ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಲೀಲಾವತಿ ದೇವದಾಸ್‌

ಸಂಪರ್ಕ:
ADVERTISEMENT

ಮಕ್ಕಳಲ್ಲಿ ಮೂತ್ರಕ ಸೋಂಕು

ಮಕ್ಕಳಲ್ಲಿ ಮೂತ್ರಕ ಸೋಂಕು ಕಂಡುಬಂದರೆ ಅದನ್ನು ಹಗುರವಾಗಿ ಪರಿಗಣಿಸಬಾರದು. ಇದು ಮುಂದೆ ಭೀಕರ ಸಮಸ್ಯೆಗಳಿಗೆ ಕಾರಣವಾಗುತ್ತವೆ. ತಜ್ಞ ವೈದ್ಯರಿಂದ ಮಕ್ಕಳಿಗೆ ಚಿಕಿತ್ಸೆ ಕೊಡಿಸಬೇಕಾದುದು ಅಗತ್ಯ.
Last Updated 4 ಆಗಸ್ಟ್ 2018, 10:57 IST
ಮಕ್ಕಳಲ್ಲಿ ಮೂತ್ರಕ ಸೋಂಕು

ಹೃದಯ ಮಿಡಿಯದಿರಬಹುದು ಹುಷಾರ್‌!

ಕೊಬ್ಬೆಂದರೆ ಸಾಕು, ತಬ್ಬಿಬ್ಬಾಗುವುದರಲ್ಲಿ ಅರ್ಥವಿಲ್ಲ. ಕೊಬ್ಬುಗಳು ನಮಗೆ ಶಕ್ತಿ ನೀಡುತ್ತವೆ. ನಮ್ಮ ಅಂಗ, ಅಂಗಾಂಗಗಳನ್ನು ಸುಸ್ಥಿತಿಯಲ್ಲಿಡುತ್ತವೆ. ನಮ್ಮ ದೇಹಕ್ಕೊಂದು ಅಂದವಾದ ಆಕಾರ ನೀಡುತ್ತವೆ. ಕೊಬ್ಬು ನಮಗೆ ತೀರಾ ಅಗತ್ಯ. ಹಾಗಾಗಿ ಕೊಬ್ಬನ್ನು ನಮ್ಮ ಆಹಾರದಿಂದ ತಳ್ಳಿಬಿಡುವ ಮುನ್ನ, ಅದರ ವಿವಿಧ ರೂಪಗಳ ಕುರಿತು ಸ್ವಲ್ಪ ಅರಿವು ಪಡೆಯೋಣ.
Last Updated 4 ಸೆಪ್ಟೆಂಬರ್ 2015, 19:41 IST
fallback

ಯಾಕಾರ ಕೆರಳೋಣು...

‘ಹುಸಿ ನಗುತ ಬಂದೇವ, ತುಸು ನಗುತಾ ಸಾಗೋಣ, ಯಾಕಾರ ಕೆರಳೋಣ’ ಎನ್ನುತ್ತಾರೆ ಕವಿ ಬೇಂದ್ರೆ. ಅಂದಹಾಗೆ, ಕೆರಳುವುದರಿಂದ ಉಂಟಾಗುವ ಅಪಾಯಗಳು ಹಾಗೂ ಕೋಪ ನಿಯಂತ್ರಿಸಿಕೊಳ್ಳಲಿಕ್ಕೆ ಇರುವ ಉಪಾಯಗಳನ್ನು ಬಲ್ಲಿರಾ?
Last Updated 4 ಜುಲೈ 2015, 19:30 IST
fallback

ಗ್ರೀನ್ ಟೀ ಕುಡಿಯಬೇಕು ಯಾಕೆ?

