ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊದಲ್ಲಿ ಮಹಿಳಾ ಬೋಗಿ

Last Updated 26 ಜೂನ್ 2014, 10:07 IST
ಅಕ್ಷರ ಗಾತ್ರ

ಮಂಡಿ ಹೌಸ್‌ನಿಂದ  ಸೆಂಟ್ರಲ್‌ವರೆಗಿನ 3.2 ಕಿ.ಮೀ ಉದ್ದದ ದೆಹಲಿ ಮೆಟ್ರೊದ ಮೂರನೆಯ ಹಂತದ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಗುರು­ವಾರ ಮುಕ್ತ­ಗೊಂಡಿದೆ.  ಸುಮಾರು 70 ಸಾವಿರ ಪ್ರಯಾಣಿಕರಿಗೆ ಇದರಿಂದ ಅನುಕೂಲ­ವಾ­ಗಲಿದೆ. ಈ ರೈಲಿನಲ್ಲಿ ಪ್ರತ್ಯೇಕ ಮಹಿಳಾ ಬೋಗಿ ಸೌಲಭ್ಯ ಕಲ್ಪಿಸಲಾಗಿದ್ದು, ಮೊದಲ ದಿನವೇ ಮಹಿಳಾ ಪ್ರಯಾಣಿಕರ ದಟ್ಟಣೆ ಕಂಡುಬಂತು  – ಎಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT