1981ರಲ್ಲಿ ಪ್ರಾರಂಭವಾದ ‘ಸಂಸ್ಕೃತ ಹಬ್ಬ ಭಾರತಿ’ ಸಂಸ್ಥೆಯು ಕಳೆದ 34 ವರ್ಷಗಳಿಂದ ಸಂಸ್ಕೃತ ಹಬ್ಬದ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿದೆ. ಕಾರ್ಯಕರ್ತೃಗಳ ಅವಿರತ ಶ್ರಮದಿಂದ ಸುಮಾರು 15 ದೇಶಗಳಲ್ಲಿ ತನ್ನ ಸಂಸ್ಕೃತ ಹಬ್ಬ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಭಾರತದಲ್ಲಿ ಸುಮಾರು 3,500 ಸಂಸ್ಕೃತ ಹಬ್ಬ ಸಂಭಾಷಣಾ ಕೌಶಲ ತರಗತಿಗಳನ್ನು ನಿರ್ವಹಿಸುತ್ತಿದೆ.

‘10 ದಿನಗಳಲ್ಲಿ ಸರಳ ಸಂಸ್ಕೃತ ಮಾತನಾಡಿ’ ಎಂಬ ವಿಶೇಷ ಕಾರ್ಯಯೋಜನೆಯನ್ನೊಳಗೊಂಡ ‘ಸಂಸ್ಕೃತ ಹಬ್ಬ ಸಂಭಾಷಣಾ ಶಿಬಿರ’ಗಳನ್ನು ಪ್ರಾರಂಭದ ದಿನಗಳಿಂದ ಇಲ್ಲಿಯವರೆಗೆ ನಡೆಸಿ 1,40,000 ಶಿಬಿರಗಳನ್ನು ಪೂರ್ಣಗೊಳಿಸಿದೆ. ಸುಮಾರು ಒಂದು ಕೋಟಿ ಜನ ಇದರ ಫಲಾನುಭವಿಗಳಾಗುವಂತೆ ಮಾಡಲಾಗಿದೆ. ಇಷ್ಟೇ ಅಲ್ಲದೆ ಅಂಚೆ ಮೂಲಕ ಸಂಸ್ಕೃತ ಹಬ್ಬ ಕಲಿಸುವ ವಿಶಿಷ್ಟ ಯೋಜನೆಯನ್ನು ರೂಪಿಸಿದೆ.

ಸುಮಾರು 5000 ಗೃಹಗಳು ಸಂಸ್ಕೃತ ಹಬ್ಬವನ್ನು ಗೃಹಭಾಷೆಯನ್ನಾಗಿ ಸ್ವೀಕರಿಸಿವೆ. ಮತ್ತೂರು (ಶಿವಮೊಗ್ಗ), ಹೊಸಹಳ್ಳಿ (ಕರ್ನಾಟಕ), ಜಿರಿ, ಮೊಹಾದ್, ಬಗುವಾರ್ (ಮಧ್ಯಪ್ರದೇಶ) ಗ್ರಾಮಗಳು ಸಂಸ್ಕೃತ ಹಬ್ಬ ಗ್ರಾಮಗಳನ್ನು ಎಂದು ಘೋಷಿಸಲಾಗಿದೆ. ರಾಜಸ್ತಾನ, ಒಡಿಶಾಗಳಲ್ಲಿನ ಎರಡು ಗ್ರಾಮಗಳನ್ನು ಸಂಸ್ಕೃತ ಹಬ್ಬ ಗ್ರಾಮಗಳೆಂದು ಘೋಷಿಸಲು ಚರ್ಚೆ ನಡೆಸಲಾಗುತ್ತಿದೆ. ಇವು ಸೇರಿದಂತೆ ಆರು ಗ್ರಾಮಗಳು ಸಂಸ್ಕೃತ ಹಬ್ಬ ಗ್ರಾಮಗಳಾಗಿದ್ದು ಅಲ್ಲಿನ ಜನತೆ ತಮ್ಮ ದೈನಂದಿನ ವ್ಯವಹಾರದಲ್ಲಿ ಸಂಸ್ಕೃತ ಹಬ್ಬ ಭಾಷೆಯನ್ನೇ ಭಾಷಾ ಮಾಧ್ಯಮವಾಗಿ ಬಳಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ...

ಮಕ್ಕಳಿಗೆ ಸ್ಪರ್ಧೆ
ಸಂಸ್ಕೃತ ಹಬ್ಬ ನಾಟಕ
ಶೋಭಾಯಾತ್ರೆ
ಸಮಾಜದ ಪ್ರತಿಷ್ಠಿತರೊಂದಿಗೆ ಚರ್ಚೆ
ಪ್ರಸಿದ್ಧ ಕಲಾವಿದರಿಂದ ಸಂಗೀತ ಹಾಗೂ ಭರತನಾಟ್ಯ ಕಾರ್ಯಕ್ರಮ
ಯಕ್ಷಗಾನ
ಗೊಂಬೆಯಾಟ
ಮ್ಯಾಜಿಕ್ ಶೋ (ಯಕ್ಷಣಿಕಾ)
ಪುಸ್ತಕ ಮಳಿಗೆ
ಆಟಗಳು
ಸ್ವಚ್ಛ ಭಾರತದ ಬಗ್ಗೆ ಪೋಸ್ಟರ್ ಮತ್ತು ಪೇಂಟಿಂಗ್
ಪ್ರದರ್ಶನಗಳು ಹಾಗೂ ಇನ್ನಿತರ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು

‘ಸಂಸ್ಕೃತ ಹಬ್ಬ’ಕ್ಕಾಗಿ ಹಲವಾರು ವರ್ಷಗಳಿಂದ ಶ್ರಮಿಸುತ್ತಿರುವ ‘ಸಂಸ್ಕೃತ ಹಬ್ಬ ಭಾರತಿ’ ಸಂಸ್ಥೆಯು ಈ ವರ್ಷ ತನ್ನ ಎಲ್ಲಾ ಕಾರ್ಯಕರ್ತೃಗಳನ್ನು ಹಾಗೂ ಸಂಸ್ಕೃತ ಹಬ್ಬ ಪ್ರೇಮಿಗಳನ್ನು ಒಂದೆಡೆ ಸೇರಿಸಲು ‘ಜನಪದ ಸಮ್ಮೇಳನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ದೇಶದಾದ್ಯಂತ 508 ಸ್ಥಳಗಳಲ್ಲಿ ಸಂಸ್ಕೃತ ಹಬ್ಬ ಜಿಲ್ಲಾ ಸಮ್ಮೇಳನವನ್ನು ಸಹ ಹಮ್ಮಿಕೊಂಡಿದೆ.

ಬೆಂಗಳೂರು ನಗರದ ಹೆಬ್ಬಾಳ, ವಿಜಯನಗರ, ಗಿರಿನಗರ, ಜಯನಗರ, ಮಲ್ಲೇಶ್ವರ, ಹಲಸೂರು, ಶಂಕರಪುರಂ, ಚಂದಾಪುರ, ದಾಸರಹಳ್ಳಿಯಲ್ಲಿ ಸಂಸ್ಕೃತ ಹಬ್ಬ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನವು ಜನವರಿ 3ರಿಂದ ಆರಂಭವಾಗಲಿದೆ. ಒಂದೊಂದು ಭಾಗದಲ್ಲಿ ಒಂದೊಂದು ದಿನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಬೇಕಾದವರಿಗೆ ಸಂಪರ್ಕ: ಲಕ್ಷ್ಮಿನಾರಾಯಣ್–8050250829

ಸಮ್ಮೇಳನದ ಉದ್ದೇಶ
ಸಮಾನ ಮನಸ್ಕರು ಹಾಗೂ ಸಂಸ್ಕೃತ ಹಬ್ಬ ಅನುರಾಗಿಗಳನ್ನು ಒಂದೇ ಸೂರಿನಡಿ ಸೇರಿಸಲು.
ಸಂಸ್ಕೃತ ಹಬ್ಬ ಭಾಷೆ ಒಂದು ವ್ಶೆಜ್ಞಾನಿಕ ಭಾಷೆಯಾಗಿದ್ದು, ಈ ವಿಷಯದ ಅವಲೋಕನ ಹಾಗೂ ಚರ್ಚೆಗೆ ವೇದಿಕೆ ಒದಗಿಸಲು.
ಸಂಸ್ಕೃತ ಹಬ್ಬ ಕಲಿಯುತ್ತಿರುವ ವಿದ್ಯಾರ್ಥಿಗಳ ಕೌಶಲ ಪ್ರದರ್ಶನ ಹಾಗೂ ಆತ್ಮವಿಶ್ವಾಸ ವರ್ಧನೆಗಾಗಿ.
ಸಂಸ್ಕೃತ ಹಬ್ಬ ಭಾಷೆಯಲ್ಲಿನ ವ್ಶೆಜ್ಞಾನಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಜ್ಞಾನಭಂಡಾರದ ಪ್ರಸರಣೆಗೆ.
ಯುವಜನತೆಗೆ ಈಗಿನ ಸಮಾಜದಲ್ಲಿ ಸಂಸ್ಕೃತ ಹಬ್ಬದ ಮಹತ್ವ ಮತ್ತು ಉಪಯೋಗದ ಬಗ್ಗೆ ಅರಿವು ಮೂಡಿಸಲು.
ಸಮಾಜದ ವಿವಿಧ ವರ್ಗಗಳಲ್ಲಿ ಸಾಮರಸ್ಯವನ್ನು ಮೂಡಿಸಲು ಸಂಸ್ಕೃತ ಹಬ್ಬವು ಪ್ರಬಲ ಸಾಧನವೆಂದು ಸಾರಲು.

ಹಬ್ಬಾರಾಧನಾ
ಹೆಬ್ಬಾಳ ವಿಭಾಗದಿಂದ ನಾವು ‘ಸಂಸ್ಕೃತ ಹಬ್ಬಾರಾಧನಾ’ ಎಂಬ ಹೆಸರಿನಲ್ಲಿ ಸಮ್ಮೇಳನವನ್ನು ದಿನಾಂಕ 3ರಂದು ಹಮ್ಮಿಕೊಂಡಿದ್ದೇವೆ. ಇಲ್ಲಿ ಮಕ್ಕಳಿಂದ ದೊಡ್ಡವರವರೆಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮಕ್ಕಳಿಗೆ ಸ್ಪರ್ಧೆಗಳಿವೆ. ವಿಶೇಷವಾಗಿ ಸಂಸ್ಕೃತ ಹಬ್ಬ ಭಾಷೆಯಲ್ಲಿನ ವಿಜ್ಞಾನ ಮತ್ತು ಸಾಂಸ್ಕೃತಿಕ ವಿಷಯಗಳ ಪ್ರದರ್ಶಿನಿಯನ್ನು ಏರ್ಪಡಿಸಿದ್ದೇವೆ.
–ಉಮೇಶಾರಾಧ್ಯ ಜಿ. ಆಯೋಜಕರು, ಹೆಬ್ಬಾಳ ಭಾಗ

ಸೈಕಲ್ ಜಾಥಾ
ಜನವರಿ 1ರಂದು ಫ್ರೀಡಂ ಪಾರ್ಕ್‌ನಿಂದ ನಗರದಲ್ಲಿ ಸೈಕಲ್ ಜಾಥಾ ಏರ್ಪಡಿಸಲಾಗಿದೆ. ನಗರದ ಒಂಬತ್ತು ಭಾಗಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ವಿಶೇಷವಾಗಿ ಎಲ್ಲಾ ಕಡೆ ವಿಜ್ಞಾನ ಪ್ರದರ್ಶಿನಿಯನ್ನು ಏರ್ಪಡಿಸಲಾಗಿದೆ. ಸಮಾಜವನ್ನು ಒಗ್ಗೂಡಿಸಲು ಮತ್ತು ಸಂಸ್ಕೃತ ಹಬ್ಬವನ್ನು ಪ್ರಚುರ ಪಡಿಸುವುದು ಈ ಕಾರ್ಯಕ್ರಮದ ಧ್ಯೇಯ.
–ಲಕ್ಷ್ಮಿನಾರಾಯಣ್, ಆಯೋಜಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.