ನಮಗೆ ತಿಳಿದೋ ತಿಳಿಯದೆಯೋ ನಮ್ಮ ದೇಹದಲ್ಲಿ ನೂರೆಂಟು ಜೈವಿಕ ಕ್ರಿಯೆಗಳು ಅವಿರತವಾಗಿ ಜರುಗುತ್ತಲೇ ಇರುತ್ತವೆ. ಅವುಗಳಲ್ಲಿ ಹಾಸುಹೊಕ್ಕಾಗಿರುವ ಚಯಾಪಚಯ ಕ್ರಿಯೆಯು (ಮೆಟಾಬೊಲಿಸಮ್‌) ಉಂಟಾಗುತ್ತಿರುವಾಗ, ನಮ್ಮ ಜೀವ ಕೋಶದಲ್ಲಿ ಬ್ಯಾಟರಿಗಳಂತೆ ಶಕ್ತಿ ನೀಡುವ ಮೈಟೊಕಾಂಡ್ರಿಯಾ ಗಳಿಂದ ಮುಕ್ತಮೂಲಗಳು (ಫ್ರೀ ರ್‍ಯಾಡಿಕಲ್‌್ಸ) ಬಿಡುಗಡೆಯಾಗುತ್ತವೆ.
Last Updated 12 ಜೂನ್ 2015, 19:30 IST
fallback

ಚಲಾವಣೆಗೆ ಬರಲಿ

ಈ ದಿನಗಳಲ್ಲಿ ನಮ್ಮ ವರಕವಿ ದ.ರಾ. ಬೇಂದ್ರೆಯವರ ಜನ್ಮದಿನವನ್ನು ಸಂಭ್ರಮ­ದಿಂದ ಆಚರಿಸುತ್ತಿದ್ದೇವೆ. ಸಂತೋಷ. ಆದರೆ, ಆ ಬೇಂದ್ರೆಯವರ ಹೆಸರನ್ನಿಟ್ಟಿ­ರುವ ಹಾಗೂ ಬೆಂಗಳೂರಿನ ವಿಜಯ­ನಗರ– ಯಶವಂತಪುರಗಳನ್ನು ಸೇರಿ­ಸುವ ಪ್ರತಿಷ್ಠಿತ ರಸ್ತೆಯನ್ನು ಇನ್ನೂ ‘ಕಾರ್ಡ್‌ ರೋಡ್‌’ ಎಂದೇ ಕರೆಯುತ್ತಿ­ದ್ದೇವೆ! ಆ ರಸ್ತೆಯ ಇಕ್ಕೆಲಗಳಲ್ಲಿ ಎದ್ದಿರುವ ಮಳಿಗೆ ಇತ್ಯಾದಿಗಳ ಫಲಕಗಳ ಮೇಲೆಯೂ ‘ಕಾರ್ಡ್‌ ರೋಡ್‌’ ಹೆಸರೇ ರಾರಾಜಿಸುತ್ತಿದೆ!
Last Updated 4 ಫೆಬ್ರುವರಿ 2015, 19:30 IST
fallback

ಮೊಲೆಹಾಲೂಡಿಕೆಗೆ ಸಹಕರಿಸಿ

‘ನೀವು ಹೇಳೋದು ಒಳ್ಳೆ ಚೆನ್ನಾಗಿದೆ! ಮೊಲೆಹಾಲೂಡಿಸುವವಳು ಹೆಣ್ಣು. ಅದನ್ನು ಕುಡಿಯುವುದು ಅವಳ ಕೂಸು. ಇಲ್ಲಿ ಪುರುಷರ ಪಾತ್ರ ಯಾಕಿರಬೇಕು? ಗಂಡಸಿಗೇಕೆ ಗೌರಿ ದುಃಖ?’ ಎಂದು ಮೂಗು ಮುರಿಯುವವರೂ ಇರಬಹುದೇನೊ?
Last Updated 1 ಆಗಸ್ಟ್ 2014, 19:30 IST
fallback

ಜಲಜನನ ಗೊತ್ತೆ?

ಪ್ರಸವವೇದನೆ ಸಹಿಸಲಸಾಧ್ಯವೆಂದೇ ಹೆರಿಗೆಯನ್ನು ಹೆಂಗಳೆಯರ ಮರುಜನ್ಮವೆಂದು ಕರೆಯಲಾಗುತ್ತದೆ. ನೋವು ಕಡಿಮೆಯಾಗುವುದಿಲ್ಲ. ನೋವಿನ ತೀವ್ರತೆ ಕಡಿಮೆಗೊಳಿಸಬಹುದು. ಸುಖಪ್ರಸವಕ್ಕೆ ಜಲಜನನ ಅನುಕೂಲ ಎನ್ನುತ್ತದೆ ವೈದ್ಯವಿಜ್ಞಾನ.
Last Updated 25 ಏಪ್ರಿಲ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT