ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

KFD

ADVERTISEMENT

ಒಳನೋಟ | ಮಲೆನಾಡ ಬೆಚ್ಚಿಬೀಳಿಸಿದೆ ಕೆಎಫ್‌ಡಿ

ಕಳಂಕ ಹೊತ್ತ ಮಂಗನೇ ಇಲ್ಲಿ ಸಂತ್ರಸ್ತ ! * ಹೊಸ ಲಸಿಕೆ ಅಭಿವೃದ್ಧಿಯಾಗಿಲ್ಲ
Last Updated 9 ಮಾರ್ಚ್ 2024, 22:15 IST
ಒಳನೋಟ | ಮಲೆನಾಡ ಬೆಚ್ಚಿಬೀಳಿಸಿದೆ ಕೆಎಫ್‌ಡಿ

ಮಂಗನ ಕಾಯಿಲೆಯಿಂದ ಮೃತರಾದವರಿಗೆ ಪರಿಹಾರದ ಭರವಸೆ ನೀಡಿದ ಸಿಎಂ

ಮಂಗನ ಕಾಯಿಲೆ (ಕೆ.ಎಫ್.ಡಿ.)ಯಿಂದ ಮರಣ ಹೊಂದಿದವರಿಗೆ ಅರಣ್ಯ ಇಲಾಖೆ ವತಿಯಿಂದ ಪರಿಹಾರ ನೀಡುವ ಕುರಿತಂತೆ ಚರ್ಚೆ ನಡೆಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Last Updated 6 ಮಾರ್ಚ್ 2024, 7:35 IST
ಮಂಗನ ಕಾಯಿಲೆಯಿಂದ ಮೃತರಾದವರಿಗೆ ಪರಿಹಾರದ ಭರವಸೆ ನೀಡಿದ ಸಿಎಂ

ಸಿದ್ದಾಪುರ | ಮಂಗನ ಕಾಯಿಲೆ: ಮೂವರ ಸಾವು

ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿರುವ ಮಂಗನ ಕಾಯಿಲೆ (ಕೆ.ಎಫ್.ಡಿ)ಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಒಂದೇ ದಿನ ಇಬ್ಬರು ಬಲಿಯಾಗಿದ್ದಾರೆ. 
Last Updated 4 ಮಾರ್ಚ್ 2024, 18:32 IST
ಸಿದ್ದಾಪುರ | ಮಂಗನ ಕಾಯಿಲೆ: ಮೂವರ ಸಾವು

ಉತ್ತರ ಕನ್ನಡ: ಮಂಗನಕಾಯಿಲೆಯಿಂದ ಸಿದ್ದಾಪುರ ಬಳಿ ಮತ್ತೊಬ್ಬ ಮಹಿಳೆ ಸಾವು

ಸಿದ್ದಾಪುರತಾಲ್ಲೂಕಿನಲ್ಲಿ ಮಂಗನ ಕಾಯಿಲೆಗೆ ಎರಡನೇ ಬಲಿಯಾಗಿದೆ.
Last Updated 26 ಫೆಬ್ರುವರಿ 2024, 10:04 IST
ಉತ್ತರ ಕನ್ನಡ: ಮಂಗನಕಾಯಿಲೆಯಿಂದ ಸಿದ್ದಾಪುರ ಬಳಿ ಮತ್ತೊಬ್ಬ ಮಹಿಳೆ ಸಾವು

ಉಡುಪಿ: ಕರಾವಳಿಗೆ ಕಾಲಿಟ್ಟ ಮಂಗನ ಕಾಯಿಲೆ, ಕಾಡಂಚಿನ ಗ್ರಾಮಗಳಲ್ಲಿ ಆತಂಕ

ಈ ವರ್ಷದ ಮೊದಲ ಕೆಎಫ್‌ಡಿ ಪ್ರಕರಣ ದೃಢ
Last Updated 26 ಫೆಬ್ರುವರಿ 2024, 5:23 IST
ಉಡುಪಿ: ಕರಾವಳಿಗೆ ಕಾಲಿಟ್ಟ ಮಂಗನ ಕಾಯಿಲೆ, ಕಾಡಂಚಿನ ಗ್ರಾಮಗಳಲ್ಲಿ ಆತಂಕ

ಕೆಎಫ್‌ಡಿ ಪರೀಕ್ಷೆ ವಿಳಂಬ ಸಲ್ಲದು: ದಿನೇಶ್‌ ಗುಂಡೂರಾವ್‌

ಮಲೆನಾಡು ಭಾಗದ ಶಾಸಕರೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ
Last Updated 19 ಫೆಬ್ರುವರಿ 2024, 23:30 IST
ಕೆಎಫ್‌ಡಿ ಪರೀಕ್ಷೆ ವಿಳಂಬ ಸಲ್ಲದು: ದಿನೇಶ್‌ ಗುಂಡೂರಾವ್‌

ಮಂಗನ ಕಾಯಿಲೆ: ನಿರ್ಲಕ್ಷ್ಯ ಬೇಡ, ತಕ್ಷಣ ಚಿಕಿತ್ಸೆ ಪಡೆಯಿರಿ

ಕೆಎಫ್‍ಡಿ ಬಾಧಿತ ಪ್ರದೇಶದ ಜನರಿಗೆ ಸಚಿವ ಮಧು ಬಂಗಾರಪ್ಪ ಮನವಿ
Last Updated 9 ಫೆಬ್ರುವರಿ 2024, 16:34 IST
ಮಂಗನ ಕಾಯಿಲೆ: ನಿರ್ಲಕ್ಷ್ಯ ಬೇಡ, ತಕ್ಷಣ ಚಿಕಿತ್ಸೆ ಪಡೆಯಿರಿ
ADVERTISEMENT

ಚಿಕ್ಕಮಗಳೂರು: ಮಂಗನ ಕಾಯಿಲೆಯಿಂದ ವ್ಯಕ್ತಿ ಸಾವು

ಮಂಗನ ಕಾಯಿಲೆ (ಕೆಎಫ್‍ಡಿ) ದೃಢಪಟ್ಟಿದ್ದ ಶೃಂಗೇರಿ ತಾಲ್ಲೂಕಿನ ಧರೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಕ ಸುಬ್ಬಯ್ಯ ಗೌಡ (79) ಮಣಿಪಾಲ್‍ನ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು ಇದ್ದಾರೆ.
Last Updated 3 ಫೆಬ್ರುವರಿ 2024, 23:30 IST
ಚಿಕ್ಕಮಗಳೂರು: ಮಂಗನ ಕಾಯಿಲೆಯಿಂದ ವ್ಯಕ್ತಿ ಸಾವು

ಹೆಚ್ಚುತ್ತಿರುವ ಮಂಗನಕಾಯಿಲೆ ಪ್ರಕರಣ: ಕಾರವಾರ, ಶಿರಸಿಯಲ್ಲಿ ಕೆ.ಎಫ್.ಡಿ ಲ್ಯಾಬ್!

ತುರ್ತು ಸ್ಪಂದನೆಗೆ ಯತ್ನ
Last Updated 3 ಫೆಬ್ರುವರಿ 2024, 5:51 IST
ಹೆಚ್ಚುತ್ತಿರುವ ಮಂಗನಕಾಯಿಲೆ ಪ್ರಕರಣ: ಕಾರವಾರ, ಶಿರಸಿಯಲ್ಲಿ ಕೆ.ಎಫ್.ಡಿ ಲ್ಯಾಬ್!

ಮಂಗನ ಕಾಯಿಲೆ: ಕಣ್ಗಾವಲಿಗೆ ಸೂಚನೆ

ರಾಜ್ಯದಲ್ಲಿ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್- ಕೆಎಫ್‌ಡಿ) ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿರುವ ಆರೋಗ್ಯ ಇಲಾಖೆ, ಶಂಕಿತ ಪ್ರಕರಣಗಳನ್ನು ಗುರುತಿಸುವ ಜತೆಗೆ ಅಗತ್ಯ ಚಿಕಿತ್ಸೆಗೆ ಕ್ರಮವಹಿಸಬೇಕು ಎಂದು ಕೆಎಫ್‌ಡಿ ಬಾಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
Last Updated 31 ಜನವರಿ 2024, 16:05 IST
ಮಂಗನ ಕಾಯಿಲೆ: ಕಣ್ಗಾವಲಿಗೆ ಸೂಚನೆ
ADVERTISEMENT
ADVERTISEMENT
ADVERTISEMENT