ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಿ.ಎನ್.ರವಿಕುಮಾರ್

ಸಂಪರ್ಕ:
ADVERTISEMENT

ಜೋಗಿ ಗುಹೆ

ರೋಮಾಂಚನಕಾರಿ ತಾಣ
Last Updated 22 ಫೆಬ್ರುವರಿ 2016, 19:58 IST
ಜೋಗಿ ಗುಹೆ

ಕೋಟೆ ನಗರಿಯಲಿ ಸಾಹಸ ಮಾಡಿ...

ಇತಿಹಾಸ ಪ್ರಸಿದ್ಧ ಚಿತ್ರದುರ್ಗವು ವಿವಿಧತೆಗೆ ಹಿಡಿದ ಕೈಗನ್ನಡಿಯಂತೆ. ಹಲವು ಪಾಳೇಗಾರರ ಆಡಳಿತಕ್ಕೆ ಒಳಪಟ್ಟು ಶತ್ರುಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಈ ನಾಡಲ್ಲಿನ ಸ್ಥಳಗಳು ಒಂದಕ್ಕಿಂತ ಒಂದು ವಿಭಿನ್ನ.
Last Updated 28 ಡಿಸೆಂಬರ್ 2015, 19:51 IST
fallback

ಕೋಟೆ ನಗರಿಯ ರೋಚಕ ತಾಣ

ವಿಜಯನಗರ ಸಾಮ್ರಾಜ್ಯದಲ್ಲಿ ಪ್ರವರ್ಧಮಾನಕ್ಕೆ ಬಂದ ಚಿತ್ರದುರ್ಗದ ಪಾಳೆಯಗಾರರು ಎಂದೇ ಸಾಮಾನ್ಯವಾಗಿ ಕರೆಯುವ ಕಾಮಗೇತಿ ವಂಶದ ಸ್ಥಾನಿಕ ಪ್ರಭುಗಳ ಆಳ್ವಿಕೆಗೆ ಒಳಗಾಗಿ ಮೊದಲಿಗೆ ಆ ಸಾಮ್ರಾಜ್ಯದ ಒಂದು ಭಾಗವಾಗಿ, ತದನಂತರ ಒಂದು ಪ್ರತ್ಯೇಕ ಸಂಸ್ಥಾನವಾಗಿ ಬೆಳೆದಷ್ಟು ಜ್ವಾಜ್ವಲ್ಯಮಾನ ಇತಿಹಾಸ. ಕುತೂಹಲಕಾರಿಯಾದ ಸ್ಥಳ ಪುರಾಣಗಳು, ಶಿಲಾಯುಗದಷ್ಟು ಪುರಾತನವಾದ ಮನುಷ್ಯವಾಸದ ನೆಲೆಗಳು, ಪ್ರಾಚೀನ ಗುಹೆಗಳು, ಐತಿಹಾಸಿಕ ಧಾರ್ಮಿಕ ಕೇಂದ್ರಗಳಿಂದ ತುಂಬಿರುವ ಚಿತ್ರದುರ್ಗ ಜಿಲ್ಲೆ ಸಾವಿರಾರು ವರ್ಷಗಳ ನಾಗರಿಕತೆಯುಳ್ಳ ತವರು.
Last Updated 2 ಮಾರ್ಚ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT