ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಲತಾ ದಾಮ್ಲೆ

ಸಂಪರ್ಕ:
ADVERTISEMENT

ನಿಮ್ಮ ಆರೋಗ್ಯ ನಿಮ್ಮ ಕಾಲಲ್ಲಿದೆ!

​ಈ ‘ನಡಿಗೆ’ ಇಂದು ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂಬಷ್ಟು ಪ್ರಚಲಿತ. ಅಭ್ಯಸಿಸುತ್ತಾರೋ ಇಲ್ಲವೋ ಉಪಯುಕ್ತ ಎಂಬುದು ಎಲ್ಲರೂ ತಿಳಿದಿರುವಂತಹ ವಿಷಯ. ಆದರೆ ಇಂತಹ ಜನಪ್ರಿಯ ಹಾಗೂ ಎಲ್ಲರೂ ತಿಳಿದಂತಹ ವಿಷಯದಲ್ಲೂ ಗಮನವಹಿಸಬೇಕಾದ ಅಂಶಗಳಿವೆಯೆಂದರೆ ಅಚ್ಚರಿಯ ಮಾತಲ್ಲ.
Last Updated 16 ಫೆಬ್ರುವರಿ 2016, 19:30 IST
ನಿಮ್ಮ ಆರೋಗ್ಯ  ನಿಮ್ಮ ಕಾಲಲ್ಲಿದೆ!

ಉಫ್‌ ಉಫ್ ಡ್ಯಾಂಡ್ರಫ್‌!

ಹೊಟ್ಟಿನ ಸಮಸ್ಯೆಯಿಂದ ಬಳಲದವರು ವಿರಳ. ಇದು ಸೌಂದರ್ಯಬಾಧಕವೂ ಹೌದು ಮತ್ತು ಬಳಲುತ್ತಿರುವವರಿಗೆ ಅಸಹ್ಯ ತುರಿಕೆ, ಪುಡಿ ಉದುರುವಿಕೆಯಿಂದ ಕೀಳರಿಮೆಯನ್ನೂ ತಂದೊಡ್ಡುತ್ತವೆ.
Last Updated 8 ಡಿಸೆಂಬರ್ 2015, 19:59 IST
fallback

ಚಳಿಗಾಲಕ್ಕೆ ತಯಾರಾಗಿ!

ಚುಮುಚುಮು ಚಳಿ ಪ್ರಾರಂಭವಾಗಿದೆ. ಮಳೆ, ಬೇಸಿಗೆ ಎಲ್ಲಕ್ಕಿಂತ ಹೆಚ್ಚು ಮುದ ನೀಡುವ ಕಾಲ ಇದಾದರೂ, ಈ ಸಮಯದಲ್ಲಿ ಹವೆಯಲ್ಲಿನ ಬದಲಾವಣೆಯಿಂದ ಅನೇಕ ದೈಹಿಕ ತೊಂದರೆಗಳು ಬಾಧಿಸಬಹುದು. ಇನ್ನೂ 3-4 ತಿಂಗಳಿರುವ ಈ ಕಾಲದಲ್ಲಿ ಹೆಚ್ಚಾಗಿ ಕಾಣುವ ತೊಂದರೆಗಳು ಮತ್ತು ಅವುಗಳಿಂದ ದೇಹವನ್ನು ಕಾಪಾಡಿಕೊಳ್ಳುವ ಬಗೆ ತಿಳಿಯೋಣ.
Last Updated 16 ಅಕ್ಟೋಬರ್ 2015, 19:34 IST
fallback

ಕಾಡುವ ಹಿಮ್ಮಡಿ ನೋವು

ನಮ್ಮ ದೇಹದಲ್ಲಿ ಪಾದವು ಹೆಚ್ಚಾಗಿ ಉಪಯೋಗಿಸಲ್ಪಡುವ ಭಾಗ. ದೇಹದ ಭಾರವನ್ನು ಹೊರುವುದರಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಅಲ್ಲದೇ ಇದು ತಪ್ಪು ಪಾದರಕ್ಷೆಗಳಿಂದ ದುರುಪಯೋಗಕ್ಕೊಳಗಾಗುವ ಭಾಗವೂ ಹೌದು. ಹಾಗೆಯೇ ರಚನಾತ್ಮಕವಾಗಿಯೂ 26 ಸಣ್ಣ ಮೂಳೆಗಳನ್ನು ಹೊಂದಿ ಪಾದವು ಸಂಕೀರ್ಣ ವಾಗಿರುವುದರಿಂದ ಇಲ್ಲಿನ ತೊಂದರೆಗಳೂ ಭಿನ್ನವಾಗಿರುತ್ತವೆ. ಪಾದಗಳ ರಚನೆಗೆ ಅನುಗುಣವಾಗಿ ಹೆಚ್ಚಾಗಿ ಈ ಕೆಳಗಿನ ತೊಂದರೆಗಳು ಕಂಡು ಬರುತ್ತವೆ.
Last Updated 17 ಜುಲೈ 2015, 19:30 IST
fallback

ಋತುಬಂಧ, ಖಿನ್ನತೆ

ವಿಟಮಿನ್ ‘ಡಿ’ ಕೊರತೆಯಿಂದ ಮೈ ಕೈ ನೋವು, ದೌರ್ಬಲ್ಯದಿಂದ ಸಾಧಾರಣವಾಗಿಯೇ ಕುಗ್ಗಿರುವ ಮಹಿಳೆಗೆ ಮುಟ್ಟು ನಿಲ್ಲುವ ಸಮಯದಲ್ಲುಂಟಾಗುವ ಅತಿ ರಕ್ತಸ್ರಾವ, ಹಾರ್ಮೋನ್‌ಗಳ ಏರುಪೇರು, ಗರ್ಭಾಶಯದ ತೊಂದರೆಗಳು, ಇತ್ಯಾದಿ ಮತ್ತಷ್ಟು ಖಿನ್ನತೆಗೊಳಪಡಿಸುವುದು.
Last Updated 5 ಜೂನ್ 2015, 19:30 IST
fallback

ಅಭ್ಯಂಗ ತಥ್ಯ

ಉತ್ತಮವಾಗಿ ಅಭ್ಯಂಗ ಮಾಡಿಸಿಕೊಂಡಲ್ಲಿ ದೇಹ ಹಗುರಾಗಿ ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ. ಲವಲವಿಕೆ ಹೆಚ್ಚುತ್ತದೆ. ಆಯುರ್ವೇದದ ಪ್ರಕಾರ ದೇಹದಲ್ಲಿರುವ 107 ಮರ್ಮಗಳನ್ನು ಉತ್ತೇಜಿಸಿ ಆರೋಗ್ಯವನ್ನು ಕಾಪಾಡುವುದರಲ್ಲಿ ಈ ಅಭ್ಯಂಗ ಸಹಕಾರಿ.
Last Updated 7 ಏಪ್ರಿಲ್ 2015, 19:30 IST
fallback

ಮುಜುಗರ ತರುವ ಮೂತ್ರ ಸಮಸ್ಯೆ

ಜೋರಾಗಿ ಕೆಮ್ಮಿದಾಗ ಅಥವಾ ಗಹಗಹಿಸಿ ನಕ್ಕಾಗ ಸ್ವಲ್ಪ ಮೂತ್ರ ಹೊರಗೊಸರಿ ಮುಜುಗರ ತರುತ್ತಿದೆಯೇ? ಅದೂ ಹೆಚ್ಚಾಗಿ ಮಹಿಳೆಯರಲ್ಲಿ? ನಿಮಗೆ ‘ಇನ್ಕಾಂಟಿನೆನ್ಸ್ (ಅನಿಯಂತ್ರಿತ ಸ್ರಾವ)’ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ. ಗುದ ಭಾಗದಲ್ಲೂ ಈ ತೊಂದರೆ ಬರಬಹುದು ಆದರೆ ಹೆಚ್ಚಾಗಿ ಮೂತ್ರವಹಸ್ರೋತಸ್ಸಿನಲ್ಲಿ ಕಾಣುತ್ತದೆ.
Last Updated 27 ಫೆಬ್ರುವರಿ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT