ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಆಟಗಳ ಸುಗ್ಗಿ ಕಾರ್ಯಕ್ರಮ

Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಮೊಬೈಲ್‌ ಹಾಗೂ ಕಂಪ್ಯೂಟರ್‌ ಗೇಮ್‌ಗಳಲ್ಲಿ ಮೈಮರೆತು ಹೋಗಿರುವ ಮಕ್ಕಳಿಗೆ ನಮ್ಮ ದೇಸಿ ಆಟಗಳ ಸೊಬಗನ್ನು ಪರಿಚಯಿಸುವ ಉದ್ದೇಶದಿಂದ ಇನ್‌ಆರ್ಬಿಟ್‌ ಮಾಲ್‌ ‘ವಿಲೇಜ್‌ ಕಾರ್ನಿವಲ್‌’ ಆಯೋಜಿಸಿದೆ. 

ವೈಟ್‌ಫೀಲ್ಡ್‌ನಲ್ಲಿರುವ ಇನ್‌ಆರ್ಬಿಟ್‌ ಮಾಲ್‌ನಲ್ಲಿ ನಡೆಯುತ್ತಿರುವ ಈ ಉತ್ಸವದಲ್ಲಿ ಗಿಲ್ಲಿ ದಾಂಡು, ಪಗಡೆ ಆಟ, ಬಲೂನ್‌ ಶೂಟಿಂಗ್‌, ಹಾಲು ಕರೆಯುವುದು, ನೀರು ಸೇದುವುದು, ಬಾಟೆಲ್‌ಗೆ ರಿಂಗ್‌ ಹಾಕುವ ಆಟ, ಗಿಣಿಶಾಸ್ತ್ರ, ಲಗೋರಿ ಆಟಗಳ ಆನಂದವನ್ನು ಉಚಿತವಾಗಿ ಸವಿಯುವ ಅವಕಾಶ ಮಕ್ಕಳು ಮತ್ತು ಪೋಷಕರು ಇಬ್ಬರಿಗೂ ಇದೆ. ಅಕ್ಟೋಬರ್‌ 4ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಪಾಲ್ಗೊಂಡು ಹಳೆಯ ಆಟಗಳ ಖುಷಿಯನ್ನು ಮಕ್ಕಳು ಭರಪೂರ ಆನಂದಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT