ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ ಪಂಡಿತಾರಾಧ್ಯ

ಸಂಪರ್ಕ:
ADVERTISEMENT

ತುಂಬಿದ ದರೋಜಿ ಕೆರೆಗೆ ಜೀವಕಳೆ

10ಗ್ರಾಮಗಳ ರೈತರ ಸುಮಾರು 4ಸಾವಿರ ಎಕರೆ ಪ್ರದೇಶಕ್ಕೆ ನೀರು ಉಣಿಸುವ ಜೀವನಾಡಿಯಾದ ದರೋಜಿ ಕೆರೆಯಲ್ಲಿ ಇದೀಗ ಗರಿಷ್ಠ ಮಟ್ಟ ಅಂದರೆ ಕೆರೆ ತಳಮಟ್ಟದಿಂದ 1,511 ಅಡಿಯಲ್ಲಿ ನೀರು ಸಂಗ್ರಹವಾಗಿದೆ.
Last Updated 27 ಅಕ್ಟೋಬರ್ 2017, 5:23 IST
ತುಂಬಿದ ದರೋಜಿ ಕೆರೆಗೆ ಜೀವಕಳೆ

ನೇಪಥ್ಯಕ್ಕೆ ಹಂತಿ ಗುಂಡು

‘ಹಂತಿ ಗುಂಡು ಬಳಸಿ ಒಕ್ಕಣೆ ಮಾಡಿದ ಕಾಳುಗಳಿಗೆ ನುಸಿ ಮುಟ್ಟುವುದಿಲ್ಲ. ಜತೆಗೆ ಈ ಧಾನ್ಯದಿಂದ ಸಿದ್ಧಪಡಿಸಿದ ಅಡುಗೆಯಲ್ಲಿ ಹೆಚ್ಚು ಪೌಷ್ಟಿಕಾಂಶ ಮತ್ತು ರುಚಿಕರವಾಗಿರುತ್ತಿತ್ತು’
Last Updated 8 ಅಕ್ಟೋಬರ್ 2017, 5:42 IST
ನೇಪಥ್ಯಕ್ಕೆ ಹಂತಿ ಗುಂಡು

ಇಬ್ಬರು ಮಕ್ಕಳಿಗೆ ಇಬ್ಬರೇ ಶಿಕ್ಷಕರು!

‘ತೆರವುಗೊಂಡ ನಂತರ ಏಕಾಏಕಿ ಎರಡಂಕಿಯಲ್ಲಿದ್ದ ಮಕ್ಕಳ ಸಂಖ್ಯೆ ಬೆರಳೆಣಿಕೆಗೆ ಕುಸಿಯಿತು. 2014ರ ಶೈಕ್ಷಣಿಕ ಸಾಲಿನಲ್ಲಿ ಉರ್ದು ಶಿಕ್ಷಕರು ವರ್ಗಾವಣೆ ಗೊಂಡಿದ್ದು, ಸೂಕ್ತ ಕೊಠಡಿ ವ್ಯವಸ್ಥೆ ಇಲ್ಲದ ಕಾರಣ ಮತ್ತು ಮುಸ್ಲಿಂ ಜನಾಂಗ ವಾಸಿಸುವ ಸ್ಥಳದಿಂದ ಶಾಲೆ ದೂರ ಎನ್ನುವ ಕಾರಣಕ್ಕೆ ದಾಖಲಾತಿ ಕುಸಿಯಿತು’
Last Updated 10 ಸೆಪ್ಟೆಂಬರ್ 2017, 5:50 IST
ಇಬ್ಬರು ಮಕ್ಕಳಿಗೆ ಇಬ್ಬರೇ ಶಿಕ್ಷಕರು!

ಹೊಸ ತಾಲ್ಲೂಕು: ಜನರಲ್ಲಿ ಸಂತಸದ ಹೊನಲು

ಕಂದಾಯ ಇಲಾಖೆಯಿಂದ ಹೊಸ ತಾಲ್ಲೂಕು ಕಚೇರಿ ತೆರೆಯಲು ಮತ್ತು ಇತರೆ ಇಲಾಖೆಗಳ ತಾಲ್ಲೂಕು ಮಟ್ಟದ ಕಚೇರಿಗಳನ್ನು ಆರ್ಥಿಕ ಇಲಾಖೆಯ ಸಹಮತದೊಂದಿಗೆ ಹಂತ ಹಂತವಾಗಿ ತೆರೆಯಲು ಇದೇ 6ರಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
Last Updated 10 ಸೆಪ್ಟೆಂಬರ್ 2017, 5:41 IST
ಹೊಸ ತಾಲ್ಲೂಕು: ಜನರಲ್ಲಿ ಸಂತಸದ ಹೊನಲು

ನೂತನ ತಾಲ್ಲೂಕು ನಕಾಶೆಯಿಂದ ಹೊರಕ್ಕೆ?

‘ಅಭಿವೃದ್ಧಿ ದೃಷ್ಟಿಯಿಂದ ದರೋಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯನ್ನು ನೂತನ ಕಂಪ್ಲಿ ತಾಲ್ಲೂಕಿಗೆ ಸೇರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿದೆ
Last Updated 7 ಆಗಸ್ಟ್ 2017, 6:48 IST
ನೂತನ ತಾಲ್ಲೂಕು ನಕಾಶೆಯಿಂದ ಹೊರಕ್ಕೆ?

ಒಣಗುತ್ತಿರುವ ಭತ್ತದ ಸಸಿ: ಆತಂಕ

ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ
Last Updated 13 ಜುಲೈ 2017, 11:23 IST
fallback
ADVERTISEMENT
ADVERTISEMENT
ADVERTISEMENT
ADVERTISEMENT