ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಚಂದ್ರಶೇಖರ್ ಬೆಳ್ಳೂಡಿ

ಸಂಪರ್ಕ:
ADVERTISEMENT

ಪಾರ್ಶ್ವವಾಯು ಬಗ್ಗೆ ಇರದಿರಲಿ ಅಲಕ್ಷ

ವಿಶ್ವ ಪಾರ್ಶ್ವವಾಯು ದಿನ ಅ.29
Last Updated 28 ಅಕ್ಟೋಬರ್ 2016, 19:30 IST
ಪಾರ್ಶ್ವವಾಯು ಬಗ್ಗೆ ಇರದಿರಲಿ ಅಲಕ್ಷ

ಪಾರ್ಶ್ವವಾಯು ಇರಲಿ ಅರಿವು

ಅಕ್ಟೋಬರ್ 29 ವಿಶ್ವ ಪಾರ್ಶ್ವವಾಯು (ಲಕ್ವ) ಪೀಡಿತರ ದಿನ, ವಿಶ್ವ ಆರೋಗ್ಯ ಸಂಸ್ಥೆ 2006 ರಿಂದ ಪ್ರತಿವರ್ಷ ಅಕ್ಟೋಬರ್ 29ರಂದು ಕಡ್ಡಾಯಗೊಳಿಸಿದೆ ಹಾಗೂ ಲಕ್ವ ವ್ಯಾಧಿಯನ್ನು ಸಾರ್ವಜನಿಕ ಆರೋಗ್ಯ ವಿಪತ್ತು (public emergency) ಎಂದು 2010ರಲ್ಲಿ ಘೊಷಿಸಿದೆ.
Last Updated 30 ಅಕ್ಟೋಬರ್ 2015, 19:56 IST
fallback

ಉಳುಕಿಗೆ ಅಳುಕಬೇಡಿ ಆಸ್ಟಿಯೊಪಥಿ ಇದೆಯಲ್ಲ!

ರಾತ್ರಿ ಮಲಗಿದ್ದ. ಆದರೆ ಬೆಳಿಗ್ಗೆ ಎದ್ದಾಗ ಏನಾಯಿತೊ ಗೊತ್ತಿಲ್ಲ ಕತ್ತು ಉಳುಕಿದಂತಾಗಿದೆ ಆಕಡೆ ಈಕಡೆ ತಿರುಗಿಸಲು ಆಗುತ್ತಿಲ್ಲ. ವಿಪರೀತ ನೋವು ಏನಪ್ಪಾ ಮಾಡಲಿ! ಅಷ್ಟೊತ್ತಿಗಾಗಲೆ ಪಕ್ಕದ ಮನೆಯ ಸುಮಾರು 50ರ ಮನುಷ್ಯ ಕೂಗುತ್ತಾನೆ, ‘ಏ ತಮ್ಮ ಬಾ ಇಲ್ಲಿ ಎಲ್ಲಿ ತೋರಿಸು ಏನಾಗಿದೆ ಎಲ್ಲಾ ವಿವರಿಸಿದ ನಂತರ ಬಾ ಇಲ್ಲಿ’ ಎಂದು ಈ ಕುರ್ಚಿ ಮೇಲೆ ಕುಳಿತುಕೊಳ್ಳಲು ಹೇಳುತ್ತಾನೆ.
Last Updated 4 ಸೆಪ್ಟೆಂಬರ್ 2015, 19:41 IST
fallback

ಮುಖದ ಪಾರ್ಶ್ವವಾಯು; ಆತಂಕ ಬೇಡ

ಮುಖದ ಒಂದು ಭಾಗದ (ಎಡ ಅಥವಾ ಬಲ ಭಾಗದ) ಮಾಂಸಖಂಡಗಳು ಬಲ ಕಳೆದುಕೊಳುವಿಕೆಗೆ ಮುಖದ ಪಾರ್ಶ್ವವಾಯು (ಬೆಲ್ಸ್‌ಪಾಲ್ಸಿ) ಎಂದರ್ಥ. ಇಲ್ಲಿ ಮುಖವನ್ನು ನಿಯಂತ್ರಣ ಮಾಡುವ ನರಗಳು ತಾತ್ಕಾಲಿಕವಾಗಿ ಕೆಲಸಮಾಡುವ ಶಕ್ತಿ ಕಳೆದುಕೊಳ್ಳುವುದರಿಂದ ಮಾಂಸಖಂಡಗಳು ಬಲಹೀನವಾಗಿ ಮುಖವು ಒಂದುಕಡೆ ಜೊಲು ಬೀಳುವುದು.
Last Updated 28 ಆಗಸ್ಟ್ 2015, 19:59 IST
fallback

ಪಾರ್ಶ್ವವಾಯು ಪುನಶ್ಚೇತನ ಸಾಧ್ಯ

ಪಾರ್ಶ್ವವಾಯು ಪೀಡಿತ ರೋಗಿಗಳ ನ್ಯೂನ ಅಂಗಗಳಿಗೆ ನಿರಂತರವಾಗಿ ಪುನಶ್ಚೇತನ ನೀಡಿ, ಅವುಗಳಲ್ಲಿ ಮತ್ತೆ ಚಲನಾಶಕ್ತಿಯನ್ನು ತುಂಬುವುದೇ ಸಿಐಎಂಟಿ ಚಿಕಿತ್ಸೆ.
Last Updated 24 ಮೇ 2013, 20:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT