ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಬಿ.ಆರ್.‌ ಸತ್ಯನಾರಾಯಣ

ಸಂಪರ್ಕ:
ADVERTISEMENT

ಗ್ರಂಥಾಲಯ ಎಂಬ ಸಂಸ್ಕಾರ

ಮಕ್ಕಳಲ್ಲಿ ಗ್ರಂಥಾಲಯ ಸಂಸ್ಕೃತಿ ಬೆಳೆಸದಿದ್ದರೆ, ಬುಡ ಭದ್ರವಿಲ್ಲದ ಸುಂದರ ಮನೆಗಳನ್ನು ನಿರ್ಮಾಣ ಮಾಡಿದಂತೆ
Last Updated 22 ಸೆಪ್ಟೆಂಬರ್ 2019, 19:45 IST
ಗ್ರಂಥಾಲಯ ಎಂಬ ಸಂಸ್ಕಾರ

ದೆಹಲಿಯವರ ಬಾಯಿಗೆ ಬಿದ್ದ ಸಾಧಕರು

ದೆಹಲಿ ನಾಯಕರು ನಮ್ಮ ಸಾಧಕರ ಹೆಸರನ್ನು ಉಲ್ಲೇಖಿಸುವುದೇ ಪರಮಪಾವನ ಎಂಬಂತೆ ನಂಬುವುದನ್ನು, ನಂಬಿಸುವುದನ್ನು ನಾವು ನಿಲ್ಲಿಸಬೇಕಿದೆ.
Last Updated 29 ಮಾರ್ಚ್ 2018, 19:30 IST
ದೆಹಲಿಯವರ ಬಾಯಿಗೆ ಬಿದ್ದ ಸಾಧಕರು

ಕುವೆಂಪು ಮತ್ತು ಪುಷ್ಪ ಪ್ರದರ್ಶನ

ಕುವೆಂಪು ರಸದರ್ಶನದಲ್ಲಿ ಹೂವುಗಳಿಗೆ ವಿಶೇಷ ಸ್ಥಾನವಿದೆ. ಅವರೊಬ್ಬ ಪುಷ್ಪಪ್ರಿಯ-ಪುಷ್ಪಾರಾಧಕ ಕವಿ
Last Updated 7 ಆಗಸ್ಟ್ 2017, 19:30 IST
ಕುವೆಂಪು ಮತ್ತು ಪುಷ್ಪ ಪ್ರದರ್ಶನ

ಅಪ್ಪನ ಗಂಟು

ಸೊಸೆಯಂದಿರಿಗೆ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಅವರ ಮಾತನ್ನು ಕಟ್ಟಿಕೊಂಡು ಮಕ್ಕಳು ಜಗಳವಾಡುತ್ತಿದ್ದರು. ಮನೆ ಪಾಲಾಗುತ್ತದಲ್ಲ ಎಂದು ರಾಮಪ್ಪನಿಗೆ ನೆಮ್ಮದಿ ಹಾಳಾಯಿತು.
Last Updated 3 ಜೂನ್ 2017, 19:30 IST
ಅಪ್ಪನ ಗಂಟು

ಸೇಡು ತೀರಿಸಿಕೊಂಡ ಕರಡಿಯಣ್ಣ

ನರಿಯಣ್ಣ ನಗರದ ಬಾಳು ಸಾಕಾಗಿ ಹೋಗಿದೆ. ಇಲ್ಲಿ ಬಹಳ ಕಷ್ಟ. ನಡಿ ನಾವು ಮತ್ತೆ ಕಾಡಿಗೆ ಹೋಗೋಣ. ಅಲ್ಲಿ ಇಬ್ಬರೂ ಸೇರಿ ಹೇಗೋ ಬೆಳೆ ಬೆಳೆದು ಬಂದಿದ್ದರಲ್ಲಿ ಸುಖವಾಗಿರೋಣ...
Last Updated 15 ಏಪ್ರಿಲ್ 2017, 19:30 IST
ಸೇಡು ತೀರಿಸಿಕೊಂಡ ಕರಡಿಯಣ್ಣ

ಸತ್ಯಕ್ಕೆ ಸಾವಿರ ಕಾಲು

ಒಂದು ದಿವಸ ರಾಮಪ್ಪನೆಂಬ ರೈತ ತನ್ನಲ್ಲಿದ್ದ ಒಂದಷ್ಟು ಮೇಕೆಗಳನ್ನು ಕಟ್ಟಿಕೊಂಡು ನೀರು ಮೇವಿಗಾಗಿ ಕಾಡಿನಲ್ಲೆಲ್ಲಾ ಅಲೆಯುತ್ತಿದ್ದ. ಒಂದು ಮರದಲ್ಲೂ ಒಂಚೂರು ಚಿಗುರು ಕಾಣದೆ ಬಸವಳಿದ ಆತನಿಗೆ ಬತ್ತಿಹೋಗಿದ್ದ ತೊರೆಯ ಬಳಿಯಲ್ಲಿದ್ದ ಜಾಲಿಮರದಲ್ಲಿ ಒಂದು ಚೂರು ಹಸಿರು ಕಂಡಿತು. ಅದನ್ನೇ...
Last Updated 25 ಮಾರ್ಚ್ 2017, 19:30 IST
ಸತ್ಯಕ್ಕೆ ಸಾವಿರ ಕಾಲು

ಇದು ಕನ್ನಡದ ಅವಸ್ಥೆ

ಬಹುತೇಕ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿಗಳು ಆರಂಭವಾಗಿವೆ. ನಾನು ಮಧ್ಯಾಹ್ನ ಕಾಲೇಜೊಂದರ ಪ್ರಾಂಶುಪಾಲರ ಕಚೇರಿಯಲ್ಲಿ ಕುಳಿತಿದ್ದೆ. ಅಲ್ಲಿಗೆ ಬಂದ ಆ ಕಾಲೇಜಿನ ಕನ್ನಡ ಉಪನ್ಯಾಸಕರು ಮಕ್ಕಳು ಬರೆದಿದ್ದ ಕೆಲವು ಹಾಳೆಗಳನ್ನು ತಂದಿದ್ದರು.
Last Updated 15 ಜೂನ್ 2016, 3:46 IST
fallback
ADVERTISEMENT
ADVERTISEMENT
ADVERTISEMENT
ADVERTISEMENT