ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ನಡೆ... ಹಿನ್ನಡೆ

Last Updated 16 ಮೇ 2014, 5:20 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಈ ಪ್ರಮುಖ ಮುಖಂಡರ ಸದ್ಯದ ಸ್ಥಿತಿಗತಿ ಹೀಗಿದೆ:

* ನರೇಂದ್ರ ಮೋದಿ (ವಾರಣಸಿ) – ಮುನ್ನಡೆ
* ಸೋನಿಯಾ ಗಾಂಧಿ (ರಾಯ್‌ಬರೇಲಿ) – ಮುನ್ನಡೆ
* ರಾಹುಲ್‌ ಗಾಂಧಿ (ಅಮೇಥಿ) – ಹಿನ್ನಡೆ
* ಎಲ್‌.ಕೆ.ಅಡ್ವಾಣಿ (ಗಾಂಧಿನಗರ) – ಮುನ್ನಡೆ
* ಅರುಣ್‌ ಜೇಟ್ಲಿ (ಅಮೃತಸರ) – ಹಿನ್ನಡೆ
* ಸುಷ್ಮಾ ಸ್ವರಾಜ್‌ (ವಿದಿಶಾ) – ಮುನ್ನಡೆ
* ಮುಲಾಯಂ ಸಿಂಗ್‌ ಯಾದವ್‌ (ಅಝಂಗಡ) – ಮುನ್ನಡೆ
* ರಾಜನಾಥ ಸಿಂಗ್‌ (ಲಖನೌ) – ಮುನ್ನಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT