ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mysuru

ADVERTISEMENT

ಮೈಸೂರು | ಬಸವ ಜಯಂತಿ: ಬಸವೇಶ್ವರ ಪುತ್ಥಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಮನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವ ಜಯಂತಿ ಅಂಗವಾಗಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಶುಕ್ರವಾರ ನಮನ ಸಲ್ಲಿಸಿದರು.
Last Updated 10 ಮೇ 2024, 7:26 IST
ಮೈಸೂರು | ಬಸವ ಜಯಂತಿ: ಬಸವೇಶ್ವರ ಪುತ್ಥಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಮನ

ಪ್ರಜ್ವಲ್ ಪ್ರಕರಣ: ಡಿಕೆಶಿಯದ್ದಾಗಲಿ, ನನ್ನದಾಗಲಿ ಪಾತ್ರವಿಲ್ಲ: CM ಸಿದ್ದರಾಮಯ್ಯ

‘ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಪೆನ್‌ಡ್ರೈವ್ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರದಾಗಲಿ ಅಥವಾ ನನ್ನದಾಗಲಿ ಪಾತ್ರವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 10 ಮೇ 2024, 7:12 IST
ಪ್ರಜ್ವಲ್ ಪ್ರಕರಣ: ಡಿಕೆಶಿಯದ್ದಾಗಲಿ, ನನ್ನದಾಗಲಿ ಪಾತ್ರವಿಲ್ಲ: CM ಸಿದ್ದರಾಮಯ್ಯ

ಅಕ್ಷಯ ತೃತೀಯ: ‘ಹಳದಿ ಲೋಹ’ ಮೇಲೆ ಗ್ರಾಹಕರ ಮೋಹ, ಬಂಗಾರಕ್ಕೂ ಬೆಲೆ ಏರಿಕೆ ಬಿಸಿ

ಶುಕ್ರವಾರ (ಮೇ 10) ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಬಂಗಾರ ಖರೀದಿಯತ್ತ ಸ್ತ್ರೀಯರ ಚಿತ್ತ ಹರಿದಿದೆ. ಆದರೆ, ಹಳದಿ ಲೋಹದ ಬೆಲೆ ವಿಪರೀತ ಏರಿದ್ದು, ಆಭರಣ ಪ್ರಿಯರು ಹಿಂದೇಟು ಹಾಕುವಂತೆ ಮಾಡಿದೆ.
Last Updated 10 ಮೇ 2024, 4:52 IST
ಅಕ್ಷಯ ತೃತೀಯ: ‘ಹಳದಿ ಲೋಹ’ ಮೇಲೆ ಗ್ರಾಹಕರ ಮೋಹ, ಬಂಗಾರಕ್ಕೂ ಬೆಲೆ ಏರಿಕೆ ಬಿಸಿ

ಪಿರಿಯಾಪಟ್ಟಣ | ತ್ಯಾಜ್ಯಗುಂಡಿಯಾದ ಅರಸನಕೆರೆ: ಆತಂಕ

ಘನ ತ್ಯಾಜ್ಯ ವಸ್ತು ನಿರ್ವಹಣೆಯಲ್ಲಿ ಪುರಸಭೆ ವಿಫಲ; ಪರಿಸರವಾದಿ, ಸಮಾಜಸೇವಕರ ಆಕ್ರೋಶ
Last Updated 10 ಮೇ 2024, 4:42 IST
ಪಿರಿಯಾಪಟ್ಟಣ | ತ್ಯಾಜ್ಯಗುಂಡಿಯಾದ ಅರಸನಕೆರೆ: ಆತಂಕ

ದೇಹದಾರ್ಢ್ಯ ಸ್ಪರ್ಧೆ: ತರಕಾರಿ ಮಾರುವ ಧನರಾಜ್ ಬೆಳ್ಳಿ ಸಾಧನೆ

ಸಿಂಗಪುರದ ಅಂತರರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಎರಡು ಪದಕ
Last Updated 10 ಮೇ 2024, 0:19 IST
ದೇಹದಾರ್ಢ್ಯ ಸ್ಪರ್ಧೆ: ತರಕಾರಿ ಮಾರುವ ಧನರಾಜ್ ಬೆಳ್ಳಿ ಸಾಧನೆ

ಭೂಮಿ ನೀಡಿದವರಿಗೆ ಉದ್ಯೋಗ ಕೊಡಿ: ವಿವಿಧ ಸಂಘಟನೆಗಳ ಸದಸ್ಯರಿಂದ ಪ್ರತಿಭಟನೆ

ಕೈಗಾರಿಕೆಗಾಗಿ ಭೂಮಿ ನೀಡಿದವರ ಮಕ್ಕಳಿಗೆ ಉದ್ಯೋಗ ಕೊಡುವಂತೆ ಒತ್ತಾಯಿಸಿ ‘ಕೆಐಎಡಿಬಿಗೆ ಭೂಮಿ ನೀಡಿದ ರೈತರ ಹಕ್ಕುಗಳ ಹೋರಾಟ ವೇದಿಕೆ’, ಜನಾಂದೋಲನಗಳ ಮಹಾಮೈತ್ರಿ, ಕರ್ನಾಟಕ ರಾಜ್ಯ ರೈತ ಸಂಘ, ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟಿಸಿದರು.
Last Updated 9 ಮೇ 2024, 14:02 IST
ಭೂಮಿ ನೀಡಿದವರಿಗೆ ಉದ್ಯೋಗ ಕೊಡಿ: ವಿವಿಧ ಸಂಘಟನೆಗಳ ಸದಸ್ಯರಿಂದ ಪ್ರತಿಭಟನೆ

ಕಪ್ಪುಚುಕ್ಕೆಯಿಲ್ಲದೆ ಬದುಕಿದ್ದ ಪ್ರಸಾದ್‌: ಮಡ್ಡೀಕೆರೆ ಗೋಪಾಲ್ ಅಭಿಮತ

‘ಶ್ರೀನಿವಾಸ್‌ ಪ್ರಸಾದ್‌ ಅವರು ಐದು ದಶಕದ ರಾಜಕಾರಣದಲ್ಲಿ ಕಪ್ಪುಚುಕ್ಕೆಯಿಲ್ಲದೆ ಬದುಕಿದ್ದರು. ಅವರ ಜೀವನ ಕಥೆ ಇಂದಿನ ರಾಜಕಾರಣಿಗಳಿಗೆ ಮಾದರಿ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹೇಳಿದರು.
Last Updated 9 ಮೇ 2024, 13:43 IST
ಕಪ್ಪುಚುಕ್ಕೆಯಿಲ್ಲದೆ ಬದುಕಿದ್ದ ಪ್ರಸಾದ್‌: ಮಡ್ಡೀಕೆರೆ ಗೋಪಾಲ್ ಅಭಿಮತ
ADVERTISEMENT

ದಕ್ಷಿಣ ಶಿಕ್ಷಕರ ಕ್ಷೇತ್ರ; ಮೊದಲ ದಿನ ಒಂದು ನಾಮಪತ್ರ ಸಲ್ಲಿಕೆ

ಉಮೇದುವಾರಿಕೆಗೆ ಮೇ 16 ಕಡೇ ದಿನ
Last Updated 9 ಮೇ 2024, 13:27 IST
fallback

ಮೈಸೂರು | ಕಟ್ಟಡ ತ್ಯಾಜ್ಯ ವಿಲೇವಾರಿ: ಪಾಲಿಕೆಗಿಲ್ಲ ಕಾಳಜಿ

ಮೈಸೂರು ನಗರದ ಜಲಮೂಲಗಳನ್ನು ಉಳಿಸುವ ಇಚ್ಛಾಶಕ್ತಿಯನ್ನು ಪಾಲಿಕೆ ಪ್ರದರ್ಶಿಸುತ್ತಿಲ್ಲ. ಪ್ರತಿ ಬಾರಿಯ ಬಜೆಟ್‌ನಲ್ಲೂ ಕಟ್ಟಡ ತ್ಯಾಜ್ಯ ವಿಲೇವಾರಿಗೆ ಹಣ ನಿಗದಿ ಮಾಡುವ ಪಾಲಿಕೆಯು ನಿರ್ಮಾಣ ಕಾರ್ಯಕ್ಕೆ ಮುಂದಾಗಿಲ್ಲ. ಹೀಗಾಗಿ ನಗರ ಸುತ್ತಮುತ್ತಲ ‘ಜಲನಿಧಿ’ ನಾಶವಾಗುತ್ತಿದೆ.
Last Updated 9 ಮೇ 2024, 7:33 IST
ಮೈಸೂರು | ಕಟ್ಟಡ ತ್ಯಾಜ್ಯ ವಿಲೇವಾರಿ: ಪಾಲಿಕೆಗಿಲ್ಲ ಕಾಳಜಿ

ಹುಣಸೂರು | ಸಿಡಿಯಮ್ಮ ಜಾತ್ರೆ ನಾಳೆ; ಸಂಭ್ರಮದ ಸಿದ್ಧತೆ

ಸರ್ವರನ್ನು ಒಗ್ಗೂಡಿಸುವ ಗ್ರಾಮ ದೇವತೆ ಸಿಡಿಯಮ್ಮ ಜಾತ್ರೆಗೆ ಕಟ್ಟೆಮಳಲವಾಡಿ ಗ್ರಾಮದಲ್ಲಿ ಸಕಲ ಸಿದ್ದತೆ ನಡೆದಿದೆ.
Last Updated 9 ಮೇ 2024, 7:31 IST
ಹುಣಸೂರು | ಸಿಡಿಯಮ್ಮ ಜಾತ್ರೆ ನಾಳೆ; ಸಂಭ್ರಮದ ಸಿದ್ಧತೆ
ADVERTISEMENT
ADVERTISEMENT
ADVERTISEMENT