ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವರಾಜ ನಾಡಗೌಡ

ಸಂಪರ್ಕ:
ADVERTISEMENT

ಒಡ್ಡು ಕಟ್ಟಿ ನೋಡು...

ತಾವೊಬ್ಬರೇ ಕಲಿತರೆ ಸಾಕೇ? ತಮ್ಮ ಹಿರೀಕರಿಂದ, ಸ್ವಾನುಭವದಿಂದ ಕಲಿತ ನೀರು, ಮಣ್ಣು ಸಂರಕ್ಷಣೆ ತಂತ್ರಗಳನ್ನು ಆಸಕ್ತ ರೈತರಿಗೆ ಹೇಳಿಕೊಡಲು, ಹೊಲಗಳನ್ನು ತಿದ್ದಿ ಬರ ನಿರೋಧಕ ಮಾಡಲು ಮಲ್ಲಣ್ಣ 65ರ ಇಳಿವಯಸ್ಸಿನಲ್ಲೂ ದಣಿವರಿಯದೇ ಓಡಾಡುತ್ತಾರೆ. ತಾವೂ ಹಾಡು ಕಟ್ಟಿ ಹಾಡುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.
Last Updated 19 ಮಾರ್ಚ್ 2018, 19:30 IST
ಒಡ್ಡು ಕಟ್ಟಿ ನೋಡು...

ಕಾಮಗಾರಿಗಳಿಗೆ ಅಗೆದ ರಸ್ತೆ ದುರಸ್ತಿ ಇಲ್ಲ..!

‘ಒಳಚರಂಡಿ ಹಾಗೂ ಕುಡಿ ಯುವ ನೀರಿನ ಯೋಜನೆಯ ಕಾಮ ಗಾರಿಗಳಿಗಾಗಿ ಒಟ್ಟು ₹ 67 ಕೋಟಿ ವೆಚ್ಚ ಮಾಡಲಾಗಿದ್ದು, ಇದರಲ್ಲಿ ಶೇ.20ರಷ್ಟು ಅಂದರೆ ಸುಮಾರು ₹ 13.40 ಕೋಟಿ ಮೊತ್ತವನ್ನು ಅಗೆದ ರಸ್ತೆಗಳನ್ನು ಮುಂಚಿನ ಸ್ಥಿತಿಗೆ ತರಲು ಖರ್ಚು ಮಾಡಬೇಕಿತ್ತು.
Last Updated 10 ಅಕ್ಟೋಬರ್ 2017, 5:06 IST
fallback

ದುಶ್ಚಟಗಳ ಭಿಕ್ಷೆ ಬೇಡಿದ ಮಹಾಂತ ಜೋಳಿಗೆ

ಮುಂಚೆ ವೀರಶೈವೀಕರಣಗೊಂಡಿದ್ದ ಮಠವನ್ನು -ಲಿಂಗಾಯತ ತತ್ವದ ಪುನರ್‌ ನಿರ್ಮಾಣ ಮಾಡಿದ್ದು ಪೂಜ್ಯರಿಗೆ ಬಸವತತ್ವದ ಬಗ್ಗೆ ಇರುವ ಬದ್ಧತೆಗೆ ಸಾಕ್ಷಿಯಾಗಿದೆ.
Last Updated 1 ಆಗಸ್ಟ್ 2017, 6:16 IST
ದುಶ್ಚಟಗಳ ಭಿಕ್ಷೆ ಬೇಡಿದ ಮಹಾಂತ ಜೋಳಿಗೆ

ಸ್ವಚ್ಛತೆಯತ್ತ ಇಲ್ಲ ಇಳಕಲ್ ನಗರಸಭೆ ಚಿತ್ತ

ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ರಸ್ತೆಯಲ್ಲಿ ನೀರು: ಸಾಂಕ್ರಾಮಿಕ ರೋಗ ಭೀತಿ
Last Updated 16 ಆಗಸ್ಟ್ 2016, 6:25 IST
ಸ್ವಚ್ಛತೆಯತ್ತ ಇಲ್ಲ ಇಳಕಲ್ ನಗರಸಭೆ ಚಿತ್ತ

ಶಿಥಿಲಾವಸ್ಥೆಯಲ್ಲಿ ಇಳಕಲ್ ಕೇಂದ್ರೀಯ ಶಾಲೆ

ಹಲವು ವರ್ಷಗಳ ಹಿಂದೆ ನಗರದಲ್ಲಿ ಅತ್ಯುತ್ತಮ ಶಾಲೆ ಎನಿಸಿಕೊಂಡಿದ್ದ ಸರ್ಕಾರಿ ಕೇಂದ್ರೀಯ ವಿದ್ಯಾಲಯ (ಸೆಂಟ್ರಲ್ ಸ್ಕೂಲ್) ಈಗ ಮೂಲಸೌಲಭ್ಯಗಳ ಕೊರತೆಯಿಂದಾಗಿ ಪಾಳು ಬಿದ್ದಿದೆ. ಸಾವಿರದಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ನೂರರ ಆಸುಪಾಸಿಗೆ ಇಳಿದಿದೆ. ಗತ ವೈಭವ ಕಳೆದುಕೊಂಡು, ಜೀರ್ಣಾವಸ್ಥೆ ತಲುಪಿದೆ.
Last Updated 14 ಆಗಸ್ಟ್ 2013, 10:58 IST
fallback
ADVERTISEMENT
ADVERTISEMENT
ADVERTISEMENT
ADVERTISEMENT