ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಎಂ.ಎಸ್.ಆಶಾದೇವಿ

ಸಂಪರ್ಕ:
ADVERTISEMENT

ಬುದ್ಧಿ, ವಿವೇಕ, ವಾಸ್ತವದೊಂದಿಗೆ ಹೆಣ್ಣಿನ ಸಂಘರ್ಷದ ಕಥನ

ವಿಮರ್ಶೆ
Last Updated 13 ಆಗಸ್ಟ್ 2016, 19:30 IST
ಬುದ್ಧಿ, ವಿವೇಕ, ವಾಸ್ತವದೊಂದಿಗೆ  ಹೆಣ್ಣಿನ ಸಂಘರ್ಷದ ಕಥನ

ಮಾನವ ಪ್ರೀತಿಯ ಪರಿಮಳದ ಹೂವು

ವಿಮರ್ಶೆ
Last Updated 3 ಅಕ್ಟೋಬರ್ 2015, 19:30 IST
fallback

ಮಹಾ‘ಮಾರ್ಗ’ದ ಗುರು

ಅವರೊಬ್ಬ ಹುಟ್ಟಾ ಸಂಶೋಧಕರಾಗಿದ್ದರು. ಅವರ ದೇಹ, ಬುದ್ಧಿ ಭಾವಗಳನ್ನೆಲ್ಲ ಅವರು ಸತ್ಯದ ಅನಾವರಣದ ಸಂಶೋಧನೆಗೆ ಸದಾ ಸನ್ನದ್ಧ ಸ್ಥಿತಿಯಲ್ಲಿ ಸಜ್ಜುಗೊಳಿಸಿಕೊಂಡಿರುತ್ತಿದ್ದರು. ಅವರನ್ನು ನೋಡಿದಾಗಲೆಲ್ಲ ನನಗೆ, ಓಟಕ್ಕೆ ಸಿದ್ಧನಾದ ಓಟಗಾರನ ನೆನಪಾಗುತ್ತಿತ್ತು. ಮಾತು, ನಡಿಗೆ , ಓದು ಎಲ್ಲದರಲ್ಲೂ ಕಾಣಿಸುತ್ತಿದ್ದ ತೀಕ್ಷ್ಣತೆ, ಸೂಕ್ಷ್ಮತೆ ಮತ್ತು ವೇಗ ಅವರ ನಿಶಿತಮತಿಯ ರೂಪಗಳು.
Last Updated 5 ಸೆಪ್ಟೆಂಬರ್ 2015, 19:51 IST
fallback

ಈಜಿ ಜೈಸಿದ ಬದುಕು...

ವಿಮರ್ಶೆ
Last Updated 18 ಜುಲೈ 2015, 19:30 IST
fallback

ಮೌಲ್ಯ ವ್ಯವಸ್ಥೆಯೇ ಅಸಂಗತವಾಗುವ ವಾಸ್ತವ

ನಾ.ಮೊಗಸಾಲೆ ಅವರ ಹೊಸ ಕಾದಂಬರಿ ‘ಮುಖಾಂತರ’. ‘ಉಲ್ಲಂಘನೆ’ ಇವರ ಇನ್ನೊಂದು ಮಹಾ ಕಾದಂಬರಿ. ಮಹಾ ಕಾದಂಬರಿ ಪ್ರಕಾರದ ಬಗ್ಗೆ ಅವರಿಗೆ ಶ್ರದ್ಧೆ -ಆಸಕ್ತಿಗಳೆರಡೂ ಇವೆ.
Last Updated 23 ಮೇ 2015, 19:30 IST
fallback

ಕಾಲದ ಕಣ್ಣಲ್ಲಿ ಬದಲಾಗದ ಗಂಡಿನ ಕಾಮಾಲೆ

ಹೆಣ್ಣನ್ನು ಗ್ರಹಿಸುವ ನಿಟ್ಟಿನಲ್ಲಿ ಪುರುಷರಿಗೆ ಇರುವ ಪೂರ್ವಗ್ರಹಗಳಿಗೆ ಹೊಸ ಉದಾಹರಣೆ ಡಿ.ಕೆ. ರವಿ ಅವರ ಸಾವಿನ ಪ್ರಸಂಗ. ಅಧಿಕಾರಿಯನ್ನು ಹುತಾತ್ಮ ಪಟ್ಟಕೇರಿಸುತ್ತಲೇ, ಅದಕ್ಕೆ ಕಾರಣವಾಗಿ ಹೆಣ್ಣನ್ನು ಗುರಿಯಾಗಿಸುವ ಉತ್ಸಾಹ, ಹೆಣ್ಣನ್ನು ರಚನಾತ್ಮಕ ದೃಷ್ಟಿಯಿಂದ ನೋಡದೆ, ಕೇವಲ ‘ಕಾರಣ’ ಮಾತ್ರವಾಗಿ ನೋಡುವ ಸಮಾಜದ ರೂಢಿಗೆ ತಕ್ಕುದಾಗಿಯೇ ಇದೆ.
Last Updated 4 ಏಪ್ರಿಲ್ 2015, 19:30 IST
fallback

ಘರ್ಷಣೆ – ದ್ವಂದ್ವಗಳ ಕಥನಪ್ರಪಂಚ

ಈಗಾಗಲೇ ಸ್ಥಾಪಿತರಾಗಿ ಹೋಗಿರುವ ಲೇಖಕರಿಗಿಂತ ಹೊಸ ತಲೆಮಾರಿನವರ ಬರವಣಿಗೆಯ ಬಗ್ಗೆ ನಮ್ಮ ಕುತೂಹಲ ನಿರೀಕ್ಷೆಗಳು ಯಾಕೆ ಹೆಚ್ಚು? ಅದು ಸಾಹಿತ್ಯದ ಸಾತತ್ಯವನ್ನು ಕುರಿತ ನಿರೀಕ್ಷೆಯೋ? ಹೊಸ ಪಲ್ಲಟ ಮತ್ತು ಪ್ರಯೋಗಗಳ ಸಾಧ್ಯತೆ, ಹುಡುಕಾಟ ಹಾಗೂ ಸಫಲತೆಯನ್ನು ಕುರಿತ ಉತ್ಕಟ ಅಪೇಕ್ಷೆಯೋ? ಇವುಗಳನ್ನು ಬೇರ್ಪಡಿಸಿ ನೋಡುವುದು ಕಷ್ಟವೆಂದೇ ತೋರುತ್ತದೆ.
Last Updated 7 ಡಿಸೆಂಬರ್ 2013, 19:30 IST
ಘರ್ಷಣೆ – ದ್ವಂದ್ವಗಳ ಕಥನಪ್ರಪಂಚ
ADVERTISEMENT
ADVERTISEMENT
ADVERTISEMENT
ADVERTISEMENT