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ವಾಗ್ದಾಳಿ
Last Updated 8 ಮೇ 2024, 14:19 IST
ಪ್ರಜ್ವಲ್‌ಗೆ ರಾಜತಾಂತ್ರಿಕ ಪಾಸ್‌ಪೋರ್ಟ್‌: ಆಕ್ಷೇಪ
ADVERTISEMENT

ಮೈಸೂರು | ಹಾಸನದ ಪೆನ್‌ಡ್ರೈವ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಆಗ್ರಹ

ಜಿಲ್ಲಾಧಿಕಾರಿ ಕಚೇರಿ ಮುಂದೆ ರಸ್ತೆ ತಡೆ ನಡೆಸಿದ ಜೆಡಿಎಸ್‌ ಮುಖಂಡರು
Last Updated 8 ಮೇ 2024, 13:20 IST
ಮೈಸೂರು | ಹಾಸನದ ಪೆನ್‌ಡ್ರೈವ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಆಗ್ರಹ

ತಂಬಾಕು: ಹೆಚ್ಚಿದ ಮಳೆಯ ನಿರೀಕ್ಷೆ

ಸಿಂಗಲ್ ಬ್ಯಾರನ್‌ಗೆ 1806 ಕೆ.ಜಿ ನಿಗದಿಗೊಳಿಸಿದ ಮಂಡಳಿ
Last Updated 8 ಮೇ 2024, 6:34 IST
ತಂಬಾಕು: ಹೆಚ್ಚಿದ ಮಳೆಯ ನಿರೀಕ್ಷೆ

ವಿದ್ಯುತ್‌ ಬಳಕೆ: 200 ಯುನಿಟ್‌ ಮೀರಿದವರಿಗೆ ಬಿಲ್‌ ಶಾಕ್!

ಬೇಸಿಗೆ ಹಿನ್ನೆಲೆಯಲ್ಲಿ ವಿದ್ಯುತ್‌ ಬಳಕೆ ಹೆಚ್ಚಳ; ‘ಸರಾಸರಿ’ ದಾಟಿದವರಿಗೂ ಶುಲ್ಕದ ಹೊರೆ
Last Updated 8 ಮೇ 2024, 6:13 IST
ವಿದ್ಯುತ್‌ ಬಳಕೆ: 200 ಯುನಿಟ್‌ ಮೀರಿದವರಿಗೆ ಬಿಲ್‌ ಶಾಕ್!
ADVERTISEMENT