ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಅಶೋಕ್ ಕೆ.ಆರ್.

ಸಂಪರ್ಕ:
ADVERTISEMENT

ನನ್ನೊಡಲ ಪಕ್ಷಿ ಪ್ರಪಂಚ

ಪಕ್ಷಿಗಳ ಸಡಗರ ಸಂಭ್ರಮವಿರದೇ ಹೋದರೆ ನನಗೆ ಎಲ್ಲಿಲ್ಲದ ಬೇಸರ. ಹೆಚ್ಚರ್ಲೆ, ದಾಸ ಕೊಕ್ಕರೆ, ಮೀನುಗುಟುರಗಳೆಲ್ಲ ಕಣ್ಮರೆಯೇ ಆಗಿಹೋದವು. ಇದ್ದ ಒಂದಷ್ಟು ನೀರಿನಲ್ಲಿಯೇ ಜಕಾಣ, ಬೆಳ್ಳಕ್ಕಿ, ಹೊಳೆಯುವ ಮೈಬಣ್ಣದ ಐಬಿಸ್, ಬಿಳಿ ಐಬಿಸ್, ಬಾಯ್ಕಳಕ, ಕೆಸರುಗುಪ್ಪಿ, ವಿಧ ವಿಧದ ಬಾತುಕೋಳಿಗಳು ಹೊಂದಿಕೊಂಡು ಜೀವನ ನಡೆಸುತ್ತಿದ್ದುವು.
Last Updated 28 ನವೆಂಬರ್ 2016, 19:30 IST
ನನ್ನೊಡಲ ಪಕ್ಷಿ ಪ್ರಪಂಚ

ಅರಣ್ಯ ರಕ್ಷಣೆಯ ಅಪಸವ್ಯಗಳು

ಸಂಗತ
Last Updated 22 ಸೆಪ್ಟೆಂಬರ್ 2016, 19:30 IST
fallback

ಶ್ರೇಷ್ಠತೆಯ ಅಹಂ

ಕಾದಂಬರಿಕಾರ ಎಸ್.ಎಲ್.ಭೈರಪ್ಪನವರು ‘ಸಂಸ್ಕೃತ ನಿರ್ಲಕ್ಷ್ಯದಿಂದ ವಿದ್ವತ್ತಿಗೆ ಅಧೋಗತಿ’ ಎಂದು ಹೇಳಿರುವುದು (ಪ್ರ.ವಾ., ಜ. 11) ಅಚ್ಚರಿ ಮೂಡಿಸಿದೆ. ಜೊತೆಗೆ, ಕನ್ನಡದಲ್ಲಿ ಜನಪ್ರಿಯ ಕಾದಂಬರಿಗಳನ್ನು ಕೊಟ್ಟ ಭೈರಪ್ಪನವರಲ್ಲಿ ಒಂದು ಭಾಷೆ ಶ್ರೇಷ್ಠ ಮತ್ತೊಂದು ಕನಿಷ್ಠ ಎಂಬ ಮನೋಭಾವ ಗಟ್ಟಿಯಾಗಿ ನೆಲೆಯೂರಿರುವುದು ಆಘಾತವನ್ನೂ ಮೂಡಿಸಿದೆ.
Last Updated 11 ಜನವರಿ 2016, 19:54 IST
fallback
ADVERTISEMENT
ADVERTISEMENT
ADVERTISEMENT
ADVERTISEMENT