ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಕೆ.ಎನ್.ದೊಡ್ಡಮನಿ

ಸಂಪರ್ಕ:
ADVERTISEMENT

ಗ್ರಾಮ ಸ್ಥಳಾಂತರ: ಉತ್ತರವಿಲ್ಲದ ಪ್ರಶ್ನೆ

ಅತಿವೃಷ್ಟಿಯ ಭೋರ್ಗರೆತದಲ್ಲಿ ನದಿ ನೀರು ಎದೆಗೆ ಗುದ್ದುವಾಗ ಕಾಡದ ಸಾಂಸ್ಕೃತಿಕ ಬೇರುಗಳು, ನದಿ ತನ್ನ ಒಡಲು ಸೇರಿಕೊಂಡಾಗ ಕಾಡತೊಡಗುತ್ತವೆ.
Last Updated 13 ಅಕ್ಟೋಬರ್ 2019, 20:00 IST
ಗ್ರಾಮ ಸ್ಥಳಾಂತರ: ಉತ್ತರವಿಲ್ಲದ ಪ್ರಶ್ನೆ

ಜನಾಂದೋಲನ...

ಈಗಿನ ವ್ಯವಸ್ಥೆಯಲ್ಲಿ ದೇಶದಲ್ಲಿ ನಾಗರಿಕರಿಗೆ ಜನಪರವಾದ ಸಮರ್ಥ ರಾಜಕೀಯ ಪರ್ಯಾಯಶಕ್ತಿ ದೊರೆಯದೇ ಇರುವುದರಿಂದ ‘ಅವರ ಬಿಟ್ಟು ಇವರು, ಇವರ ಬಿಟ್ಟು ಅವರು’ ಎನ್ನುವ ಮಕ್ಕಳ ಆಟದಂತಾಗಿದೆ.
Last Updated 10 ಜುಲೈ 2016, 19:30 IST
fallback

ಚಪ್ಪಲಿಗೇಕೆ ಅವಮಾನ?

‘ವಿಶ್ವವಿದ್ಯಾಲಯಗಳಲ್ಲೂ ಭ್ರಷ್ಟಾಚಾರ, ಜಾತಿ ರಾಜಕೀಯ ಹೆಚ್ಚಾಗಿದೆ. ಬೌದ್ಧಿಕ ವೇಶ್ಯೆಯರು, ತಲೆಹಿಡುಕರು ಕುಲಪತಿಗಳ ಹುದ್ದೆಗೆ ಅರ್ಹರಾಗುತ್ತಿದ್ದಾರೆ’ ಎಂದು ಕಿಡಿ ಕಾರಿರುವ ಮೈಸೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಮಹೇಶ್‌ಚಂದ್ರ ಗುರು, ‘ಕುಲಪತಿ ಹುದ್ದೆ ನನ್ನ ಚಪ್ಪಲಿಗೆ ಸಮ’ ಎಂದಿದ್ದಾರೆ (ಪ್ರ.ವಾ., ಜ. 28).
Last Updated 31 ಜನವರಿ 2016, 19:30 IST
fallback

ಕೇವಲ ಅವರ ಕಣ್ಣೀರಲ್ಲ

ದಲಿತ ಸಮುದಾಯದ ಹಿರಿಯ ರಾಜಕಾರಣಿ ಡಾ. ಜಿ.ಪರಮೇಶ್ವರ್‌ ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಐದು ವರ್ಷಗಳ ಸಾಧನೆಯ ಸಾರ್ಥಕ ಸಮಾವೇಶದಲ್ಲಿ ಮಾತನಾಡುವಾಗ (ಪ್ರ.ವಾ., ಅ. 30), ತಮ್ಮ ಸಮುದಾಯದವರು ಅನುಭವಿಸುತ್ತಾ ಬಂದಿರುವ ನೋವನ್ನು ನೆನೆದು ‘ನಾವು ಇನ್ನೂ ಎಷ್ಟು ನೋವು ಅನುಭವಿಸಬೇಕು’ ಎಂದು ಗದ್ಗದಿತರಾದರು.
Last Updated 4 ನವೆಂಬರ್ 2015, 19:30 IST
fallback

ಈ ಉತ್ಸವ ಸೂಕ್ತವೇ?

ಮಾನವ ಬಂಧುತ್ವ ವೇದಿಕೆಯ ಅಡಿಯಲ್ಲಿ ಇದೇ ತಿಂಗಳು 10 ಮತ್ತು 11ರಂದು ದಾವಣಗೆರೆಯಲ್ಲಿ ರಾಜ್ಯಮಟ್ಟದ ದಲಿತೋತ್ಸವ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಲಿತರು ಎಂದರೆ ದಮನಕ್ಕೆ ಒಳಗಾದವರು, ಶೋಷಿತರು, ಆರ್ಥಿಕವಾಗಿ ತೀರ ಕೆಳಮಟ್ಟದವರು ಎಂಬ ಅರ್ಥವಿದೆ. ಮತ್ತು ಈ ಅರ್ಥಕ್ಕೆ ಪೂರಕವಾದ ಪ್ರಾಯೋಗಿಕ ಸಾಮಾಜಿಕ ವಿಷಮ ಸ್ಥಿತಿ ಇನ್ನೂ ಜೀವಂತವಿದೆ.
Last Updated 4 ಅಕ್ಟೋಬರ್ 2015, 19:30 IST
fallback

ಜೀವನಪ್ರೀತಿಯ ಉಪಾಧ್ಯ

ಬೆಳಗಾವಿ ಸಾಂಸ್ಕೃತಿಕ ಲೋಕದ ಹಿರಿಯರಲ್ಲಿ ಒಬ್ಬರಾಗಿದ್ದ ರವಿ ಉಪಾಧ್ಯ ಬರಹವನ್ನೂ ಬದುಕನ್ನೂ ಒಟ್ಟಾಗಿ ಭಾವಿಸಿದ ವಿಶಿಷ್ಟ ಬರಹಗಾರ. ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದ (ಮಾರ್ಚ್ 16) ಅವರ ಸಾವು ಗೆಳೆಯರ ನಡುವೆಯಷ್ಟೇ ಸುದ್ದಿಯಾದದ್ದು ನಮ್ಮ ಸಾಂಸ್ಕೃತಿಕ ಲೋಕದ ಜಾಣಕುರುಡಿಗೆ ಉದಾಹರಣೆಯಂತಿದೆ. ಡಾ. ಕೆ.ಎನ್. ದೊಡ್ಡಮನಿ
Last Updated 5 ಏಪ್ರಿಲ್ 2014, 19:30 IST
fallback

ವಿವಿಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವೇ?

ಜಾಗತಿಕ ಆರ್ಥಿಕ ಪರಿಸ್ಥಿತಿ ಹಾಗೂ ಮಾರುಕಟ್ಟೆಯ ತಕ್ಕಡಿಯನ್ನು ಹಿಡಿದುಕೊಂಡು ಮುಂದೆ ಬರುವ ಮುಂದುವರೆದ ರಾಷ್ಟ್ರಗಳು ಭಾರತದ ವಿಶ್ವವಿದ್ಯಾಲಯಗಳ ಗುಣಮಟ್ಟವನ್ನು ಯಾವ ಮಟ್ಟದಲ್ಲಿ ಅಳತೆ ಮಾಡುತ್ತವೆ ಎಂಬುದು ಮುಖ್ಯವಾದರೂ ಭಾರತೀಯ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ಪಾತಾಳ ಕಂಡಿರುವುದಂತೂ ಸತ್ಯ.
Last Updated 12 ಫೆಬ್ರುವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT