ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ಭಾಷೆಗಳಲ್ಲಿ ‘ವಿಕಾಸ್‌ಪೀಡಿಯ’

Last Updated 18 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಕೃಷಿ, ಶಿಕ್ಷಣ, ಸಮಾಜ ಕಲ್ಯಾಣ, ಇಂಧನ, ಇ–ಆಡ ಳಿತ ಸೇರಿದಂತೆ ಹಲವು ವಿಷಯಗಳ ಮಾಹಿತಿ ಒದಗಿಸುವ ಆನ್‌ಲೈನ್‌ ತಾಣ ‘ವಿಕಾಸ್‌ಪೀಡಿಯಕ್ಕೆ’ (http://­vikaspedia.gov.in) ಮಂಗಳ­ವಾರ ಇಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್‌ ಸಿಬಲ್‌ ಚಾಲನೆ ನೀಡಿದರು.

ಸದ್ಯ ಈ ವೆಬ್‌ ತಾಣ ಇಂಗ್ಲಿಷ್‌, ಹಿಂದಿ, ಮರಾಠಿ, ತೆಲುಗು, ಅಸ್ಸಾಮಿ ಭಾಷೆಗಳಲ್ಲಿದೆ. ಮುಂಬ­ರುವ ದಿನಗಳಲ್ಲಿ 22 ಭಾರತೀಯ ಭಾಷೆಗ ಳಿಗೂ ವಿಸ್ತರಿಸಲಾ­ಗುವುದು ಎಂದು ಎಲೆಕ್ಟ್ರಾ­ನಿಕ್ಸ್‌ ಮತ್ತು ಮಾಹಿತಿ ತಂತ್ರ ಜ್ಞಾನ ಇಲಾಖೆ ಕಾರ್ಯದರ್ಶಿ ಜೆ.ಸತ್ಯ ನಾರಾಯಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT