ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಡಿ.ಎಸ್.ಕೃಷ್ಣರಾವ್

ಸಂಪರ್ಕ:
ADVERTISEMENT

ಮೀನುಗಳೆಲ್ಲ ಅಮಾಯಕವಲ್ಲ!

ನೋಡಲಿಕ್ಕೆ ಮುದ್ದಾಗಿ ಕಾಣುವ ಮೀನುಗಳು ವಿಷಕಾರಿಯೂ ಆಗಿರಬಹುದು. ‘ಪಪ್ಫರ್’ ಎನ್ನುವ ಮೀನು ಸಯನೈಡ್‌ಗಿಂತ ಹಲವು ಪಟ್ಟು ಮಾರಕವಾದ ವಿಷ ಹೊಂದಿರುತ್ತದೆ.
Last Updated 21 ನವೆಂಬರ್ 2015, 19:59 IST
fallback

ಅರೆರೆ... ರೇ ಮೀನು!

ಗುಲ್‌ಮೊಹರು
Last Updated 16 ಮಾರ್ಚ್ 2015, 19:30 IST
fallback

ಶಾರ್ಪ್ ಶೂಟರ್ ಆರ್ಚರ್

ಆರ್ಚರ್ ಮೀನು ತನ್ನ ವಿಶೇಷ ರಚನೆಯ ಬಾಯಿಯಿಂದ ನೀರಿನ ಬಾಣವನ್ನು ಪ್ರಯೋಗಿಸುತ್ತದೆ. ಏಕಾಗ್ರತೆಯಲ್ಲಿ ಅದು ಮಹಾಭಾರತದ ಅರ್ಜುನನಿಗಿಂಥ ಕಡಿಮೆಯಲ್ಲ!
Last Updated 20 ಡಿಸೆಂಬರ್ 2014, 10:53 IST
ಶಾರ್ಪ್ ಶೂಟರ್ ಆರ್ಚರ್

ಗಂಡು ಹೆಣ್ಣಾಗುವ ‘ಕ್ಲೌನ್ ಮೀನು’

ಲಿಂಗ ಬದಲಾವಣೆ ಮನುಷ್ಯ ಜಗತ್ತಿನಲ್ಲಿ ಅಪರೂಪದ ಘಟನೆ. ಆದರೆ, ‘ಕ್ಲೌನ್‌ ಮೀನು’ಗಳಿಗೆ ಈ ರೂಪಾಂತರ ಅತ್ಯಂತ ಸಹಜವಾದ ಪ್ರಕ್ರಿಯೆ. ಗಂಡೊಂದು ಹೆಣ್ಣಾಗಿ ತಾಯ್ತನದ ಪೂರ್ಣ ಸುಖ ಅನುಭವಿಸುವುದು ಕ್ಲೌನ್‌ ಮೀನುಗಳಲ್ಲಿ ಸಹಜ ವಿದ್ಯಮಾನ.
Last Updated 18 ಅಕ್ಟೋಬರ್ 2014, 19:30 IST
fallback

ಕೆಂಪು ನೀರು ಹೀಗಿರಲಿ ಮೀನು

ದಕ್ಷಿಣ ಒಳನಾಡು ಪ್ರದೇಶದ ಹಲವಾರು ಕೆರೆಗಳಲ್ಲಿ ರೋಹು, ಮೃಗಾಲ ಗೆಂಡೆ, ಕಾಟ್ಲಾ ಮೀನುಗಳ ಕೃಷಿ ಸಹಜ. ಆದರೆ ಇವುಗಳು ಹೆಚ್ಚಿನ ಸಮಯದಲ್ಲಿ ಸರಿಯಾಗಿ ಬೆಳೆಯುವುದಿಲ್ಲ, ಪೀಚಾಗಿರುತ್ತವೆ ಎಂಬ ಚಿಂತೆ ಬಹುತೇಕ ಕೃಷಿಕರದ್ದು. ಬಿತ್ತನೆ ಮಾಡಿರುವ ಮೀನುಗಳಲ್ಲಿ ದೋಷ ಇರಬಹುದು ಎಂದು ಅಂದುಕೊಂಡಿದ್ದರೆ ಅದು ಸಂಪೂರ್ಣ ಸರಿಯಲ್ಲ. ಏಕೆಂದರೆ ಮೀನು ಸಾಕುವ ಕೆರೆಗಳ ನೀರು ಕೂಡ ಅಷ್ಟೇ ಮುಖ್ಯವಾಗುತ್ತದೆ.
Last Updated 16 ಸೆಪ್ಟೆಂಬರ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT