ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಜಂಟಿ ಸದನದಲ್ಲಿ ಮೋದಿ ಮಾತಿಗೆ ಒತ್ತಾಯ

Last Updated 31 ಜುಲೈ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಕಾಂಗ್ರೆಸ್‌ನ ಜಂಟಿ ಸದನವನ್ನುದ್ದೇ­ಶಿಸಿ ಮಾತನಾಡಬೇಕು ಎಂದು ಅಲ್ಲಿನ ನಾಲ್ವರು ಹಿರಿಯ ಕಾಂಗ್ರೆಸ್‌ ಸದ­ಸ್ಯರು ಆಗ್ರಹಿಸಿದ್ದಾರೆ. ಅವರು ಸೆನೆಟ್‌­ನಲ್ಲಿ ಈ ಬಗ್ಗೆ ನಿರ್ಣಯ­ವನ್ನೂ ಮಂಡಿಸಿದ್ದಾರೆ.
ಸ್ಥಿರತೆ, ಪ್ರಜಾತಂತ್ರ ಮತ್ತು ಆರ್ಥಿಕ ಸಮೃದ್ಧಿಗೆ ಅಮೆರಿಕ ಮತ್ತು ಭಾರತದ ನಡುವಣ ರಾಜತಾಂತ್ರಿಕ ಸಹಭಾಗಿ­ತ್ವಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯ ಇದೆ ಎಂದು ಸೆನೆಟ­ರ್‌­ಗಳಾದ ಮಾರ್ಕ್‌ ವಾರ್ನರ್‌, ಜಾನ್‌ ಕಾರ್ನಿನ್‌, ಟಿಮ್‌ ಕೈನ್‌ ಮತ್ತು ಜಿಮ್‌ ರಿಷ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT