ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾ ಮತ

ADVERTISEMENT

ಸಿಐಡಿ ‘ಸೆಲ್‌’ನಲ್ಲಿ ರೇವಣ್ಣ: ಕುರ್ಚಿ ಮೇಲೆಯೇ ನಿದ್ದೆ

* ಹೊಸ ಶರ್ಟ್‌– ಪಂಚೆ ತರಿಸಿಕೊಟ್ಟ ಎಸ್‌ಐಟಿ
Last Updated 6 ಮೇ 2024, 0:30 IST
ಸಿಐಡಿ ‘ಸೆಲ್‌’ನಲ್ಲಿ ರೇವಣ್ಣ: ಕುರ್ಚಿ ಮೇಲೆಯೇ ನಿದ್ದೆ

ಎಂಥಾ ಮಾತು

ಮೋದಿ ಅವರು ಅಯೋಧ್ಯೆಯಲ್ಲಿ ಈ ವಿಚಾರದ ಕುರಿತು ಮಾತನಾಡುವುದಿಲ್ಲ --ಸಂಜಯ್‌ ರಾವುತ್‌
Last Updated 6 ಮೇ 2024, 0:27 IST
ಎಂಥಾ ಮಾತು

LS Polls | ಉತ್ತರ ಪ್ರದೇಶ: ಅವರನ್ನು ಬಿಟ್ಟು ಇವರು; ಸಮಾಜವಾದಿ ‘ಸೂತ್ರ‘

ಹತ್ತು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪದೇ ಪದೇ ಬದಲಾವಣೆ ಮಾಡಿದ ಎಸ್‌ಪಿ
Last Updated 6 ಮೇ 2024, 0:10 IST
LS Polls | ಉತ್ತರ ಪ್ರದೇಶ: ಅವರನ್ನು ಬಿಟ್ಟು ಇವರು; ಸಮಾಜವಾದಿ ‘ಸೂತ್ರ‘

ಕ್ಷೇತ್ರ ಮಹಾತ್ಮೆ: ಗುವಾಹಟಿ (ಅಸ್ಸಾಂ)

ಈಶಾನ್ಯ ಭಾರತದ ಹೆಬ್ಬಾಗಿಲು ಎಂದೇ ಪ್ರಸಿದ್ಧವಾಗಿರುವ ಅಸ್ಸಾಂನ ಗುವಾಹಟಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ, ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
Last Updated 6 ಮೇ 2024, 0:09 IST
ಕ್ಷೇತ್ರ ಮಹಾತ್ಮೆ: ಗುವಾಹಟಿ (ಅಸ್ಸಾಂ)

ಆಳ-ಅಗಲ | Lok Sabha Elections 2024: ಪಶ್ಚಿಮ ಬಂಗಾಳ; ಸಂಕಥನಗಳ ಸಂಘರ್ಷ

2019ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ನೆಲೆ ಗಟ್ಟಿಗೊಳಿಸಿಕೊಂಡಿದ್ದ ಬಿಜೆಪಿ, ಈ ಬಾರಿಯೂ ಅದನ್ನೇ ಪುನರಾವರ್ತಿಸುವ ಉತ್ಸಾಹದಲ್ಲಿ ಇದೆ.
Last Updated 6 ಮೇ 2024, 0:09 IST
ಆಳ-ಅಗಲ | Lok Sabha Elections 2024: ಪಶ್ಚಿಮ ಬಂಗಾಳ; ಸಂಕಥನಗಳ ಸಂಘರ್ಷ

ತನಿಖಾ ಪ್ರಕ್ರಿಯೆ ಎಸ್‌ಐಟಿ ತೀರ್ಮಾನ: ಪರಮೇಶ್ವರ

‘ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ತನಿಖೆಯಲ್ಲಿ ಮುಂದಿನ ಪ್ರಕ್ರಿಯೆಯನ್ನು ವಿಶೇಷ ತನಿಖಾ ತಂಡವೇ (ಎಸ್‌ಐಟಿ) ನಿರ್ಧರಿಸುತ್ತದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
Last Updated 6 ಮೇ 2024, 0:09 IST
ತನಿಖಾ ಪ್ರಕ್ರಿಯೆ ಎಸ್‌ಐಟಿ ತೀರ್ಮಾನ: ಪರಮೇಶ್ವರ

ಮುಖಾಮುಖಿ | ಲಾತೂರ್‌ (ಮಹಾರಾಷ್ಟ್ರ): ಸುಧಾಕರ್‌ ಶ್ರಂಗಾರೆ vs ಶಿವಾಜಿ ಕಲ್ಗೆ

ಮಹಾರಾಷ್ಟ್ರದ ಲಾತೂರ್‌ ಲೋಕಸಭಾ ಕ್ಷೇತ್ರದಿಂದ ಕಳೆದ ಬಾರಿ ಜಯಗಳಿಸಿದ್ದ ಸುಧಾಕರ್‌ ಶ್ರಂಗಾರೆ ಅವರನ್ನೇ ಬಿಜೆಪಿಯು ಈ ಬಾರಿಯೂ ಕಣಕ್ಕಿಳಿಸಿದೆ.
Last Updated 6 ಮೇ 2024, 0:08 IST
ಮುಖಾಮುಖಿ | ಲಾತೂರ್‌ (ಮಹಾರಾಷ್ಟ್ರ): ಸುಧಾಕರ್‌ ಶ್ರಂಗಾರೆ vs ಶಿವಾಜಿ ಕಲ್ಗೆ
ADVERTISEMENT

ಎಸ್‌ಐಟಿ ಕಸ್ಟಡಿಗೆ ರೇವಣ್ಣ, ಇನ್ನೂ ಪತ್ತೆಯಾಗದ ಪ್ರಜ್ವಲ್

8ರವರೆಗೆ ವಶಕ್ಕೆ * ಮೂರು ನಿಂಬೆಹಣ್ಣು ಹಿಡಿದು ಹಾಜರು
Last Updated 6 ಮೇ 2024, 0:06 IST
ಎಸ್‌ಐಟಿ ಕಸ್ಟಡಿಗೆ ರೇವಣ್ಣ, ಇನ್ನೂ ಪತ್ತೆಯಾಗದ ಪ್ರಜ್ವಲ್

ಸಂಪಾದಕೀಯ | ಮತದಾನದ ನಿಖರ ಸಂಖ್ಯೆಯನ್ನು ಪ್ರಕಟಿಸದಿರುವುದು ಸರಿಯಲ್ಲ

ಚುನಾವಣೆ ನಡೆಯುವ ಪ್ರತಿಯೊಂದು ಹಂತದಲ್ಲಿಯೂ ಚುನಾವಣಾ ಆಯೋಗವು ಯಾವುದೇ ಸಂದೇಹಕ್ಕೆ ಆಸ್ಪದ ಇಲ್ಲದ ರೀತಿಯಲ್ಲಿ ಸಮರ್ಪಕವಾಗಿ ನಡೆದುಕೊಳ್ಳಬೇಕು
Last Updated 5 ಮೇ 2024, 23:59 IST
ಸಂಪಾದಕೀಯ | ಮತದಾನದ ನಿಖರ ಸಂಖ್ಯೆಯನ್ನು ಪ್ರಕಟಿಸದಿರುವುದು ಸರಿಯಲ್ಲ

Lok Sabha Elections 2024 | ಬಹಿರಂಗಕ್ಕೆ ತೆರೆ; ಅಂತರಂಗಕ್ಕೆ ಮೊರೆ

* ಕೊನೆಯ ಕ್ಷಣದ ಕಸರತ್ತಿಗೆ ಸಜ್ಜಾದ ಅಭ್ಯರ್ಥಿಗಳು * ಸೋಮವಾರ ಮನೆ, ಮನೆ ಪ್ರಚಾರಕ್ಕೆ ಅವಕಾಶ
Last Updated 5 ಮೇ 2024, 23:58 IST
Lok Sabha Elections 2024 | ಬಹಿರಂಗಕ್ಕೆ ತೆರೆ; ಅಂತರಂಗಕ್ಕೆ ಮೊರೆ
ADVERTISEMENT