ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ರಮೇಶ್ ಬಿ.ಕೆ.

ಸಂಪರ್ಕ:
ADVERTISEMENT

ಸ್ನಿಗ್ಧ ಸೌಂದರ್ಯದ ‘ಸೋರ್‌ತಾಲ್‌’

ಪ್ರವಾಸ ಕಥನ ಸೋರ್‌ ತಾಲ್‌ ಹಿಮಾಲಯ ಟ್ರೆಕ್ಕಿಂಗ್‌
Last Updated 13 ಜನವರಿ 2018, 19:30 IST
ಸ್ನಿಗ್ಧ ಸೌಂದರ್ಯದ ‘ಸೋರ್‌ತಾಲ್‌’

ಮಿರಿಮಿರಿ ಕೆಂಗುರಿಗೊಂದು ಸಂತೆ

ಬಿಸಿಲು ನಾಡಿನ ಸದೃಢ ತಳಿಯಾದ ಈ ಕೆಂದು ಬಣ್ಣದ ಕುರಿ ಕೆಂಗುರಿ. ಕಟ್ಟಿ ಕೊಬ್ಬಿಸುವ ಕೊಟ್ಟಿಗೆ ಪದ್ಧತಿಗೂ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿರುವ ಈ ಕುರಿ ಇನ್ಯಾವುದೇ ಪ್ರಮುಖ ಕುರಿತಳಿಗಿಂತ ಹೆಚ್ಚು ತೂಕ ಪಡೆಯುವ ಗುಣ ಹೊಂದಿದೆ. ಈ ಕಾರಣಕ್ಕೇ, ಪ್ರತಿ ಸೋಮವಾರದ ಸಿಂಧನೂರಿನ ಕೆಂಗುರಿ ಸಂತೆಗೂ ವಿಶೇಷ ಮೆರುಗು...
Last Updated 17 ಏಪ್ರಿಲ್ 2017, 19:30 IST
ಮಿರಿಮಿರಿ ಕೆಂಗುರಿಗೊಂದು ಸಂತೆ

ಕುರಿಗಳ ಆರೋಗ್ಯಕ್ಕೆ ಸೊಳ್ಳೆ ಪರದೆ

‘ರಾತ್ರಿಯೆಲ್ಲ ಭೇಷ್ ಮಲಗ್ತವೆ ಸರ್, ಇಲ್ಲಾಂದ್ರೆ ಈ ಚುಕ್ಕಾಡಿ ಕಾಟಕ್ಕೆ ಕುರಿಗಳು ಪುಷ್ಟಿನೇ ಆಗಲ್ಲ...’ ಸಂಜೆ ಹೊತ್ತಿನಲ್ಲಿ ಕುರಿ ಮಂದೆಯನ್ನು ವಿಶಾಲ ಸೊಳ್ಳೆ ಪರದೆಯೊಂದರಡಿ ನಿಲ್ಲಿಸುತ್ತಿದ್ದುದನ್ನು ಕುತೂಹಲದಿಂದ ನೋಡುತ್ತಿದ್ದ ನಮಗೆ ಕುರಿಗಾರ ರಾಮಪ್ಪ ಪ್ರತಿಕ್ರಿಯಿಸಿದ್ದು ಹೀಗೆ.
Last Updated 13 ಫೆಬ್ರುವರಿ 2017, 19:30 IST
ಕುರಿಗಳ ಆರೋಗ್ಯಕ್ಕೆ ಸೊಳ್ಳೆ ಪರದೆ

ಅಧಿಕ ಕ್ಷೀರಕ್ಕೆ ಸೊಳ್ಳೆ ಪರದೆ

‘ಸಾರ್, ಇಲ್ನೋಡಿ ಸಂಜೆಯಾಗುತ್ತಿದ್ದಂತೆ ಇಲ್ಲಿರುವ ಗೂಟಗಳಿಗೆ ಮನೆಯ ಎಲ್ಲ ದನಕರುಗಳನ್ನು ಕಟ್ತೇವೆ. ನಂತರ ಈ ಸೊಳ್ಳೆ ಪರದೆಯನ್ನು ಎಳೆದು ಮರೆ ಮಾಡಿಬಿಡ್ತೇವೆ. ಹಾಲು ಕರೆಯುವ ಹಸು, ಎಮ್ಮೆ, ಸಣ್ಣ ಸಣ್ಣ ಕರುಗಳು ಎಲ್ಲಾ ಭೇಷ್ ಮಲಗ್ತವೆ...’ ಎಂದು ವಿವರಿಸಿದರು ಬಳ್ಳಾರಿಯ ರೈತ ವಿಜಯರಾಘವ ರೆಡ್ಡಿ.
Last Updated 23 ಫೆಬ್ರುವರಿ 2015, 19:30 IST
fallback

ಕಟ್ಟಿ ಮೇಯ್ದು ಕೊಬ್ಬಿದ ಕುರಿ...!

‘ಕುರೀನ ಕೊಬ್ಬಿಸೋದು ಕಷ್ಟ ಅಲ್ಲ ಸಾರ್. ಆದ್ರೆ ಮರಿಗಳನ್ನು ಯಾವಾಗ ತಂದು, ಯಾವಾಗ ಮಾರಾಟ ಮಾಡಬೇಕು ಎಂಬ ತಿಳಿವಳಿಕೆ ಇರಬೇಕು. ಇಲ್ಲಾಂದ್ರೆ ಅಂದುಕೊಂಡಷ್ಟು ಲಾಭ ಮಾಡೋಕಾಗಲ್ಲ’.
Last Updated 10 ನವೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT