ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ಆಳ -ಅಗಲ: ಕರುನಾಡು ಗಜನಾಡು

ಕೆಜಿಎಫ್ | ₹1.31 ಕೋಟಿಯ ಚಿನ್ನ ಕಳವು; ಕಾರ್ಮಿಕನಿಂದಲೇ ಕೃತ್ಯ: ಮಾಲೀಕರಿಂದ ದೂರು

Jewellery Heist KGF: ಕೆಜಿಎಫ್‌ನ ರಾಬರ್ಟ್‌ಸನ್‌ಪೇಟೆಯ ಚಿನ್ನದ ಅಂಗಡಿಯಿಂದ ₹1.31 ಕೋಟಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣದಲ್ಲಿ ರಾಜಸ್ಥಾನ ಮೂಲದ ಕಾರ್ಮಿಕ ಯಶ್ ಹಾಗೂ ಸುರೇಂದ್ರ ವಿರುದ್ಧ ಪ್ರಕರಣ ದಾಖಲಾಗಿದೆ.

ಏಳು ನಿಗಮ–ಮಂಡಳಿ ಮುಚ್ಚಿ: ಸರ್ಕಾರಕ್ಕೆ 2ನೇ ಆಡಳಿತ ಸುಧಾರಣಾ ಆಯೋಗದ ಶಿಫಾರಸು

Governance Reform: ಆರ್‌.ವಿ. ದೇಶಪಾಂಡೆ ನೇತೃತ್ವದ 2ನೇ ಆಡಳಿತ ಸುಧಾರಣಾ ಆಯೋಗವು 9ನೇ ವರದಿಯಲ್ಲಿ ಏಳು ನಿಗಮ–ಮಂಡಳಿಗಳನ್ನು ಮುಚ್ಚಿ, ಒಂಬತ್ತು ವಿಲೀನಗೊಳಿಸಲು ಶಿಫಾರಸು ಮಾಡಿದೆ. ಪಾರದರ್ಶಕತೆ, ದಕ್ಷತೆ ಹೆಚ್ಚಿಸುವ ಉದ್ದೇಶ.

ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ ಪರಿಹಾರ: ರೈತರಿಗೆ ನಾಲ್ಕು ಆಯ್ಕೆ

ಪ್ರೀತಿಸಲು ನಿರಾಕರಣೆ: ಕತ್ತು ಕೊಯ್ದು ವಿದ್ಯಾರ್ಥಿನಿ ಕೊಲೆ; ತಲೆಮರೆಸಿಕೊಂಡ ಆರೋಪಿ

ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಸರ್ಕಾರಿ ನೌಕರರು RSS ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅಮಾನತು: ಪ್ರಿಯಾಂಕ್​ ಖರ್ಗೆ

Political Statement: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು, RSS ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸರ್ಕಾರದ ನಿಯಮ ಉಲ್ಲಂಘನೆಗೆ ಅಮಾನತು ಸಾಧ್ಯ.

ದೀಪಾವಳಿ | ಮೈಸೂರು–ಜೈಪುರ ನಡುವೆ 2 ಟ್ರಿಪ್‌ ವಿಶೇಷ ರೈಲು ಸಂಚಾರ

Festival Train Service: ದೀಪಾವಳಿ ಹಬ್ಬದ ಪ್ರಯುಕ್ತ ಮೈಸೂರು–ಜೈಪುರ ನಡುವೆ ಹೆಚ್ಚುವರಿ ಪ್ರಯಾಣಿಕರ ಅನುಕೂಲಕ್ಕಾಗಿ 2 ಟ್ರಿಪ್‌ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಲನಕ್ಕೆ ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.

ಆಳ -ಅಗಲ: ಕರುನಾಡು ಗಜನಾಡು

ಆಳ -ಅಗಲ: ಕರುನಾಡು ಗಜನಾಡು
ಹೆಚ್ಚುತ್ತಿರುವ ಮಾನವ ಹಸ್ತಕ್ಷೇಪ, ಅಭಿವೃದ್ಧಿ ಯೋಜನೆಗಳು ಆನೆಗಳಿಗೆ ಕಂಟಕ

ಕೆಜಿಎಫ್ | ₹1.31 ಕೋಟಿಯ ಚಿನ್ನ ಕಳವು; ಕಾರ್ಮಿಕನಿಂದಲೇ ಕೃತ್ಯ: ಮಾಲೀಕರಿಂದ ದೂರು

ಕೆಜಿಎಫ್ | ₹1.31 ಕೋಟಿಯ ಚಿನ್ನ ಕಳವು; ಕಾರ್ಮಿಕನಿಂದಲೇ ಕೃತ್ಯ: ಮಾಲೀಕರಿಂದ ದೂರು
Jewellery Heist KGF: ಕೆಜಿಎಫ್‌ನ ರಾಬರ್ಟ್‌ಸನ್‌ಪೇಟೆಯ ಚಿನ್ನದ ಅಂಗಡಿಯಿಂದ ₹1.31 ಕೋಟಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣದಲ್ಲಿ ರಾಜಸ್ಥಾನ ಮೂಲದ ಕಾರ್ಮಿಕ ಯಶ್ ಹಾಗೂ ಸುರೇಂದ್ರ ವಿರುದ್ಧ ಪ್ರಕರಣ ದಾಖಲಾಗಿದೆ.
ADVERTISEMENT

ಏಳು ನಿಗಮ–ಮಂಡಳಿ ಮುಚ್ಚಿ: ಸರ್ಕಾರಕ್ಕೆ 2ನೇ ಆಡಳಿತ ಸುಧಾರಣಾ ಆಯೋಗದ ಶಿಫಾರಸು

ಏಳು ನಿಗಮ–ಮಂಡಳಿ ಮುಚ್ಚಿ: ಸರ್ಕಾರಕ್ಕೆ 2ನೇ ಆಡಳಿತ ಸುಧಾರಣಾ ಆಯೋಗದ ಶಿಫಾರಸು
Governance Reform: ಆರ್‌.ವಿ. ದೇಶಪಾಂಡೆ ನೇತೃತ್ವದ 2ನೇ ಆಡಳಿತ ಸುಧಾರಣಾ ಆಯೋಗವು 9ನೇ ವರದಿಯಲ್ಲಿ ಏಳು ನಿಗಮ–ಮಂಡಳಿಗಳನ್ನು ಮುಚ್ಚಿ, ಒಂಬತ್ತು ವಿಲೀನಗೊಳಿಸಲು ಶಿಫಾರಸು ಮಾಡಿದೆ. ಪಾರದರ್ಶಕತೆ, ದಕ್ಷತೆ ಹೆಚ್ಚಿಸುವ ಉದ್ದೇಶ.

ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ ಪರಿಹಾರ: ರೈತರಿಗೆ ನಾಲ್ಕು ಆಯ್ಕೆ

ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ ಪರಿಹಾರ: ರೈತರಿಗೆ ನಾಲ್ಕು ಆಯ್ಕೆ
117 ಕಿ.ಮೀ. ಉದ್ದದ ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ಗೆ ಸಚಿವ ಸಂಪುಟದ ಸಮ್ಮತಿ

ಪ್ರೀತಿಸಲು ನಿರಾಕರಣೆ: ಕತ್ತು ಕೊಯ್ದು ವಿದ್ಯಾರ್ಥಿನಿ ಕೊಲೆ; ತಲೆಮರೆಸಿಕೊಂಡ ಆರೋಪಿ

ಪ್ರೀತಿಸಲು ನಿರಾಕರಣೆ: ಕತ್ತು ಕೊಯ್ದು ವಿದ್ಯಾರ್ಥಿನಿ ಕೊಲೆ; ತಲೆಮರೆಸಿಕೊಂಡ ಆರೋಪಿ
ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಸರ್ಕಾರಿ ನೌಕರರು RSS ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅಮಾನತು: ಪ್ರಿಯಾಂಕ್​ ಖರ್ಗೆ

ಸರ್ಕಾರಿ ನೌಕರರು RSS ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅಮಾನತು: ಪ್ರಿಯಾಂಕ್​ ಖರ್ಗೆ
Political Statement: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು, RSS ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸರ್ಕಾರದ ನಿಯಮ ಉಲ್ಲಂಘನೆಗೆ ಅಮಾನತು ಸಾಧ್ಯ.

Greater Bengaluru: ರಾಜಕಾಲುವೆ ಬಫರ್‌ ವಲಯ ಕಡಿತ ಅಂತಿಮ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಸ್ಥಳೀಯ ಯೋಜನಾ ಪ್ರಾಧಿಕಾರ ಸೇರಿದಂತೆ ಬೆಂಗಳೂರು ಮೆಟ್ರೊ ಪಾಲಿಟನ್ ವಲಯದಲ್ಲಿರುವ ಎಲ್ಲ ಯೋಜನಾ ಪ್ರಾಧಿಕಾರಗಳಲ್ಲಿ ರಾಜಕಾಲುವೆಗಳ ಬಫರ್‌ ವಲಯವನ್ನು ಅರ್ಧದಷ್ಟು ಕಡಿಮೆ ಮಾಡಿ ನಗರಾಭಿವೃದ್ಧಿ ಇಲಾಖೆ ಗುರುವಾರ ಅಂತಿಮ ಅಧಿಸೂಚನೆ ಹೊರಡಿಸಿದೆ.

ಯಲ್ಲಾಪುರ: ಹೆದ್ದಾರಿ ಹೊಂಡಕ್ಕೆ ಸಿಲುಕಿದ ಬಸವರಾಜ ಹೊರಟ್ಟಿ ಕಾರು

Road Hazard Incident: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಾರು ಯಲ್ಲಾಪುರದ ಡೊಮಗೆರೆ ಕ್ರಾಸ್ ರಸ್ತೆಯ ಬೃಹತ್ ಹೊಂಡದಲ್ಲಿ ಸಿಲುಕಿ ಪ್ರಯಾಣ ಸ್ಥಗಿತಗೊಂಡಿದ್ದು, ಬಳಿಕ ಖಾಸಗಿ ಕಾರಿನಲ್ಲಿ ಮುಂದಿನ ಪ್ರಯಾಣ ಮುಂದುವರಿಸಿದರು.

ಅರಿವಳಿಕೆ ನೀಡಿ ವೈದ್ಯ ಪತ್ನಿ ಕೊಲೆ: ನೆನಪಿಗಾಗಿ ಆಭರಣ ಕೊಂಡೊಯ್ದಿದ್ದ ಆರೋಪಿ

ಮಾರತ್‌ಹಳ್ಳಿ ಪೊಲೀಸರಿಂದ ಆರೋಪಿಯ ವಿಚಾರಣೆ

ರಾಜ್ಯ ವ್ಯಾಪಿ ಸಣ್ಣ ನಿವೇಶನಗಳಿಗೆ ಒ.ಸಿ ವಿನಾಯ್ತಿ: ಎಚ್‌.ಕೆ.ಪಾಟೀಲ

Urban Development: ರಾಜ್ಯದ ಪುರಸಭೆ ಹಾಗೂ ಮಹಾನಗರಪಾಲಿಕೆ ವ್ಯಾಪ್ತಿಯ 1,200 ಚದರಡಿ ವರೆಗಿನ ನಿವೇಶನಗಳಲ್ಲಿ ನಿರ್ಮಿಸಿದ ಮನೆಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ (OC) ಪಡೆಯುವುದರಿಂದ ವಿನಾಯಿತಿ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಎಚ್‌.ಕೆ. ಪಾಟೀಲ ಹೇಳಿದರು.

ಜಾತಿವಾರು ಸಮೀಕ್ಷೆಗೆ ಚಿತ್ರೋದ್ಯಮ ಬೆಂಬಲ

ಜಾತಿವಾರು ಸಮೀಕ್ಷೆಗೆ ಚಿತ್ರೋದ್ಯಮ ಬೆಂಬಲ
Backward Class Survey: ಹಿಂದುಳಿದ ವರ್ಗಗಳ ಆಯೋಗದ ಜಾತಿವಾರು ಸಮೀಕ್ಷೆಗೆ ಚಿತ್ರರಂಗದಿಂದ ಬೆಂಬಲ ವ್ಯಕ್ತವಾಗಿದ್ದು, ನಟಿ ಜಯಮಾಲ ಮತ್ತು ತಾರಾ ಸಮೀಕ್ಷೆಯಲ್ಲಿ ಭಾಗವಹಿಸಲು ಹಾಗೂ ಜಾಗೃತಿ ಮೂಡಿಸಲು ಮನವಿ ಮಾಡಿದರು.
ಸುಭಾಷಿತ: ಕೆ.ಎಸ್‌. ನಿಸಾರ್‌ ಅಹಮದ್‌
ADVERTISEMENT